• ದಕ್ಷಿಣ ಆಫ್ರಿಕಾದ ಹೀನಾಯ ಸೋಲಿಗೆ ಐಪಿಎಲ್ ಕಾರಣವಂತೆ!

    ಲಂಡನ್‌: ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವೈಫ‌ಲ್ಯ ಮುಂದುವರಿದಿದೆ. ಪಾಕಿಸ್ಥಾನ ವಿರುದ್ಧ ಸೋಲುವುದರೊಂದಿಗೆ ಅದು ಲೀಗ್‌ ಹಂತದಲ್ಲೇ ಕೂಟದಿಂದ ಹೊರಬಿದ್ದಿದೆ. 7 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಈವರೆಗೆ ದುರ್ಬಲ ಅಫ್ಘಾನಿಸ್ಥಾನವನ್ನು ಮಾತ್ರ ಸೋಲಿಸಲು ಯಶಸ್ವಿಯಾಗಿದೆ. ಹರಿಣಗಳ ಕಳಪೆ ನಿರ್ವಹಣೆಗೆ ಕ್ರಿಕೆಟ್…

  • ಬಾಂಗ್ಲಾ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿ ಅಫ್ಘಾನರು

    ಸೌತಂಪ್ಟನ್: ಟೀಂ ಇಂಡಿಯಾ ವಿರುದ್ಧ ಸೋತರೂ ತನ್ನ ಸಂಘಟಿತ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕ್ರಿಕೆಟ್ ಶಿಶು ಅಫ್ಘಾನ್ ಇಂದು ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ. ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ಎರಡು ಏಷಿಯನ್ ತಂಡಗಳು ಸೆಣಸಾಡಲಿವೆ. ನಮ್ಮ ತಂಡದಲ್ಲಿ…

  • ಶಮಿ ಹ್ಯಾಟ್ರಿಕ್‌ ಪರಾಕ್ರಮಿ

    ಸೌತಾಂಪ್ಟನ್‌: ಅಫ್ಘಾನಿ ಸ್ಥಾನ ವಿರುದ್ಧ ಸೋಲಿನ ಅಂಜಿಕೆಯಲ್ಲಿದ್ದ ಟೀಮ್‌ ಇಂಡಿಯಾವನ್ನು ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ಪರಾಕ್ರಮದ ಮೂಲಕ ಕಾಪಾಡಿದ್ದು ಈಗ ಇತಿಹಾಸ. ಅವರ ಈ ಹ್ಯಾಟ್ರಿಕ್‌ ಸಾಹಸಕ್ಕೆ ಮಹೇಂದ್ರ ಸಿಂಗ್‌ ಧೋನಿ ನೀಡಿದ ಸಲಹೆಯೇ ಕಾರಣ ಎಂಬುದು ಕುತೂಹಲದ…

  • ಅಂಪಾಯರ್‌ ವಿರುದ್ಧ ಆಕ್ರೋಶ: ಕೊಹ್ಲಿಗೆ ದಂಡ

    ಲಂಡನ್‌: ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅಂಪಾಯರ್‌ ಅಲೀಮ್‌ ದಾರ್‌ ಜತೆ ಲೆಗ್‌ ಬಿಫೋರ್‌ ವಿಚಾರ ದಲ್ಲಿ ಮಿತಿ ಮೀರಿದ ಮನವಿ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ. 25ರಷ್ಟು…

  • ವಿಶ್ವಕಪ್‌ನಿಂದ ದ.ಆಫ್ರಿಕಾ ಔಟ್‌

    ಲಂಡನ್‌: ಏಳು ಪಂದ್ಯಗಳಲ್ಲಿ 5ನೇ ಸೋಲುಂಡ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ರವಿವಾರದ ಲಾರ್ಡ್ಸ್‌ ಪಂದ್ಯದಲ್ಲಿ ಡು ಪ್ಲೆಸಿಸ್‌ ಪಡೆ ಪಾಕಿಸ್ಥಾನ ವಿರುದ್ಧ 49 ರನ್ನುಗಳಿಂದ ಮುಗ್ಗರಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಸ್ಫೋಟಕ ಆಟವಾಡಿ 7…

  • ಗೆಲುವಿನ ಗಡಿಯಲ್ಲಿ ಎಡವಿದ ಬ್ರಾತ್‌ವೇಟ್‌

    ಮ್ಯಾಂಚೆಸ್ಟರ್‌: ಇನ್ನೇನು ಬಿಗ್‌ ಹಿಟ್ಟರ್‌ ಕಾರ್ಲೋಸ್‌ ಬ್ರಾತ್‌ವೇಟ್‌ “ಬಿಗ್‌ ಸಿಕ್ಸರ್‌’ ಮೂಲಕ ವೆಸ್ಟ್‌ ಇಂಡೀಸಿನ ಗೆಲುವನ್ನು ಸಾರಿದರೆನ್ನುವಾಗಲೇ ಲಾಂಗ್‌-ಆನ್‌ನಲ್ಲಿದ್ದ ಟ್ರೆಂಟ್‌ ಬೌಲ್ಟ್ ಅಮೋಘ ಕ್ಯಾಚ್‌ ಮೂಲಕ ಈ ಜಯವನ್ನು ನ್ಯೂಜಿಲ್ಯಾಂಡ್‌ ಮಡಿಲಿಗೆ ತಂದೊಪ್ಪಿಸಿದರು! ಈ ರೀತಿಯಾಗಿ ಶನಿವಾರ ರಾತ್ರಿ…

  • ವಿಂಡೀಸ್‌ ಸರಣಿಗೆ ಕೊಹ್ಲಿ-ಬುಮ್ರಾಗೆ ವಿಶ್ರಾಂತಿ

    ಮುಂಬಯಿ: ಬಿಡುವಿಲ್ಲದೆ ಕ್ರಿಕೆಟ್‌ ಆಡುತ್ತಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಪ್ರವಾಸದ ವೇಳೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಆ. 22ರಿಂದ ವೆಸ್ಟ್‌ ಇಂಡೀಸ್‌…

  • ಅಫ್ಘಾನ್‌ ವಿರುದ್ಧದ ಪಂದ್ಯ: ಕಪ್ತಾನ ಕೊಹ್ಲಿಗೆ 25 % ದಂಡ

    ಲಂಡನ್‌: ಅಫ್ಘಾನಿಸ್ಥಾನ ವಿರುದ್ಧದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಶಿಸ್ತು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಭಾರತ ಕ್ರಿಕೆಟ್‌ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯದ ಸಂಭಾವನೆಯ 25 ಶೇಕಡಾ ದಂಡ ವಿಧಿಸಲಾಗಿದೆ. ಕೊಹ್ಲಿ ಪಂದ್ಯದ 29 ನೇ ಓವರ್‌ನಲ್ಲಿ ಪಂದ್ಯದ ಅಂಪೈರ್‌…

  • ಚೆಂಡು ಒಂದು ಅಡಿ ದೂರ ಹೋಗಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು !

    ಮ್ಯಾಂಚೆಸ್ಟರ್: ಈ ವಿಶ್ವಕಪ್ ನ ಅತೀ ರೋಮಾಂಚನಕಾರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐದು ರನ್ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಅದ್ಭುತ ಬ್ಯಾಟಿಂಗ್ ಮಾಡಿದ ವಿಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು…

  • ಪಾಕ್‌-ಆಫ್ರಿಕಾ: ಸಮಾಧಾನಕರ ಸಮರ

    ಲಂಡನ್‌: ಈಗಾಗಲೇ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ ತಂಡಗಳು ರವಿವಾರ ಸಮಾಧಾನಕರ ಸಮರವೊಂದರಲ್ಲಿ ಕಾಣಿಸಿಕೊಳ್ಳಲಿವೆ. ಇದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆಯುವ ಪ್ರಸಕ್ತ ಕೂಟದ ಮೊದಲ ಪಂದ್ಯವೆಂಬುದು ವಿಶೇಷ. ಎರಡೂ ತಂಡಗಳು ಸದ್ಯ ಒಂದು…

  • ಸೆಮಿಫೈನಲ್‌, ಫೈನಲ್‌ ಪಂದ್ಯಗಳಿಗೆ ಮಳೆ ಬಂದರೆ?

    ಲಂಡನ್‌: ಮಳೆಯಾಟದಿಂದ ಈ ವಿಶ್ವಕಪ್‌ ರೋಮಾಂಚನ ನಿರೀಕ್ಷಿತ ಮಟ್ಟ ತಲುಪಿಲ್ಲ. ಸದ್ಯ ಮಳೆ ಬಿಟ್ಟಿದೆ. ಅಕಸ್ಮಾತ್‌ ಸೆಮಿಫೈನಲ್‌ ಹಾಗೂ ಪ್ರಶಸ್ತಿ ಕಾಳಗದ ವೇಳೆ ಮಳೆ ಸುರಿದು ಪಂದ್ಯ ರದ್ದಾಗುವ ಪರಿಸ್ಥಿತಿ ಎದುರಾದರೆ ಅಥವಾ ಪಂದ್ಯ ಟೈ ಆದರೆ ಆಗ…

  • ಪಾಕ್‌ ನಾಯಕನನ್ನು ನಿಂದಿಸಿ ಕ್ಷಮೆ ಕೇಳಿದ ಅಭಿಮಾನಿ!

    ಲಂಡನ್‌: ಭಾರತದೆದುರಿನ ಸೋಲಿನ ಬಳಿಕ ಪಾಕಿಸ್ಥಾನ ತಂಡದ ನಾಯಕ ಸರ್ಫ‌ರಾಜ್‌  ಅಹ್ಮದ್‌ಗೆ ಅಭಿಮಾನಿಯೊಬ್ಬ ಪ್ರಾಣಿಯಂತೆ ಶರೀರ ಬೆಳೆಸಿದ್ದೀಯ ಎಂದು ಬೈದು ಬಳಿಕ ಕ್ಷಮೆ ಯಾಚಿಸಿದ ವಿದ್ಯಮಾನವೊಂದು ಸಂಭವಿಸಿದೆ. ಅಭಿಮಾನಿಯೊಬ್ಬ ಮಾಲ್‌ವೊಂದರಲ್ಲಿ ಸರ್ಫ‌ರಾಜ್‌ ತಮ್ಮ ಮಗನೊಂದಿಗೆ ಇದ್ದಾಗ ಸೆಲ್ಫಿàಗೆ ಮನವಿ…

  • ಅಫ್ಘಾನಾಘಾತದಿಂದ ಭಾರತ ಪಾರು

    ಸೌತಾಂಪ್ಟನ್‌: ಬದ್ಧ ಎದುರಾಳಿ ಪಾಕಿಸ್ಥಾನವನ್ನು ನೆಲಕ್ಕೆ ಕೆಡವಿ ಭರ್ಜರಿ ಪರಾಕ್ರಮ ಮೆರೆದಿದ್ದ ಭಾರತ, ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ದುರ್ಬಲ ಹಾಗೂ ಸೋಲಿನ ಸುಳಿಗೆ ಸಿಲುಕಿದ್ದ ಅಫ್ಘಾನಿಸ್ಥಾನ ವಿರುದ್ಧ ಬಹಳ ಕಷ್ಟದಿಂದ 11 ರನ್‌ ಗೆಲುವು ಸಾಧಿಸಿ ನಿಟ್ಟುಸಿರೆಳೆದಿದೆ. ಮೊಹಮ್ಮದ್‌…

  • ಅಫ್ಘಾನ್‌ ವಿರುದ್ಧದ ಹಣಾಹಣಿ; ಭಾರತದ ಪ್ರಮುಖ 4 ವಿಕೆಟ್‌ ಪತನ

    ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯ ಶನಿವಾರ ನಡೆಯುತ್ತಿರುವ ಅಫ್ಘಾನಿಸ್ಥಾನ ಎದುರಿನ ಪಂದ್ಯದಲ್ಲಿ ಭಾರತ ಆರಂಭಿಕ ಅಘಾತ ಅನುಭವಿಸಿತು. ಟಾಸ್‌ ಗೆದ್ದು ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆ 7 ರನ್‌ ಆಗುವಷ್ಟರಲ್ಲಿ ರೋಹಿತ್‌ ಶರ್ಮಾ ಅವರು ಕ್ಲೀನ್‌ ಬೌಲ್ಡ್‌…

  • ಚೇಸಿಂಗ್‌ ಅನುಭದ ಕೊರತೆ ಕಾಡಿತು: ತಮಿಮ್‌ ಇಕ್ಬಾಲ್‌

    ನಾಟಿಂಗ್‌ಹ್ಯಾಮ್‌: ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ತಮ್ಮ ತಂಡಕ್ಕೆ ಅನುಭವದ ಕೊರತೆ ಕಾಡುತ್ತಿದೆ ಎಂಬುದಾಗಿ ಬಾಂಗ್ಲಾದೇಶ ತಂಡದ ಆರಂಭಕಾರ ತಮಿಮ್‌ ಇಕ್ಬಾಲ್‌ ಅಭಿಪ್ರಾಯಪಟ್ಟಿದ್ದಾರೆ. ಗುರುವಾರನ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯದ 381ರನ್ನುಗಳ ಬೃಹತ್‌ ಮೊತ್ತಕ್ಕೆ ದಿಟ್ಟ ಜವಾಬು ನೀಡಿದ ಬಳಿಕ…

  • ಪಾಕ್‌ ತಂಡದ ವಿರುದ್ಧ ಕ್ರಮ: ಪ್ರಧಾನಿಗೆ ಕಮ್ರಾನ್‌ ಮನವಿ

    ಕರಾಚಿ: ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಕಳಪೆ ನಿರ್ವಹಣೆ ನೀಡಿರುವ ಪಾಕಿಸ್ಥಾನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕಮ್ರಾನ್‌ ಅಕ್ಮಲ್‌, ಪಾಕಿಸ್ಥಾನ ತಂಡದ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು…

  • ಭಾರತಕ್ಕೆ ಶುಭ ಹಾರೈಸಿ ಎಡವಟ್ಟು ಮಾಡಿಕೊಂಡ ಅಲಿ!

    ಲಂಡನ್‌: ಪಾಕಿಸ್ಥಾನದ ವೇಗಿ ಹಸನ್‌ ಅಲಿ ಭಾರತ ವಿಶ್ವಕಪ್‌ ಗೆಲ್ಲಲಿ ಎಂದು ಶುಭ ಹಾರೈಸಿ ಯಡವಟ್ಟು ಮಾಡಿಕೊಂಡಿದ್ದಾರೆ. ತನ್ನ ಟ್ವೀಟ್‌ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅಲಿ ಅದನ್ನು ಅಳಿಸಿ ಹಾಕಿದ್ದಾರೆ. ಆದರೆ ಇದರಿಂದ ಪಾಕಿಸ್ಥಾನಿಯರ ಸಿಟ್ಟೇನೂ ತಣಿದಿಲ್ಲ….

  • ಲೀಡ್ಸ್‌ನಲ್ಲಿ ಲಂಕೆಯೇ ಲೀಡರ್‌

    ಲೀಡ್ಸ್‌: ವಿಶ್ವಕಪ್‌ನ ಸಾಮಾನ್ಯ ಮಟ್ಟದ ತಂಡವೆಂದೇ ಗುರುತಿಸಲ್ಪಟ್ಟಿದ್ದ ಶ್ರೀಲಂಕಾ ಶುಕ್ರವಾರದ ಮುಖಾಮುಖೀಯಲ್ಲಿ ಸಾಮಾನ್ಯ ಮೊತ್ತ ಗಳಿಸಿಯೂ ದೊಡ್ಡ ಬೇಟೆಯಾಡಿದೆ. ಆತಿಥೇಯ ಇಂಗ್ಲೆಂಡ್‌ ತಂಡವನ್ನು 20 ರನ್ನುಗಳಿಂದ ಕೆಡವಿ ಲೀಡ್ಸ್‌ನಲ್ಲಿ ಲೀಡರ್‌ ಆಗಿ ಮೆರೆದಿದೆ. ಶ್ರೀಲಂಕಾ 9 ವಿಕೆಟಿಗೆ 232…

  • ವಿಂಡೀಸ್‌-ಕಿವೀಸ್‌ ಕಾಳಗ

    ಮ್ಯಾಂಚೆಸ್ಟರ್‌: ದಕ್ಷಿಣ ಆಫ್ರಿಕಾವನ್ನು ಕೆಡವಿದ ಖುಷಿಯಲ್ಲಿರುವ ನ್ಯೂಜಿಲ್ಯಾಂಡ್‌ ಮತ್ತು ಅಸ್ಥಿರ ವೆಸ್ಟ್‌ ಇಂಡೀಸ್‌ ಶನಿವಾರದ ಹಗಲು-ರಾತ್ರಿ ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ವಿಶ್ವಕಪ್‌ ಕೂಟದ ಅಜೇಯ ತಂಡವಾಗಿ ಗುರುತಿಸಿ ಕೊಂಡಿರುವ ನ್ಯೂಜಿಲ್ಯಾಂಡ್‌ ಈ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಯೋಜನೆಯಲ್ಲಿದೆ….

  • ಅಫ್ಘಾನ್‌ಗೆ ಆಘಾತವಿಕ್ಕಲು ಕೊಹ್ಲಿ ಪಡೆ ಸಜ್ಜು

    ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯ ನೆಚ್ಚಿನ ಹಾಗೂ ಅಜೇಯ ತಂಡವಾಗಿರುವ ಭಾರತ ಶನಿವಾರ ಸೌತಾಂಪ್ಟನ್‌ನಲ್ಲಿ ತನ್ನ 5ನೇ ಪಂದ್ಯವನ್ನು ಭಾರೀ ಉಲ್ಲಾಸ ಹಾಗೂ ಉತ್ಸಾಹದಿಂದ ಆಡಲಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಪಾಕಿಸ್ಥಾನವನ್ನು ನೆಲಕ್ಕುರುಳಿಸಿದ ಸಂಭ್ರಮ ಒಂದೆಡೆಯಾದರೆ, ಮುಂದಿನ ಎದುರಾಳಿ ದುರ್ಬಲ ಅಫ್ಘಾನಿಸ್ಥಾನ…

ಹೊಸ ಸೇರ್ಪಡೆ