CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿಂದು ಸರ್ಟಿಫಿಕೆಟ್‌ ಸಿಗುತ್ತಿವೆಯೇ ಹೊರತು, ಜ್ಞಾನ ದೊರೆಯುತ್ತಿಲ್ಲ. ಜೀವನದ ಆರಮಭದಿಂದಲೂ ಕೌಶಲ್ಯ ಪಡೆಯುತ್ತಲೇ ಬಂದರೆ, ಕೌಶಲ್ಯಾಭಿವೃದ್ಧಿ ಸಚಿವಾಲಯದ ಅಗತ್ಯವೇ ಇರುವುದಿಲ್ಲ ಎಂದು ಕೇಂದ್ರ ಕೌಶಲ್ಯ ಸಚಿವ ಅನಂತ ಕುಮಾರ್‌ ಹೆಗಡೆ ಅಭಿಪ್ರಾಯಪಟ್ಟರು. ಕರ್ನಾಟಕ ಆರ್ಯ ವೈಶ್ಯ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಭಾನುವಾರ ನಗರದ ಎನ್‌...

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿಂದು ಸರ್ಟಿಫಿಕೆಟ್‌ ಸಿಗುತ್ತಿವೆಯೇ ಹೊರತು, ಜ್ಞಾನ ದೊರೆಯುತ್ತಿಲ್ಲ. ಜೀವನದ ಆರಮಭದಿಂದಲೂ ಕೌಶಲ್ಯ ಪಡೆಯುತ್ತಲೇ ಬಂದರೆ, ಕೌಶಲ್ಯಾಭಿವೃದ್ಧಿ ಸಚಿವಾಲಯದ ಅಗತ್ಯವೇ ಇರುವುದಿಲ್ಲ ಎಂದು ಕೇಂದ್ರ...
ಬೆಂಗಳೂರು: ಒಂದು ವರ್ಷದ ವಾರಂಟಿಯಿ ಇದ್ದ ಟೀವಿ, ಖರೀದಿಸಿದ ಮೂರೇ ತಿಂಗಳಿಗೆ ಕೆಟ್ಟು ಕೈಕೊಟ್ಟಿತ್ತು. ಹೇಗಿದ್ದರೂ ವಾರಂಟಿ ಅವಧಿಯಲ್ಲೇ ಕೆಟ್ಟಿದೆ. ಕೊಟ್ಟ ಮಾತಿನಂತೆ ಕಂಪನಿಯವರೇ ಫ್ರೀಯಾಗಿ ರಿಪೇರಿ ಮಾಡಿಕೊಡುತ್ತಾರೆ ಎಂದು...
ಬೆಂಗಳೂರು: "ನಮ್ಮ ಮೆಟ್ರೋ' ಯೋಜನೆಗೆ ಈಗ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ನೂತನ ಸಾರಥಿ.  ಪ್ರದೀಪ್‌ಸಿಂಗ್‌ ಖರೋಲ ಅವರಿಂದ ತೆರವಾದ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಪ್ರಭಾರಿಯಾಗಿ...
ಬೆಂಗಳೂರು: ಆಡಳಿತ ಸುಧಾರಣೆ, ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಬಿಬಿಎಂಪಿಯಿಂದ ಈಗಾಗಲೇ ಇರುವ ಹತ್ತಾರು ಮೊಬೈಲ್‌ ಆ್ಯಪ್‌ಗ್ಳಸಾಲಿಗೆ ಸೋಮವಾರ "ಫಿಕ್ಸ್‌ ಮೈ ಸ್ಟ್ರೀಟ್‌' ಎಂಬ ಹೊಸ ಆ್ಯಪ್‌ ಸೇರ್ಪಡೆಗೊಳ್ಳಲಿದೆ....
ಬೆಂಗಳೂರು: ಭೂರಹಿತ ದಲಿತ ಹಾಗೂ ಬಡ ಕುಟುಂಬಗಳಿಗೆ ಸರ್ಕಾರದಿಂದ ಕೃಷಿ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಠಾವಧಿ ಚಳವಳಿ ಆರಂಭಿಸುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಎಚ್ಚರಿಕೆ...
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಮಾವೇಶ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ...
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್‌, ಜೆಡಿಎಸ್‌ ಮುಖಂಡ ಗೋವಿಂದೇಗೌಡ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಲ್ಲೇಶ್ವರ ಉಪವಿಭಾಗದ ಎಸಿಪಿ...

ಕರ್ನಾಟಕ

ರಾಜ್ಯ ವಾರ್ತೆ

ರಾಜ್ಯ - 12/12/2017

ಬೆಂಗಳೂರು: ಸಹೋದ್ಯೋಗಿ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಗೆ ಜೈಲಿನ ಆಸ್ಪತ್ರೆಯಲ್ಲಿ ಮೊದಲ ರಾತ್ರಿ ಕಳೆದಿದ್ದು, ನಸುಕಿನ 2 ಗಂಟೆಯ ವರೆಗೂ ಎಚ್ಚರವಾಗಿಯೇ ಇದ್ದು ಆ ಬಳಿಕ ಮಲಗಿರುವುದಾಗಿ  ವರದಿಯಾಗಿದೆ.  ಜೈಲಿನ ಸಿಬಂದಿ  2 ಗಂಟೆ ಗಳೆಯಿತು ಸಾರ್‌..ಮಲಗಿ ಎಂದಿದ್ದಕ್ಕೆ ಬೆಳಗರೆ  'ನಾನು ಮಲಗೋದೇ...

ರಾಜ್ಯ - 12/12/2017
ಬೆಂಗಳೂರು: ಸಹೋದ್ಯೋಗಿ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಗೆ ಜೈಲಿನ ಆಸ್ಪತ್ರೆಯಲ್ಲಿ ಮೊದಲ ರಾತ್ರಿ ಕಳೆದಿದ್ದು, ನಸುಕಿನ 2 ಗಂಟೆಯ ವರೆಗೂ ಎಚ್ಚರವಾಗಿಯೇ...

ಕುಮಟಾದಲ್ಲಿ ದುಷ್ಕರ್ಮಿಗಳ ಬೆಂಕಿಗೆ ಬಲಿಯಾ‌ದ ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಕಾರು.

ರಾಜ್ಯ - 12/12/2017 , ಉತ್ತರಕನ್ನಡ - 12/12/2017
ಕುಮಟಾ: ಕೋಮು ದಳ್ಳುರಿಗೆ ತತ್ತರಿಸಿದ್ದ ಹೊನ್ನಾವರದ ಕಿಡಿ ಈಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಅನುಮಾನಾಸ್ಪದವಾಗಿ ಬಲಿಯಾದ ಪರೇಶ್‌ ಮೇಸ್ತ ಸಾವು ಖಂಡಿಸಿ ಸೋಮವಾರ ನಡೆದ ಕುಮಟಾ ಬಂದ್‌ ವೇಳೆ ಪ್ರತಿಭಟನಾಕಾರರು ಕಲ್ಲು...
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ರಾಜ್ಯದ ಸುಮಾರು 36 ಜಾತಿ, ಸಮುದಾಯಗಳಿಗೆ ಮಠ ಮಾನ್ಯಗಳ ಕಟ್ಟಿಕೊಳ್ಳಲು ಭೂಮಿ ಕೊಟ್ಟಿರುವ ರಾಜ್ಯ ಸರ್ಕಾರ "ಅಹಿಂದ ಜಪ'ವನ್ನು ಇನ್ನಷ್ಟು ತೀವ್ರಗೊಳಿಸಿದೆ. ಸೋಮವಾರ...
ಬೆಂಗಳೂರು: ಮಹತ್ವಾಕಾಂಕ್ಷೆಯ ಮತ್ತು ವಿವಾದಕ್ಕೆ ಕಾರಣವಾಗಿರುವ ಎಸ್‌ಸಿ, ಎಸ್‌ಟಿ ನೌಕರರ ಬಡ್ತಿ ಮೀಸಲಾತಿ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರ ಮನವೊಲಿಸಲು ಸರ್ಕಾರ ನಡೆಸಿದ ಪ್ರಯತ್ನ ವಿಫ‌ಲವಾಗಿದೆ. ಬಡ್ತಿ ಮೀಸಲಾತಿಯನ್ನು...

ಸಿಎಂ ಭೇಟಿ ಮಾಡಿದ ಭಾರತೀ ವಿಷ್ಣುವರ್ಧನ್‌.

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ ಅವರ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಬಾರದು ಎಂದು ಚಿತ್ರನಟ ಕಿಚ್ಚ ಸುದೀಪ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಸುದೀಪ್‌ ವಿರುದ್ಧ ಸಿಡಿಮಿಡಿಗೊಂಡಿರುವ...

ವೈದ್ಯಕೀಯ ತಪಾಸಣೆಗೆ ಆಗಮಿಸುತ್ತಿರುವ ಬೆಳಗೆರೆ.

ಬೆಂಗಳೂರು: ಸಹೋದ್ಯೋಗಿ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ "ಹಾಯ್‌ ಬೆಂಗಳೂರು' ವಾರ ಪತ್ರಿಕೆಯ ಸಂಪಾದಕ ರವಿಬೆಳಗೆರೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ....

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ ನಡೆಯಿತು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 3427 ಕೋಟಿ ರೂ. ಬಂಡವಾಳ ಹೂಡಿಕೆಯ ನಾಲ್ಕು ಹೊಸ ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 2595 ಹೊಸ...

ದೇಶ ಸಮಾಚಾರ

ಹೈದರಾಬಾದ್‌: ಇಲ್ಲಿ ನಡೆದ ಅಪರಾಧ ಕೃತ್ಯವೊಂದಕ್ಕೆ ರೋಚಕ ಟ್ವಿಸ್ಟ್‌ಗಳಿರುವ ಟಾಲಿವುಡ್‌ ಸಿನೆಮಾವಾಗಲಿ, ಹೈವೋಲ್ಟೆàಜ್‌ ಟಿವಿ ಸೀರಿಯಲ್‌ ಆಗಲಿ ಸರಿಸಾಟಿ ಆಗಲಿಕ್ಕಿಲ್ಲ. ಪತಿಯನ್ನು ಪತ್ನಿಯೇ ಕೊಲೆಗೈದು, ಪ್ರಿಯಕರನ ಮುಖಕ್ಕೆ ಆ್ಯಸಿಡ್‌ ಎರಚಿ, ಅವನನ್ನೇ ತನ್ನ ಪತಿಯೆಂದು ಹೇಳಿ ಅತ್ತೆ-ಮಾವನಿಗೆ ವಂಚಿಸಿ, ಈಗ ಕಂಬಿ ಎಣಿಸುತ್ತಿರುವ ಚಾಲಾಕಿಯ ಕಥೆಯಿದು....

ಹೈದರಾಬಾದ್‌: ಇಲ್ಲಿ ನಡೆದ ಅಪರಾಧ ಕೃತ್ಯವೊಂದಕ್ಕೆ ರೋಚಕ ಟ್ವಿಸ್ಟ್‌ಗಳಿರುವ ಟಾಲಿವುಡ್‌ ಸಿನೆಮಾವಾಗಲಿ, ಹೈವೋಲ್ಟೆàಜ್‌ ಟಿವಿ ಸೀರಿಯಲ್‌ ಆಗಲಿ ಸರಿಸಾಟಿ ಆಗಲಿಕ್ಕಿಲ್ಲ. ಪತಿಯನ್ನು ಪತ್ನಿಯೇ ಕೊಲೆಗೈದು, ಪ್ರಿಯಕರನ ಮುಖಕ್ಕೆ...
ಮುಂಬಯಿ: ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ರ ಒಟ್ಟು ಫಾಲೋವರ್‌ಗಳ ಸಂಖ್ಯೆ 8 ಕೋಟಿ ದಾಟಿದೆ. ಈ ವಿಷಯವನ್ನು ಸ್ವತಃ ಅಮಿತಾಭ್‌ ಅವರೇ ಟ್ವಿಟರ್‌ ಮೂಲಕ...
ಹೊಸದಿಲ್ಲಿ,/ಇಸ್ಲಾಮಾಬಾದ್‌: ಗುಜರಾತ್‌ ಚುನಾವಣೆಯಲ್ಲಿ ಪಾಕಿಸ್ಥಾನ ಕಾಂಗ್ರೆಸ್‌ ಜತೆ ಸೇರಿ ಸಂಚು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಗಂಭೀರ ಆರೋಪ ರಾಜಕೀಯ ಕ್ಷೇತ್ರದಲ್ಲಿ ತಲ್ಲಣವನ್ನೇ ಸೃಜಿಸಿದೆ. ಮಾಜಿ ಪ್ರಧಾನಿ...
ಹೊಸದಿಲ್ಲಿ: ನಿರೀಕ್ಷೆಯಂತೆ, ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ, ಪಕ್ಷದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ, ಕಳೆದ 19 ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿದ್ದ ಸೋನಿಯಾ ಗಾಂಧಿ ನಂತರ, ಗಾಂಧಿ-ನೆಹರೂ...
ಹೊಸದಿಲ್ಲಿ: ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಸೇರಿದಂತೆ ಇತರ ಸಂಘಟನೆಗಳು ಉಗ್ರ ಕೃತ್ಯಗಳನ್ನು ಹೆಚ್ಚಿಸಿರುವ ಬಗ್ಗೆ ಭಾರತ, ಚೀನ, ರಷ್ಯಾ ವಿದೇಶಾಂಗ ಇಲಾಖೆ ಸಚಿವರ ಸಭೆ ಕಳವಳ ವ್ಯಕ್ತಪಡಿಸಿದೆ. ಮೂರೂ ರಾಷ್ಟ್ರಗಳು...
ರಾಂಚಿ: ಬುಡಕಟ್ಟು ಜನರನ್ನು ಆಧುನಿಕತೆಯತ್ತ ಉತ್ತೇಜಿಸುವ ಸಲುವಾಗಿ, ಜಾರ್ಖಂಡ್‌ ಮುಕ್ತಿ ಮೋರ್ಚಾದ (ಜೆಎಂಎಂ) ನಾಯಕ, ಶಾಸಕ ಸೈಮನ್‌ ಮರಾಂಡಿ, ತಮ್ಮ ಕ್ಷೇತ್ರದಲ್ಲಿ ಮುತ್ತಿಕ್ಕುವ ಸ್ಪರ್ಧೆ ಏರ್ಪಡಿಸಿರುವುದು ಈಗ ವಿವಾದ ಎಬ್ಬಿಸಿದೆ...
ಮುಂಬಯಿ: "ದಂಗಲ್‌' ಖ್ಯಾತಿಯ ನಟಿ ಜೈರಾ ವಾಸಿಂ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮುಂಬಯಿಯ ಉದ್ಯಮಿ, ವಿಕಾಸ್‌ ಸಚ್‌ದೇವ ಎಂಬಾತ ಪೊಲೀಸರ...

ವಿದೇಶ ಸುದ್ದಿ

ಜಗತ್ತು - 12/12/2017

ಮ್ಯಾನ್‌ಹಟನ್‌: ಇಲ್ಲಿನ ನ್ಯೂಯಾರ್ಕ್‌ ಸಿಟಿ ಸಬ್‌ವೇನಲ್ಲಿ ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ (ಭಾರತೀಯ ಕಾಲಮಾನ ರಾತ್ರಿ 8) ಬಾಂಬ್‌ ಸ್ಫೋಟ ಸಂಭವಿಸಿದೆ. ಪ್ರಕರಣ ಸಂಬಂಧ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಬಾಂಬ್‌ ಇಟ್ಟವನೇ ಸ್ಫೋಟದ ವೇಳೆ ಗಾಯಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. "ಪೋರ್ಟ್‌ ಅಥಾರಿಟಿ ಬಸ್‌ ಟರ್ಮಿನಲ್‌ನ 42ನೇ ಸ್ಟಾಂಡ್‌ ಬಳಿಯಿರುವ...

ಜಗತ್ತು - 12/12/2017
ಮ್ಯಾನ್‌ಹಟನ್‌: ಇಲ್ಲಿನ ನ್ಯೂಯಾರ್ಕ್‌ ಸಿಟಿ ಸಬ್‌ವೇನಲ್ಲಿ ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ (ಭಾರತೀಯ ಕಾಲಮಾನ ರಾತ್ರಿ 8) ಬಾಂಬ್‌ ಸ್ಫೋಟ ಸಂಭವಿಸಿದೆ. ಪ್ರಕರಣ ಸಂಬಂಧ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಬಾಂಬ್‌...
ಜಗತ್ತು - 12/12/2017
ರಿಯಾದ್‌: ಸೌದಿ ಅರೇಬಿಯಾ ಸರಕಾರದ ಸುಧಾರಣಾ ಕ್ರಮಗಳಿಗೆ ಮತ್ತೂಂದು ಸೇರ್ಪಡೆಯಾಗಿದೆ. ಅದೇನೆಂದರೆ, ಇನ್ನು ಈ ದೇಶದಲ್ಲಿ ಆರಾಮವಾಗಿ ಸಿನಿಮಾವನ್ನೂ ನೋಡಬಹುದು. ಇದುವರೆಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಣೆಗೆ ಇದ್ದ...

ಸ್ಫೋಟದ ಪ್ರಾತಿನಿಧಿಕ ಚಿತ್ರ

ಜಗತ್ತು - 11/12/2017
ನ್ಯೂಯಾರ್ಕ್‌ : ಅತ್ಯಂತ ಬಿರುಸಿನ ಚಟುವಟಿಕೆಯ ತಾಣವಾಗಿರುವ ನ್ಯೂಯಾರ್ಕ್‌ ನಗರದ ಪೋರ್ಟ್‌ ಅಥಾರಿಟಿ ಬಸ್‌ ಟರ್ಮಿನಲ್‌ನಲ್ಲಿ  ಸ್ಫೋಟ ಸಂಭವಿಸಿರುವುದಾಗಿ ಮಾಧ್ಯಮಗಳ ವರದಿ ಮಾಡುತ್ತಿವೆ.  ಸ್ಫೋಟ ಸಂಭವಿಸಿರುವ ಈ ತಾಣವು ನ್ಯೂಯಾರ್ಕ್‌...
ಜಗತ್ತು - 11/12/2017
ಮಾಸ್ಕೋ : ಸಮರ-ತ್ರಸ್ತ ಸಿರಿಯಾಗೆ ಅಚ್ಚರಿಯ ಭೇಟಿ ನೀಡಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಇಂದು ಸೋಮವಾರ ಸಿರಿಯಾದಿಂದ ಗಮನಾರ್ಹ ಪ್ರಮಾಣದ ರಶ್ಯ ಸೇನೆಯ ಆಂಶಿಕ ವಾಪಸಾತಿಯನ್ನು ಆದೇಶಿಸಿದರು. ಸಿರಿಯಾ ಸಮರದಲ್ಲಿ ರಶ್ಯ...
ಜಗತ್ತು - 11/12/2017
ವಾಷಿಂಗ್ಟನ್‌: ಸನ್ನಿವೇಶದ ಭೀಕರತೆಯನ್ನು ಹೇಳಲು ಒಂದು ಚಿತ್ರ ಸಾಕು. ಸೊಮಾಲಿಯಾದಲ್ಲಿನ ಬರ ಪರಿಸ್ಥಿತಿಯನ್ನು ಹಿಡಿದಿಟ್ಟಿದ್ದು, ನಿಶ್ಯಕ್ತ ದೇಹದ ಒಂದು ಚಿತ್ರ. ಕೆಲವು ವರ್ಷಗಳ ಹಿಂದೆ ಸಿರಿಯಾದಲ್ಲಿ ಯುದ್ಧ ಸನ್ನಿವೇಶದಲ್ಲಿ...
ಬಾಗ್ಧಾದ್‌: ಇರಾಕ್‌ನಲ್ಲಿ ಉಗ್ರ ಸಂಘಟನೆ ಐಸಿಸ್‌ ವಿರುದ್ಧದ ಹೋರಾಟ ಮುಕ್ತಾಯವಾಗಿದೆ. ಹೀಗೆಂದು ಅಲ್ಲಿನ ಪ್ರಧಾನಿ ಹೈದರ್‌ ಅಲ್‌-ಅಬಾಡಿ ಶನಿವಾರ ಘೋಷಣೆ ಮಾಡಿದ್ದಾರೆ. ಸಿರಿಯಾ ಜತೆಗೆ ಹೊಂದಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ...
ಕೊಲೊಂಬೋ: ಬಂದರು ಅಭಿವೃದ್ಧಿ ಕಾರ್ಯಕ್ಕಾಗಿ ಚೀನಾದಿಂದ ಭಾರಿ ಮೊತ್ತದ ಸಾಲ ಮಾಡಿದ್ದ ಶ್ರೀಲಂಕಾ, ಸಾಲ ತೀರಿಸಲಾಗದೇ ಹಂಬಂತೋಟ ಬಂದರನ್ನು ಚೀನಾಗೆ ಅಧಿಕೃತವಾಗಿ 99 ವರ್ಷಗಳವರೆಗೆ ಹಸ್ತಾಂತರಿಸಿದೆ. ಭಾರತಕ್ಕೆ ರಾಜತಾಂತ್ರಿಕವಾಗಿ...

ಕ್ರೀಡಾ ವಾರ್ತೆ

ಮಿಲಾನ್‌ (ಇಟಲಿ): ಹಲವು ದಿನಗಳ ಕಾಲ ಹೌದೋ, ಅಲ್ಲವೋ ಎಂಬ ಗೊಂದಲದಲ್ಲೇ ಎಲ್ಲರನ್ನೂ ಇಟ್ಟಿದ್ದ ಸಂಗತಿ  ಈಗ ಖಚಿತವಾಗಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು...

ವಾಣಿಜ್ಯ ಸುದ್ದಿ

ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆಯನ್ನು ಅನುಸರಿಸಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ ಮೂರನೇ ದಿನವಾಗಿ,...

ವಿನೋದ ವಿಶೇಷ

ವಿಮಾನದಲ್ಲಿರುವ ಗಗನಸಖಿಯರು ಪ್ರಯಾಣಿಕರಿಗೆ ಆಹಾರ ನೀಡುವ ಮುನ್ನ ಅದರ ರುಚಿಯನ್ನು ಹೇಗೆ ನೋಡುತ್ತಾರೆ ಎಂಬ ಕಲ್ಪನೆ ನಿಮಗೆ ಇದೆಯಾ? ಗಗನಸಖಿಯೊಬ್ಬರು ಪ್ರಯಾಣಿಕರಿಗೆ ವಿತರಿಸಲು...

ದೇಶದಿಂದ ದೇಶದ ಮಧ್ಯೆ ಓಡಾಟ, ಬಾಲಿವುಡ್‌, ಪ್ರಮುಖ ಉತ್ಪನ್ನಗಳ ರಾಯಭಾರಿ ಆಗಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ ಪ್ರಿಯಾಂಕ ಚೋಪ್ರಾಗೆ ಇ-ಮೇಲ್‌ ಓದಲು ಪುರಸೊತ್ತಾದರೂ ಎಲ್ಲಿ...

ಮೊದಲೊಂದು ಕಾಲ ಇತ್ತು. ಆಗ ಯೋಗಾಭ್ಯಾಸ ಅಂದರೆ ಯೋಗಾಭ್ಯಾಸ ಮಾತ್ರ ಆಗಿತ್ತು. ಆದರೆ ಈಗ ಯೋಗಕ್ಕೆ ಏನೇನೋ ಆಕರ್ಷಣೆಗಳು ಸೇರುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದ ಯೋಗಪಟುವೊಬ್ಬರು...

ಸೆಲ್ಫಿ ಕ್ಲಿಕ್ಕಿಸಿಕೊಂಡು ಜಗತ್ತಿನಾದ್ಯಂತ ಫೇಮಸ್‌ ಆದ ಇಂಡೋನೇಷ್ಯಾ ಮಂಗ "ನರುಟೊ' ಈ ಬಾರಿಯ "ವರ್ಷದ ವ್ಯಕ್ತಿ'! ಈ ಬಿರುದನ್ನು ಈ ಮಂಗಕ್ಕೆ ದಯಪಾಲಿಸಿದ್ದು ಪ್ರಾಣಿಗಳ ಹಕ್ಕು...


ಸಿನಿಮಾ ಸಮಾಚಾರ

ಹೊಸದಿಲ್ಲಿ : ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ಇಂದು ಸೋಮವಾರ ಬೆಳಗ್ಗೆ  ಇಟಲಿಯ ಟಸ್‌ಕ್ಯಾನಿಯಲ್ಲಿ ಖಾಸಕಿ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರೆಂದು ಮಾಧ್ಯಮ ವರದಿಗಳು ತಿಳಿಸಿವೆ.  ಡಿಸೆಂಬರ್‌ ತಿಂಗಳಲ್ಲಿ ತನಗೆ ಬಿಡುವು...

ಹೊಸದಿಲ್ಲಿ : ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ಇಂದು ಸೋಮವಾರ ಬೆಳಗ್ಗೆ  ಇಟಲಿಯ ಟಸ್‌...
ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಚಿತ್ರೀಕರಣ ಮುಗಿದು, ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರ...
ಗಣೇಶ್‌ ಸ್ವಿಮ್ಮಿಂಗ್‌ ಮಾಡಿರೋದು ಗೊತ್ತು. ಆದರೆ, ಇದೇ ಮೊದಲ ಸಲ ಸ್ಕೂಬಾ ಡೈವಿಂಗ್‌ ಮಾಡಿದ್ದು ಗೊತ್ತಾ? ಹೌದು, ಗಣೇಶ್‌ ಅವರು ಮೊದಲ ಸಲ ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ. ಬರೀ ಅವರಷ್ಟೇ ಅಲ್ಲ, ನಟಿ ರಶ್ಮಿಕಾ ಮಂದಣ್ಣ ಕೂಡ...
ವಿಜಯಲಕ್ಷ್ಮಿ ಸಿಂಗ್‌ ನಿರ್ದೇಶನದ "ಯಾನ' ಚಿತ್ರದ ಮೂಲಕ ಅನಂತ್‌ನಾಗ್‌ ಮತ್ತು ಸುಹಾಸಿನಿ ಮತ್ತೂಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ. ಒಂದು ಕಾಲದ ಮೆಚ್ಚಿನ ಜೋಡಿ ಎಂದೇ ಗುರುತಿಸಿಕೊಂಡಿದ್ದ ಅನಂತ್‌ನಾಗ್‌ ಹಾಗೂ ಸುಹಾಸಿನಿ ಅವರ...
ಲಹರಿ ಸಂಸ್ಥೆ ಮತ್ತೂಮ್ಮೆ ಸುದ್ದಿಯಲ್ಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ಚಿತ್ರಗಳ ಹಾಡುಗಳ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದ ಲಹರಿ ಸಂಸ್ಥೆಯು ಈ ಬಾರಿ ಸುದ್ದಿಯಾಗುವುದಕ್ಕೆ ಕಾರಣ,...
ಕನ್ನಡದಲ್ಲಿ ಈಗಂತೂ ಪ್ರಯೋಗಾತ್ಮಕ ಚಿತ್ರಗಳದ್ದೇ ಸುದ್ದಿ. ಬಹುತೇಕ ಹೊಸಬರು ಹೊಸ ರೀತಿಯ ಕಥೆ ಹಿಡಿದು ಗಾಂಧಿನಗರಕ್ಕೆ ಬರುತ್ತಿದ್ದಾರೆ. ಅಂತಹ ಚಿತ್ರಗಳ ಸಾಲಿಗೆ "ಸಿ3' ಚಿತ್ರ ಹೊಸ ಸೇರ್ಪಡೆ. ಈ ಚಿತ್ರದ ವಿಶೇಷವೆಂದರೆ,  ಈ...
ರಾಜೇಶ್‌ ನಟರಂಗ ಅಭಿನಯದ "ಬೈಲಾ' ಎಂಬ ಹೊಸ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಬಾರಿಕೆ ಬ್ರದರ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಪ್ರಭಾಕರ್‌ ಭಟ್‌, ವಾಸುದೇವ ಪ್ರಸಾದ್‌ ಮತ್ತು ದೇವಿಪ್ರಸಾದ್‌ ಈ ಚಿತ್ರವನ್ನು...

ಹೊರನಾಡು ಕನ್ನಡಿಗರು

ಮುಂಬಯಿ: ದಹಿಸರ್‌ ಪೂರ್ವದ ಶೈಲೇಂದ್ರ ನಗರದ ಹ್ಯಾಪಿ ಹೋಂ ಸೊಸೈಟಿಯ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಪೂರ್ವಭಾವಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಪಲ್ಲಕಿ ಉತ್ಸವದ ಶೋಭಾಯಾತ್ರೆಯು ಡಿ. 8 ರಂದು ಸಂಜೆ ನಡೆಯಿತು. ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ,ಪುಟಾಣಿಗಳ ದೀಪಾರಾಧನೆ, ಚೆಂಡೆ-ಕೊಂಬು ಗಳ  ನಿನಾದ, ಅಯ್ಯಪ್ಪ  ...

ಮುಂಬಯಿ: ದಹಿಸರ್‌ ಪೂರ್ವದ ಶೈಲೇಂದ್ರ ನಗರದ ಹ್ಯಾಪಿ ಹೋಂ ಸೊಸೈಟಿಯ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಪೂರ್ವಭಾವಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಪಲ್ಲಕಿ ಉತ್ಸವದ ಶೋಭಾಯಾತ್ರೆಯು ಡಿ...
ಮುಂಬಯಿ: ಘಾಟ್‌ಕೋಪರ್‌ ಪಶ್ಚಿಮದ ಜಗುªಶ ನಗರದ ಶಿಲ್ಪಾ ಬಿಲ್ಡಿಂಗ್‌ನ ಸಮೀಪದಲ್ಲಿರುವ  ಶ್ರೀ ಭವಾನಿ-ಶನೀಶ್ವರದ ದೇವ ಸ್ಥಾನದ 38ನೇ ವಾರ್ಷಿಕ ಮಹಾಪೂಜೆಯು ಡಿ. 9ರಂದು ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿಯ ಆಡಳಿತದಲ್ಲಿ ವಿವಿಧ...
ಮುಂಬಯಿ: ಬಂಟರ ಸ ಂಘ ಮುಂಬಯಿ ಇದರ ಪ್ರತಿಷ್ಠಿತ ಜ್ಞಾನ ಮಂದಿರ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಉದ್ಯಮಿ, ಸಮಾಜ ಸೇವಕ  ರವೀಂದ್ರನಾಥ ಭಂಡಾರಿ ಅವರು ಡಿ. 8ರಂದು ಕುರ್ಲಾ ಪೂರ್ವದ ಬಂಟರ ಭವನದ ಸಂಕುಲದಲ್ಲಿರುವ ಶ್ರೀ...
ಮುಂಬಯಿ: ನಗರದ ಪ್ರಸಿದ್ಧ ಉದ್ಯಮಿ, ಸಮಾಜ ಸೇವಕ, ಕೊಡುಗೈದಾನಿ ಭವಾನಿ ಫೌಂಡೇಶನ್‌ ಮುಂಬಯಿ ಸಂಸ್ಥಾಪಕ ಕುಸುಮೋದರ ಡಿ. ಶೆಟ್ಟಿ ಅವರಿಗೆ 2017 ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕರ್ನಾಟಕದಾದ್ಯಂತ ಇರುವ ಸುದ್ದಿ...
ಮುಂಬಯಿ: ಜಗಜ್ಯೋತಿ ಕಲಾವೃಂದ ಮುಂಬಯಿ ಇದರ ವಾರ್ಷಿಕ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಅಂತರ್‌ಶಾಲಾ ಪ್ರತಿಭಾಸ್ಪರ್ಧೆ ಹಾಗೂ ಸಮ್ಮಾನ ಡಿ. 3 ರಂದು ಅಲೆಕ್ಸಾಂಡ್ರಿಯಾ ಗರ್ಲ್ಸ್‌ ಹೈಸ್ಕೂಲ್‌ನ ಸಭಾಗೃಹದಲ್ಲಿ ವೈವಿಧ್ಯಮಯ...
ಪುಣೆ: ನಮ್ಮ ನೇತೃತ್ವದ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದ ದಿನದಿಂದಲೂ ನಾನೂ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳೂ, ಮಹಿಳಾ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ, ಯುವ ವಿಭಾಗ ಸೇರಿದಂತೆ ಪ್ರತಿಯೊಂದು...
ಮುಂಬಯಿ: ವಾಲ್ಕೇಶ್ವರ ಬಾಣಗಂಗಾ ಮಲಬಾರ್‌ ಹಿಲ್‌ ಕಲಾ ಕ್ರೀಡಾ ಕೇಂದ್ರದ ಗ್ರಂಥಾಲಯ ವಿಭಾಗದ 2017 ನೇ ವಾರ್ಷಿಕ ದೀಪಾವಳಿ ವಿಶೇಷಾಂಕದ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ...

ಸಂಪಾದಕೀಯ ಅಂಕಣಗಳು

ಲೋಕಸಭೆ ಚುನಾವಣೆಯಿಂದ ತೊಡಗಿ ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆ ತನಕ ರಾಹುಲ್‌ ಸೋಲಿನ ಸರಮಾಲೆ ಧರಿಸಿದ್ದಾರೆ. ಆದರೂ ಎದೆಗುಂದದೆ ಮತ್ತೆ ಮತ್ತೆ ಚುನಾವಣೆ ಎದುರಿಸುತ್ತಿದ್ದಾರೆ. ಈಗೀಗ ಬಹಳ  ಆಕ್ರಮಣಕಾರಿಯಾಗಿ ಎದುರಾಳಿಗಳ ಮೇಲೆ ಪ್ರಹಾರ ಮಾಡುತ್ತಿದ್ದಾರೆ.  132 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಾರ್ಟಿಯ ನೂತನ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ...

ಲೋಕಸಭೆ ಚುನಾವಣೆಯಿಂದ ತೊಡಗಿ ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆ ತನಕ ರಾಹುಲ್‌ ಸೋಲಿನ ಸರಮಾಲೆ ಧರಿಸಿದ್ದಾರೆ. ಆದರೂ ಎದೆಗುಂದದೆ ಮತ್ತೆ ಮತ್ತೆ ಚುನಾವಣೆ ಎದುರಿಸುತ್ತಿದ್ದಾರೆ. ಈಗೀಗ ಬಹಳ  ಆಕ್ರಮಣಕಾರಿಯಾಗಿ ಎದುರಾಳಿಗಳ...
ಅಭಿಮತ - 12/12/2017
ದೇಶದ ಆಡಳಿತ ವ್ಯವಸ್ಥೆಯಲ್ಲಿ ಸರಕಾರಿ ಸೇವೆ ಪಡೆಯುವ ಶ್ರೀಸಾಮಾನ್ಯನೊಬ್ಬನಿಗೆ ಅರ್ಜಿ ನೀಡಿದ ನಿರ್ದಿಷ್ಟ ದಿನದೊಳಗೆ ಆತನ ಕಡತ ವಿಲೇವಾರಿಯಾಗಿ ಸೌಲಭ್ಯ ನೀಡಬೇಕೆಂಬ ಯೋಚನೆಯೇ ಒಂದು ಅದ್ಭುತ ಕಲ್ಪನೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ...
ಸಂತೋಷವಾಗಿರದವರು ಹೆಚ್ಚು ಕಾಲಹರಣ ಮಾಡುವುದು ಸಾಮಾಜಿಕ ಜಾಲ ತಾಣಗಳಲ್ಲಿ. ಅದೇ ಇವರ ಟೈಂಪಾಸ್‌ ಕಾರ್ಯಕ್ರಮ. ಗೊತ್ತುಗುರಿ ಇಲ್ಲದೆಯೇ ಸಮಯ ವ್ಯಯ ಮಾಡುತ್ತ ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಹರಟೆ ಹೊಡೆಯುತ್ತಾ ಕುಳಿತುಬಿಡುತ್ತಾರೆ....
ಪೆಟ್ರೋಲಿಗೆ ಹೋಲಿಸಿದರೆ ಮಿಥನಾಲ್‌ನಿಂದ ಹಲವು ರೀತಿಯ ಲಾಭಗಳಿವೆ ಎನ್ನುವುದು ನಿಜ. ಈ ಇಂಧನಕ್ಕಾಗಿ ವಿದೇಶಗಳನ್ನೇ  ನೆಚ್ಚಿಕೊಳ್ಳುವ  ಅಗತ್ಯವಿಲ್ಲ. ಸ್ಥಳೀಯವಾಗಿ ಉತ್ಪಾದಿಸಿಕೊಳ್ಳಬಹುದು. ಇದು ಕಲ್ಲಿದ್ದಲಿನ ಉಪ ಉತ್ಪನ್ನ. ಜತೆಗೆ...
ರಾಜನೀತಿ - 11/12/2017
ಇಸ್ರೇಲ್‌ ನಡೆ ಬದಲಿಸದಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ  ಇಸ್ರೇಲ್‌ ಅಧ್ಯಕ್ಷ ಹಾಗೂ ಜೋರ್ಡಾನ್‌ ದೊರೆ,  ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೀತು ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದರ ನಡುವೆಯೇ  ಟ್ರಂಪ್‌ ತಮ್ಮ...
ನಿವೃತ್ತರು ಹಲವರು ತಮ್ಮ ಅಲ್ಪ ಸ್ವಲ್ಪ ಪಿಂಚಣಿ, ಎಫ್ಡಿ ಮೇಲಿನ ಬಡ್ಡಿಯಲ್ಲಿ ಹೆದರಿ ಹೆದರಿ ಖರ್ಚು ಮಾಡುತ್ತಾ ತಮ್ಮ ಜೀವನ ಸಾಗಿಸುವ ಮತ್ತು ಮೊಮ್ಮಕ್ಕಳು ಮನೆಗೆ ಬಂದಾಗ ಮಾತ್ರ ಧಾರಾಳವಾಗಿ ಪರ್ಸ್‌ ಬಿಚ್ಚುವ ಹೃದಯವಂತರು. ಶೇರಿನ...
ಹೆಣ್ಣಿನ ಕ್ಷಮಿಸುವ ಉದಾರ ಗುಣದಿಂದಲೇ ನಾವು ಬಹಳಷ್ಟು ಗಂಡಸರು ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರೋದು. ಎಲ್ಲಾ ದ್ರೋಹಗಳನ್ನು ಕ್ಷಮಿಸಿ, ಮರೆತು, ಸಹಜ ಪ್ರೀತಿಯಿಂದ ಮುಗುಳು ನಗಬಲ್ಲರು ಹೆಣ್ಣುಮಕ್ಕಳು. ಕನಿಷ್ಠ ಪಕ್ಷ...

ನಿತ್ಯ ಪುರವಣಿ

ಐಸಿರಿ - 11/12/2017

ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ನಲ್ಲಿ ವಂಚನೆಯನ್ನು ಎಲ್ಲಿ ಮಾಡುತ್ತಾರೆ, ಹೇಗೆ ಮಾಡುತ್ತಾರೆ, ಯಾರು ಮಾಡುತ್ತಾರೆ ಎಂಬುದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಹೆಚ್ಚಿನ ಫೋನ್‌ ಕರೆಗಳು ಹಿಂದಿ ಭಾಷೆಯಲ್ಲಿಯೇ ಶುರುವಾಗುತ್ತವೆ.  ಡೆಬಿಟ್‌ ಏಟಿಎಂ ಕಾರ್ಡ್‌ಗಳು ಮತ್ತು ಇಂಟರ್ನೆಟ್‌, ಮೊಬೈಲ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಬ್ಯಾಂಕ್‌...

ಐಸಿರಿ - 11/12/2017
ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ನಲ್ಲಿ ವಂಚನೆಯನ್ನು ಎಲ್ಲಿ ಮಾಡುತ್ತಾರೆ, ಹೇಗೆ ಮಾಡುತ್ತಾರೆ, ಯಾರು ಮಾಡುತ್ತಾರೆ ಎಂಬುದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಹೆಚ್ಚಿನ ಫೋನ್‌ ಕರೆಗಳು ಹಿಂದಿ ಭಾಷೆಯಲ್ಲಿಯೇ...
ಐಸಿರಿ - 11/12/2017
ಮೈಸೂರು ಮಲ್ಲಿಗೆ, ಉಡುಪಿಯ ಮಟ್ಟಗುಳ್ಳ ಬದನೆ, ಕಾಂಚಿಪುರಂ ಸೀರೆ, ಕೂರ್ಗ್‌ ಕಿತ್ತಳೆ, ಗೋವಾದ ಪೆನ್ನಿ, ಕಾಶ್ಮೀರ ಶಾಲು, ಡಾರ್ಜಲಿಂಗ್‌ ಟೀ, ತಿರುಪತಿ ಲಡ್ಡು, ಸ್ಕಾಟ್‌ಲ್ಯಾಂಡ್‌ನ‌ ಸ್ಕಾಚ್‌, ವಿಸ್ಕಿ, ಫ್ರಾನ್ಸ್‌ ದೇಶದ...
ಐಸಿರಿ - 11/12/2017 , ವಾಸ್ತು - 11/12/2017
ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಈ ಬಗ್ಗೆ...
ಐಸಿರಿ - 11/12/2017
ಬಣ್ಣ ಬಳಿಯುವ ಗೋಡೆಯ ಸೀಲಿಂಗ್‌ ಮಟ್ಟವಾಗಿದೆಯೇ? ಓರೆಕೋರೆಗಳಿವೆಯೇ? ಎಂದು ಗಮನಿಸದೆ ಬಣ್ಣ ಬಳಿದರೆ, ಈ ಹಿಂದೆ ಕಾಣದ ನ್ಯೂನತೆಗಳು ನಂತರ ಕಾಣಲು ಶುರುವಾಗುತ್ತವೆ. ಅದನ್ನು ಸರಿಪಡಿಸಲು ಹೊರಟರೆ ಈಗಾಗಲೇ ಹೊಡೆದಿರುವ ಬಣ್ಣ...
ಐಸಿರಿ - 11/12/2017
ವಿಶೇಷ ವಿನ್ಯಾಸದಿಂದಲೇ ಹುಡುಗರ ಮಂಡೆಬಿಸಿ ಮಾಡುವ ನಾರ್ಟಾನ್‌ ಬೈಕ್‌ಗಳ ಭಾರತ ಪ್ರವೇಶ ಈಗಾಗಲೇ ಬೇರೂರಿರುವ ಪ್ರತಿಷ್ಠಿತ ಕಂಪನಿಗಳಿಗೆ ಸಣ್ಣದೊಂದು ಆತಂಕ ಸೃಷ್ಟಿಸಿದ್ದರೆ ಅಚ್ಚರಿಯಲ್ಲ. 2018ರಿಂದಲೇ ಕಿನೆಟಿಕ್‌ ನಾರ್ಟಾನ್‌...
ಐಸಿರಿ - 11/12/2017
ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ  50 ವರ್ಷಗಳ ಹಿಂದೆ ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ...
ಐಸಿರಿ - 11/12/2017
ಎಲ್‌ಇಡಿ ಬಲ್ಬ್ಗಳ ಬೆಲೆ ದುಬಾರಿಯಾಗಿದ್ದರಿಂದ ಜನ ಅದರಿಂದ ದೂರ ಉಳಿದಿದ್ದರು. ಸರ್ಕಾರದ ಯೋಜನೆಯ ಕಾರಣ ಅದು ಸಹಾಯಧನದ ಮೂಲಕ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದುದು ಜನರನ್ನು ಆಕರ್ಷಿಸಿತು.  ಇಂದು ಬ್ರಾಂಡೆಡ್‌ ಕಂಪನಿಗಳ...
Back to Top