ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿ ವ್ಯಕ್ತಿ ನಿಧನ

Team Udayavani, Aug 13, 2019, 5:02 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಈ ವರ್ಷದ ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿ ಸಮೀಪದ ಶೇಡಿಗುರಿ ನಿವಾಸಿ ಎಂ. ಎಂ. ಬಾವಾ (70 ವರ್ಷ) ಎಂಬವರು ಇಂದು ನಿಧನರಾಗಿದ್ದಾರೆ.

ಮೂರು ವಾರಗಳ ಹಿಂದೆಯಷ್ಟೇ ಹಜ್ ಯಾತ್ರೆಗೆ ತೆರಳಿದ್ದ ಅವರು, ಹಜ್ ಯಾತ್ರೆಯ ಭಾಗವಾದ ಸೈತಾನನಿಗೆ ಕಲ್ಲೆಸೆಯುವ ವಿಧಿಯ ಬಳಿಕ, ಸೋಮವಾರ ಅಸ್ವಸ್ಥರಾಗಿದ್ದರು. ಮಕ್ಕಾ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ್ದು, ಇಂದು ಮಧ್ಯಾಹ್ನ‌ 3.30 ಗಂಟೆಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಎಂ.ಎಂ. ಬಾವಾ ಅವರ ಅಂತ್ಯಕ್ರಿಯೆ ಮಕ್ಕಾದಲ್ಲಿಯೇ ನಡೆಯಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ