• ನವ ಸಂವತ್ಸರದ ಪ್ರಥಮ ಪರ್ವ

  ನಾನು ಚಿಕ್ಕವಳಿದ್ದಾಗ ಬೇಸಿಗೆ ರಜೆ ಬಂದಿತೆಂದರೆ ಅಜ್ಜಿ ಮನೆಯೇ ನಮ್ಮ ಠಿಕಾಣಿಯ ಸ್ಥಳ. ಮಾರ್ಚ್‌- ಏಪ್ರಿಲ್‌ ತಿಂಗಳಲ್ಲಿ ಬರುವ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಬಾಲ್ಯದಲ್ಲಿ ಅಲ್ಲೇ ಸಂಭ್ರಮಿಸುತ್ತಿದ್ದುದು. ಯುಗಾದಿ ಎಂದರೆ ಅದೆಂಥಹುದೋ ಮಿಂಚಿನ ಸಂಚಾರ ಅಜ್ಜಿಯಲ್ಲಿ. ವಾರಕ್ಕೂ…

 • ಗ್ಲಾಮರ್‌ ಮತ್ತು ಡಿ-ಗ್ಲಾಮರ್‌

  ಸಾಮಾನ್ಯವಾಗಿ ಬಾಲಿವುಡ್‌ ನಾಯಕಿಯರು ಆದಷ್ಟು ಗ್ಲಾಮರಸ್‌ ಪಾತ್ರಗಳತ್ತ ಆಸಕ್ತರಾಗುವುದು, ಅಂಥ ಪಾತ್ರಗಳನ್ನೇ ಬಯಸುವುದು ಸರ್ವೇಸಾಮಾನ್ಯ. ಅದರಲ್ಲೂ ಬಹು ಬೇಡಿಕೆಯಲ್ಲಿರುವ ನಾಯಕ ನಟಿಯರಂತೂ, ತಮಗೆ ಸಿಗುವ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಎಷ್ಟು ಮಹತ್ವವಿದೆ, ಯಾವ ಹೀರೋ ಜೊತೆಗೆ ಸ್ಕ್ರೀನ್‌ ಶೇರ್‌…

 • ಯುಗಾದಿ ಸ್ಪೆಷಲ್‌

  ಯುಗಾದಿ ಹಬ್ಬ ಮತ್ತೆ ಬಂದಿದೆ. ಯುಗಾದಿ ಹಬ್ಬದೂಟಕ್ಕೆ ತಯಾರಿಸಬಹುದಾದ ಕೆಲವು ವಿಶೇಷ ಅಡುಗೆಗಳು ಇಲ್ಲಿವೆ. ಮೂಟೆ ಕೊಟ್ಟಿಗೆ ಬೇಕಾಗುವ ಸಾಮಗ್ರಿ: 1 ಕಪ್‌ ಬೆಳ್ತಿಗೆ ಅಕ್ಕಿ, 2 ಕಪ್‌ ಕುಚ್ಚಲಕ್ಕಿ, ಒಂದೂವರೆ ಕಪ್‌ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು…

 • ಪಾಲಕ್‌-ಕ್ಯಾರೆಟ್‌-ಸೇಬು ಸ್ಮೋದಿ

  ಆರೋಗ್ಯಕರ ಲಸ್ಸಿ – ಸ್ಮೋದಿ ಈ ವರ್ಷದ ಬೇಸಿಗೆಯ ತೀಕ್ಷ್ಣತೆಯು ಕಳೆದ ವರ್ಷಕ್ಕಿಂತಲೂ ಜೋರಾಗಿದೆ. ಏನಾದರೂ ಕುಡಿಯಬೇಕೆಂದು ಮನಸ್ಸು ಬಯಸುತ್ತದೆ. ಮನೆಯಲ್ಲಿಯೇ ಆರೋಗ್ಯಕರವಾದ ಲಸ್ಸಿ ಮತ್ತು ಸ್ಮೋದಿಗಳನ್ನು ಮಾಡಿ ಕುಡಿದರೆ ದೇಹಕ್ಕೂ ಹಿತ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ…

 • ಆಲಿಯಾ ಔದಾರ್ಯ

  ಸಾಮಾನ್ಯವಾಗಿ ಚಿತ್ರತಾರೆಯರು, ಸೆಲೆಬ್ರಿಟಿಗಳು ಎಂದರೆ ಯಾವಾಗಲೂ ಅದ್ದೂರಿ ಜೀವನವನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ತಮ್ಮ ಆಡಂಬರಕ್ಕಾಗಿ ಕೋಟಿ-ಕೋಟಿ ಖರ್ಚು ಮಾಡುತ್ತಾರೆ. ಅವರಿಗೆ ತಮ್ಮ ಜೊತೆಯಲ್ಲಿರುವವರ ಮೇಲೆ ಕಾಳಜಿ, ಕಳಕಳಿ ಇರುವುದಿಲ್ಲ ಎಂಬ ಅಸಹನೆಯ ಮಾತುಗಳನ್ನು ಆಗಾಗ್ಗೆ ಕೇಳುತ್ತಿರುತ್ತೀರಿ. ಇದಕ್ಕೆ ಇಂಬು…

 • ತೆಂಗಿನ ಕಾಯಿಯ ಗೋಣಿಯ ಜೊತೆಗೆ ಒಂದು ಕಟ್ಟು ಬಸಳೆ

  ಊರಿನಲ್ಲಿ ಕತ್ತಲಾಯಿತೆಂದರೆ ಕೇಳಿ ಬರುವುದು, ಮರದ ಗೆಲ್ಲುಗಳೆಡೆಯಲಿ ಕೂತು ಹೂ ಗುಟ್ಟುವ ಗೂಬೆ ಅಥವಾ ನಾನಾ ತರದ ಕೀಟಗಳು ಗಿಜಿಗುಡುವ ಸದ್ದು. ಮುಂಬೈಯಲ್ಲಿ ನೀರವ ಮೌನ ಸ್ವಲ್ಪವಾದರೂ ನಮ್ಮ ಅನುಭವಕ್ಕೆ ಬರುವುದು ರಾತ್ರಿ ಹನ್ನೆರಡರ ನಂತರ. ಆ ಸಮಯದಲ್ಲಿ…

 • ನನಗೆ ನಾನೇ ಗೆಳತಿ! ಮತ್ತೆ ಒಂಟಿ ಯಾರು?

  ಹೆಂಡತಿ ಸ್ವಾವಲಂಬಿಯಾಗುವಂತೆ ಪ್ರೇರೇಪಿಸುವ ಕೆಲಸ ಗಂಡನದ್ದು. ಮಹಿಳೆಯರೂ ಅಷ್ಟೇ, “ತವರಿನಲ್ಲಿ ಅಪ್ಪ , ಅಣ್ಣ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದ್ರೆ, ಗಂಡನಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ’ ಎಂದು ದೂರುವ ಬದಲು ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ…

 • ಹೇರ್‌ ಜೆಲ್‌ಗ‌ಳು

  ವೈವಿಧ್ಯಮಯವಾಗಿ ಕೂದಲನ್ನು ಸೆಟ್‌ ಮಾಡಲು, ಕೂದಲಿಗೆ ಹೊಸ ವಿನ್ಯಾಸಗಳನ್ನು ಮಾಡಲು, ಕೂದಲಿಗೆ ಪೋಷಕಾಂಶಗಳನ್ನು ಒದಗಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸುವ ಈ ವೈವಿಧ್ಯಮಯ ಹೇರ್‌ ಜೆಲ್‌ಗ‌ಳು ಪರಿಣಾಮಕಾರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಹೇರ್‌ಜೆಲ್‌ಗ‌ಳು ಹಲವು ರಾಸಾಯನಿಕಗಳಿಂದ ಕೂಡಿದ್ದು ದೀರ್ಘ‌ಕಾಲದ…

 • ಹಳಿಗಳನ್ನು ಬದಲಿಸುತ್ತ ಸಾಗುವ ಲೋಕಲ್‌ ರೈಲು

  ಈ ಮಹಾನಗರ ಹೊಸಬರಿಗೆ ನಿರ್ದಯವೆನಿಸೀತು ಕೆಲವೊಮ್ಮೆ. ಮಕ್ಕಳನ್ನು ಗದರಿಸಿ ಉಣ್ಣಿಸಿದಂತೆ ಅದು. ಇಲ್ಲಿ ಯಾವ ಕ್ಷಣವೂ ನರಳಿಸುವುದಿಲ್ಲ. ಅರಳುತ್ತದೆ, ಜಿಗಿಯುತ್ತದೆ, ತಿವಿಯುತ್ತದೆ, ಕಾಡುತ್ತದೆ, ಬಾಡುವುದಿಲ್ಲ”- ಜಯಂತ್‌ ಕಾಯ್ಕಿಣಿಯವರು ಮುಂಬೈ ನಗರಿಯನ್ನು ನೆಚ್ಚಿಕೊಂಡಿರುವ  ಬಗೆ ಹೀಗೆ. ಅವರು ಬರೆದಿರುವ ಲೇಖನಗಳನ್ನು…

 • ಸೈನಾ ಬಯೋಪಿಕ್‌ಗೆ ಪರಿಣಿತಿ

  ಸದ್ಯ ಬಾಲಿವುಡ್‌ನ‌ಲ್ಲಿ ಬಯೋಪಿಕ್‌ ಸಿನಿಮಾಗಳ ಟ್ರೆಂಡ್‌ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಒಂದರ ಹಿಂದೊಂದು ಬಯೋಪಿಕ್‌ ಸಿನಿಮಾಗಳು ತೆರೆಗೆ ಬರುತ್ತಿವೆ. ಈಗ ಈ ಸಿನಿಮಾಗಳ ಸಾಲಿಗೆ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹವಾಲ್‌ ಜೀವನದ ಕಥೆಯೂ ಸೇರಿಕೊಳ್ಳುತ್ತಿದೆ. ಹೌದು, ಇಲ್ಲಿಯವರೆಗೆ…

 • ತಂಪು ತಂಪು ಸಲಾಡ್‌

  ವಿವಿಧ ಹಣ್ಣು-ತರಕಾರಿಗಳನ್ನು ಮಿಶ್ರಮಾಡಿ ತಯಾರಿಸುವ ಸಲಾಡ್‌ ಗಳು ಹೇರಳವಾದ ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಇತ್ಯಾದಿ ಉತ್ತಮ ಅಂಶಗಳನ್ನೊಳಗೊಂಡಿದ್ದು ದೇಹಕ್ಕೆ ನವಚೈತನ್ಯವನ್ನು ನೀಡುವುದು. ಸಲಾಡ್ಸ್‌ಗಳಿಗೆ ಉಪ್ಪು, ಖಾರ, ಲಿಂಬೆರಸ ಸೇರಿಸದೆಯೂ ತಯಾರಿಸಬಹುದು. ಪ್ರತಿ‌ಯೊಂದು ಹಣ್ಣು, ತರಕಾರಿಗಳಿಗೂ ಅದರದೇ ಆದ ರುಚಿಯಿರುತ್ತದೆ….

 • ಶ್ಶ್  ! ಸದ್ದು ಮಾಡಬೇಡಿ,ಮಗು ಮಲಗಿದೆ!

  ಶ್‌… ಷ್‌… ಶ್‌.. ಷ್‌… ಶಿಶು ಮಲಗಿದೆ. ಸದ್ದು ಮಾಡಬೇಡಿ. “”ಇವಳೆಂಥ ಮಹಾರಾಣಿಯಾ? ಮೂರಂಬಟೆಕಾಯಿ ಉದ್ದವಿಲ್ಲ. ಅವಳು ನಿದ್ದೆ ಮಾಡಬೇಕಾದರೆ ನಾವೆಲ್ಲ ಆಡಬಾರದಾ?”  “”ಮೆಲ್ಲ ಮೆಲ್ಲಗೆ ಮಾತಾಡೋ. ಹೀಗೆ ಬೊಬ್ಬೆ ಹಾಕಿದ್ರೆ ಬೆಚ್ಚಿ ಬೀಳ್ತಾಳೆ ಕಂದ. ಆ ಮೇಲೆ…

 • ಮಕ್ಕಳ ಹೊಣೆ ಅಮ್ಮನಿಗೆ ಮಾತ್ರವೆ?

  “ಆಫೀಸಿನಿಂದ ಬರುವ ಗಂಡ ಮಕ್ಕಳೊಟ್ಟಿಗೆ ಆಡಬೇಕು. ಅವರನ್ನು ವಾಕಿಂಗಿಗೋ, ಸೈಕಲ್‌ ತುಳಿಯಲಿಕ್ಕೋ ಕರೆದುಕೊಂಡು ಹೋಗಬೇಕು. ಹೋಂ ವರ್ಕ್‌ ಮಾಡಿಸಬೇಕು. ಮನೆಗೆಲಸಗಳಲ್ಲಿ ಕೈಜೋಡಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತೇನೆ. ಎಲ್ಲಾ ಕೆಲಸಗಳನ್ನೂ ನನ್ನೊಬ್ಬಳಿಂದಲೇ ಮಾಡಲು ಆಗಲ್ಲ. ನನಗೂ ವಯಸ್ಸಾಯ್ತು, ಅರ್ಥ ಮಾಡ್ಕೊಳ್ಳಿ ಅಂತೆಲ್ಲಾ…

ಹೊಸ ಸೇರ್ಪಡೆ