ಸ್ಟೀಫ‌ನ್‌ರಿಂದ ಹೊಸ ಪ್ರಯೋಗ


Team Udayavani, Sep 6, 2017, 10:38 AM IST

Stephen-Prayog-10.jpg

ಬೆಂಗಳೂರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಲವು ಶಾಲೆ, ಕಾಲೇಜುಗಳು ಶುರುವಾಗಿವೆ. ನಟನೆ ಶಾಲೆ ಇರಬಹುದು, ನೃತ್ಯ ಶಾಲೆಯಾಗಿರಬಹುದು, ಸಾಹಸ, ತಬಲಾ, ಸಂಕಲನ  ಹೀಗೆ ಹಲವು ವಿಭಾಗಕ್ಕೆ ಸಂಬಂಧಿಸಿದ ಶಾಲೆಗಳಿವೆ. ಸಂಗೀತ ಶಾಲೆಗಳೂ ಇವೆ. ಆದರೆ, ಅಕಾಡೆಮಿಕ್‌ ಆಗಿ ಒಂದೊಳ್ಳೆಯ ಫಿಲ್ಮ್ಮ್ಯೂಸಿಕ್‌ ಕಾಲೇಜ್‌ ಅಗತ್ಯವಿತ್ತು. ಅಂಥದ್ದೊಂದು ಸಂಗೀತಕ್ಕೆ ಸಂಬಂಧಿಸಿದ ಕಾಲೇಜ್‌ವೊಂದನ್ನು ಸಂಗೀತ ನಿರ್ದೇಶಕ ಸ್ಟೀಫ‌ನ್‌ ಪ್ರಯೋಗ್‌ ಅವರು ಮಾಡಿದ್ದಾರೆ.

ಹೌದು, ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಸ್ಟೀಫ‌ನ್‌ ಪ್ರಯೋಗ್‌ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಟೀಫ‌ನ್‌ ಕಾಲೇಜ್‌ ಆಫ್ ಮ್ಯೂಸಿಕ್‌ ಎಂಬ ಕಾಲೇಜ್‌ವೊಂದನ್ನು ಕಳೆದ ಜೂನ್‌ನಲ್ಲಿ ಶುರುಮಾಡಿದ್ದಾರೆ. ಚೆನ್ನೈನಲ್ಲಿ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಕಾಲೇಜ್‌ ಬಿಟ್ಟರೆ, ಬೆಂಗಳೂರಲ್ಲಿ ಮ್ಯೂಸಿಕಲಿ, ಒಂದೊಳ್ಳೆಯ ಕಾಲೇಜ್‌ ಅಂತ ಗುರುತಿಸಿಕೊಂಡಿರುವ ಹೆಗ್ಗಳಿಕೆ ಇದಕ್ಕಿದೆ.

ಇಲ್ಲಿ ಸುಮ್ಮನೆ ಸಂಗೀತ ಕಲಿಸಿಕೊಡುವುದಿಲ್ಲ. ಯಾಕೆಂದರೆ, ಎಲ್ಲವೂ ಪಫೆìಕ್ಟ್ ಆಗಿರಬೇಕು ಎಂಬ ಉದ್ದೇಶದಿಂದ ಫೌಂಡೇಷನ್‌ ಕೋರ್ಸಸ್‌ ಇಟ್ಟುಕೊಂಡು ಶುರುಮಾಡಿರುವ ಮ್ಯೂಸಿಕ್‌ ಕಾಲೇಜ್‌ ಇದು. ತಾನೊಬ್ಬ ಪರಿಪೂರ್ಣ ಸಂಗೀತದ ಪ್ರಾಕಾರಗಳನ್ನು ಕಲಿಯಬೇಕು, ಒಳ್ಳೆಯ ಮ್ಯೂಸಿಷಿಯನ್‌ ಅಂತ ಗುರುತಿಸಿಕೊಳ್ಳಬೇಕು ಎಂದು ಇಚ್ಛಿಸುವವರಿಗೆ ಇಲ್ಲಿ ಒಳ್ಳೆಯ ಕೋರ್ಸಸ್‌ಗಳಿವೆ. ಸಂಗೀತದಲ್ಲಿ ಹಲವು ವಿಧಗಳಿವೆ. ಇಲ್ಲೂ ಸಹ ವೆಸ್ಟ್ರನ್‌ ಮ್ಯೂಸಿಕ್‌ ಮತ್ತು ಥೇರಿ ಹೇಳಿಕೊಡಲಾಗುವುದು.

ಕೀ ಬೋರ್ಡ್‌, ಗಿಟಾರ್‌, ಪಿಯಾನೋ ಇವುಗಳ ಸಿಲಬಸ್‌ ಕೂಡ ಇದೆ. ಅವುಗಳ ಕೋರ್ಸ್‌ ಮುಗಿದ ಮೇಲೆ ಎಕ್ಸಾಂ ಕೂಡ ನಡೆಸಲಾಗುವುದು. ಅದಷ್ಟೇ ಅಲ್ಲ, ತಾನು ಹಿನ್ನೆಲೆ ಗಾಯಕ ಆಗಬೇಕೆಂದರೂ, ಅದಕ್ಕೆ ಆರು ತಿಂಗಳ ಕೋರ್ಸ್‌ ಕೂಡ ಇದೆ. ಇದರ ಜತೆಗೆ ಸ್ಟೀಫ‌ನ್‌ ತಮ್ಮ “ಸ್ಟೀಫ‌ನ್‌ ಕಾಲೇಜ್‌ ಆಫ್ ಮ್ಯೂಸಿಕ್‌’ ಕಾಲೇಜ್‌ನಲ್ಲಿ ಪ್ರೊಡಕ್ಷನ್‌ ಹೌಸ್‌ ಕೂಡ ಮಾಡಿದ್ದಾರೆ. ಅದರಡಿ, ಸಿನಿಮಾಗಳು, ಧಾರಾವಾಹಿಗಳು, ಕಿರುಚಿತ್ರಗಳು ಹೀಗೆ ಇನ್ನಿತರೆ ಸಾಕ್ಷ್ಯಚಿತ್ರಗಳಿಗೂ ಇಲ್ಲಿ ಹಿನ್ನೆಲೆ ಸಂಗೀತ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.

ಅದೊಂದು ಕಂಪ್ಲೀಟ್‌ ಹೋಮ್‌ ಸ್ಟುಡಿಯೋವಾಗಿದ್ದು, ಮ್ಯೂಸಿಕ್ಸ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳೂ ಇಲ್ಲಿ ನಡೆಯಲಿವೆ. ಮುಖ್ಯವಾಗಿ ಸಂಗೀತಕ್ಕೆ ಅರೇಂಜ್‌ಮೆಂಟ್ಸ್‌ ಕೆಲಸಗಳು ಇಲ್ಲಿ ನಡೆಯಲಿವೆ. ಸದ್ಯಕ್ಕೆ ಈ ಕಾಲೇಜಿನಲ್ಲಿ 80 ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದಾರೆ. ಒಂದೊಂದು ಕೋರ್ಸ್‌ಗೆ ತಕ್ಕಂತೆ ಆಯಾ ತರಗತಿಗಳು ನಡೆಯುತ್ತವೆ. ಗಿಟಾರ್‌, ಕೀ ಬೋರ್ಡ್‌, ಪಿಯಾನೋ ಇವುಗಳಿಗೆ ವಾರಕ್ಕೊಂದು ತರಗತಿ ಇದ್ದು, ಪ್ರಯೋಗದ ಜತೆಗೆ ಪಾಠಗಳೂ ನಡೆಯುತ್ತವೆ. ಇನ್ನು, ಅಕಾಡೆಮಿ ಕೋರ್ಸಸ್‌ಗಳಿಗೆ ವಾರಕ್ಕೆ ಎರಡು ತರಗತಿಗಳು ನಡೆಯಲಿವೆ.

ಟಾಪ್ ನ್ಯೂಸ್

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Will Turn power into superpower: Modi

Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ

Hateful PM Modi should quit politics: Kharge

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.