ಜ್ಯೋತಿಷ್ಯ

ಮೂಲ ಎಂದರೆ ಎಲ್ಲಕ್ಕಿಂತ ಮೊದಲು ಎಂದರ್ಥ. ಎಲ್ಲಕ್ಕಿಂತ ಮೊದಲಲ್ಲಿ ಹಲವು ಅಡಚಣೆಗಳು ಪ್ರತಿಯೊಂದು ಕೆಲಸದಲ್ಲೂ ಇರುತ್ತವೆ. ಅದನ್ನು ನಿಗ್ರಹಿಸಿಕೊಳ್ಳುವ ಕ್ರಿಯಾಶೀಲತೆ ಜೊತೆಯಾದರೆ ಆರಂಭದ ಆಘಾತಗಳಿಂದ ಪಾರಾಗಲು ಸಾಧ್ಯವಿದೆ. ಹೆಣ್ಣು ಮೂಲಾ...

ರವಿ ಕುಂಡಗಪ್ಪ, ಸವಡಿ
ನನ್ನ ಜಾತಕ ಕಳುಹಿಸಿದ್ದೇನೆ. ಗುರೂಜಿಯವರೇ, ನನಗೆ ರಾಜಕೀಯದಲ್ಲಿ ಧುಮುಕುವ ಅಭಿಲಾಷೆ, ಮಹತ್ವಾಕಾಂಕ್ಷೆಗಳಿವೆ. ನಾನೀಗ ಸದ್ಯ ಸರಕಾರಿ ಕಚೇರಿಯಲ್ಲಿ ನೌಕರವಾಗಿದ್ದೇನೆ. ಕನಸು ನೆರವೇರಿತು.