CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೆಳಗಾವಿ

ಬೆಳಗಾವಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ರಾಕ್ಷಸ ಮುಖ. ಕಾಂಗ್ರೆಸ್ ನವರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆಗ ರಾಕ್ಷಸ ಮುಖವೋ, ಮನುಷ್ಯತ್ವದ ಮುಖ ಇದೆಯೋ ಎಂದು...

ಬೆಳಗಾವಿ: ನಾನು ಹಾಗೂ ನನ್ನ ಅಣ್ಣ ಸೇರಿ ರೆಸಾರ್ಟ್‌ ಮಾಡಲು ಜಾಗವನ್ನು  10 ವರ್ಷಗಳ ಹಿಂದೆಯೇ ಖರೀದಿಸಿದ್ದೆವು. ಅಲ್ಲಿಯೇ ರೆಸಾರ್ಟ್‌ ಮಾಡಲಾಗಿದ್ದು, ಇದರ ಎಲ್ಲ ದಾಖಲೆ ಪತ್ರಗಳು ನಮ್ಮ ಬಳಿ ಇವೆ...

ಸಂಕೇಶ್ವರ: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರಕ್ಕೆ ಬೆಂಬಲ ನೀಡಲು ಬಿಜೆಪಿಯ ಬಹಳಷ್ಟು ಶಾಸಕರಿಗೆ ಒಲವು ಇದ್ದರೂ ಉಮೇಶ ಕತ್ತಿ ಅವರು ಹೇಳಿದ ಹಾಗೆ ಅಂಥ ಭಾವನೆಗಳನ್ನು ಅವರು...

ಬೆಳಗಾವಿ: "ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೂ, ಬಿಜೆಪಿಗೂ ಸಂಬಂಧ ಇಲ್ಲ. ಅದು ಸಮಾಜದ ಮುಖಂಡರು ನಿರ್ಣಯಿಸಬೇಕಾದ ವಿಷಯ' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್‌...

ಸಾಂದರ್ಭಿಕ ಚಿತ್ರ..

ಬೆಳಗಾವಿ: ಹತ್ತು ಪೈಸೆ ಕಿಮ್ಮತ್ತಿನ ದಾರ(ಜನಿವಾರ) ದೇಶವನ್ನು ಒಡೆದಿದೆ. ಈ ದಾರ(ಜನಿವಾರ)ದಿಂದ ನೇಣು ಹಾಕಿಕೊಂಡ್ರೂ ಪ್ರಾಣ ಹೋಗದು. ಆದರೆ, ಅದು ಜನರ ಪ್ರಾಣ ತೆಗೆಯುತ್ತಿದೆ ಎಂದು ಬೈಲೂರು...

ಬೆಳಗಾವಿ: ಕಾರಿರುಳಿನಲ್ಲೇ ಕಳ್ಳಭಟ್ಟಿ ವ್ಯವಹಾರ ಮಾಡುತ್ತಿದ್ದ ಈತನಿಗೇನು ಗೊತ್ತಿತ್ತು ತನ್ನ ಸಾವು ಅಲ್ಲೇ ಎಲ್ಲೋ ಸಮೀಪದ ಕರಾಳ ಕೂಪದಲ್ಲಿ ಹೊಂಚು ಹಾಕಿ ಕುಳಿತಿತ್ತು ಎಂಬುದು!

ವಿಧಾನಪರಿಷತ್ತು: "ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ 2 ರೂ. ಪ್ರೋತ್ಸಾಹ ಧನ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು,...

ಬೆಳಗಾವಿ: ಕುಂದಾನಗರಿಯಲ್ಲಿ ಹತ್ತು ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಅಧಿವೇಶನ ಕೆಲವು ಮಹತ್ವದ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಯಾಯಿತಲ್ಲದೆ, ಉತ್ತರ...

ಬೆಳಗಾವಿ: ಅರಣ್ಯ ಸಚಿವ ರಮಾನಾಥ ರೈ, ಅಧಿಕಾರಿಗಳು, ಜನರು ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.

Back to Top