ಒಂದು ಸ್ಕೀಂನಲ್ಲಿ ಉದ್ಯಮದ ಕತೆ ಹೇಳಿ ಅದರ ಹೂಡಿಕೆದಾರನಿಗೆ ಪ್ರತಿಫಲ ಅಥವಾ ರಿಟರ್ನ್ ಕೊಡುವುದು ಮುಂಬರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಬೇರೆ ಯಾವುದೇ ಲಾಭದಿಂದಲ್ಲ. ಅತೀ ಹೆಚ್ಚು ಬಡ್ಡಿದರದ...
ಕಾಸು ಕುಡಿಕೆ
ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು
ಸದ್ಯಕ್ಕೆ ಟ್ಯಾಕ್ಸ್ ಸೀಸನ್ ಮುಗಿಯಿತು.ಮಾರ್ಚ್ 31 ಮುಗಿದು ವರ್ಷಾಂತ್ಯವಾದರೆ ನಮಗೂ ನಿಮಗೂ ಒಂದು ರೀತಿಯಲ್ಲಿ ನಿರಾಳ. ಕಳೆದೆರಡು ತಿಂಗಳಿಂದ ಸತತವಾಗಿ ಆದಾಯ ತೆರಿಗೆ ಬಗ್ಗೆ ಕೊರೆದೂ ಕೊರೆದೂ ನನಗೂ, ಅದನ್ನು...
ಈ ವಾರ ಗುರುಗುಂಟಿರಾಯರಿಲ್ಲ. ಕಾಕು ಅಂಕಣದಲ್ಲಿ ರಾಯರನ್ನು ಮಾತ್ರ ಕಾಣಬಯಸುವವರು ಮುಂದೆ ಓದುವ ಅವಶ್ಯಕತೆಯೇ ಇಲ್ಲ, ನಿರಾಶೆ ಖಂಡಿತ! ಈ ವಾರ ವಿಷಯ ಗಂಭೀರ - ವಿದ್ಯಾ ಸಾಲದ ಮೇಲೆ ಬಡ್ಡಿ ಯಾವ ರೀತಿ ಲೆಕ್ಕ...
ಹಲವು ಬಾರಿ ನಾವು ಮೂಲದಲ್ಲಿಯೇ ಕರ ಕಡಿಸಿಕೊಳ್ಳುತ್ತೇವೆ. ಆದರೆ, ಎಷ್ಟೋ ಆದಾಯಗಳ ಸಂದರ್ಭಗಳಲ್ಲಿ ಮೂಲದಲ್ಲಿಯೇ ಕರ ಕಡಿಯುವ ಟಿಡಿಎಸ್ ಸೌಲಭ್ಯ ಇರುವುದಿಲ್ಲ.
ಟಿಡಿಎಸ್ ಎನ್ನುವುದು ಮೂರಕ್ಷರದ ಒಂದು ಪ್ರೇತದ ಹಾಗೆ ಗೋಚರಿಸುತ್ತದೆ ಮತ್ತು ಈ ಭೂತದ ಉಚ್ಛಾಟನೆಗಾಗಿ ಮಂತ್ರ ವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಇರಾದೆ ಅವರಿಗೆ...
ಮಾರ್ಚ್ 31 ರ ಮೊದಲು ಪ್ರತಿಯೊಬ್ಬರೂ ತಮ್ಮ ಎಲ್ಲ ಕರಾರ್ಹ ಆದಾಯವನ್ನೂ ತೋರಿಸಿ ಕರ ಕಟ್ಟುವುದು ಒಳಿತು. ಫಾರ್ಮ್ 26ಎಎಸ್ನಲ್ಲಿ ನಮೂದಿತ ಎಲ್ಲ ಆದಾಯಗಳನ್ನು ಖಂಡಿತವಾಗಿಯೂ...
ನನಗೂ ನಮ್ಮ ದೇಶದ ಪ್ರಧಾನಿಯವರಿಗೂ ಹೆಚ್ಚು ವ್ಯತ್ಯಾಸ ಇಲ್ಲ ಎಂದು ಹಲವಾರು ಬಾರಿ ನನಗೆ ಅನಿಸಿದ್ದುಂಟು.
ನಮ್ಮ ಈ ವರ್ಷದ ಆದಾಯ ಕರ ತಹಬಂದಿಗೆ ತರುವುದು, ಕರ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು, ಈ ಹೂಡಿಕೆಗಳ ಪುರಾವೆಯನ್ನು ಉದ್ಯೋಗದಾತರಿಗೆ ನೀಡುವುದು,...
ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ನಾಲ್ಕು ಪ್ರಮುಖ ನಿಗಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯೂ ಒಂದು. ರಾಯರ ಸಂತಸ...
ಸುಖಾಸುಮ್ಮನೆ ಡೋಂಗಿ ಬಾಡಿಗೆ ಪತ್ರ ಮತ್ತು ರಶೀದಿ ನಿರ್ಮಿಸಿದರೆ ಒಂದು ದಿನ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ. ಕಳೆದ ವಾರ ಬೆಂಗಳೂರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಕರ ಇಲಾಖೆಗೆ ಕೋಟಿಗಟ್ಟಲೆ ನಾಮ...
Empty pockets never held anyone back. Only
empty heads and empty hearts can do that.
- Norman Vincent Peale
ಖಾಲಿ ಕಿಸೆಗಳು ಯಾರನ್ನೂ ತಡೆಯಲಿಲ್ಲ. ಖಾಲಿ ತಲೆ ಮತ್ತು...
Phishing ಅಂದರೆ ನಿಮ್ಮಲ್ಲಿರುವ ಯೂಸರ್ ಐಡಿ, ಪಾಸ್ವರ್ಡ್, ಬ್ಯಾಂಕ್ ಎಕೌಂಟ್ ನಂಬರ್ ಇತ್ಯಾದಿ ಗುಪ್ತ ಮಾಹಿತಿ ಗಳನ್ನು ಇಂಟರ್ನೆಟ್ನಲ್ಲಿ ಬಲೆ ಬೀಸಿ ಮೋಸದಿಂದ ಪಡೆದು ಕೊಳ್ಳುವುದು. ...
ಈ ಬಾರಿ ಅತಿ ಮುಖ್ಯವಾಗಿ ಪಿಪಿಎಫ್ ಖಾತೆಯ ಬಡ್ಡಿ ದರವನ್ನು ಶೇ.8ರಿಂದ ಶೇ.7.9ಕ್ಕೆ ಇಳಿಸಲಾಗಿದೆ. ಅಲ್ಲದೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರವನ್ನು ಶೇ.8.3 ದಿಂದ ಶೇ.8.1 ಕ್ಕೆ ಇಳಿಸಲಾಗಿದೆ. ಆದರೆ ಸೀನಿಯರ್...
ದುಡ್ಡು ಎಂದರೆ ವಿನಿಮಯದ ಒಂದು ಮಾಧ್ಯಮ ಅಷ್ಟೆ. ಒಂದು ವಸ್ತುವನ್ನು ದುಡ್ಡು ಎಂದು ಪರಿಗಣಿಸಬೇಕಾದರೆ ಅದು ಚಿನ್ನದಂತೆ ಬೆಲೆ ಬಾಳಬೇಕೆಂದೇನೂ ಇಲ್ಲ. ಸರಕಾರ ದುಡ್ಡು ಎಂದು ಮಾನ್ಯ ಮಾಡಿದೆಲ್ಲವೂ ದುಡ್ಡಾಗಿ...
ಉಡುಪಿ ಸಿಟಿ ಬಸ್ಸ್ಟಾಂಡ್ ಬಳಿ ತಿಂಗಳಿಗೈವತ್ತು ಪರ್ಸೆಂಟ್ ಬಡ್ಡಿ ಕೊಡುವ ಪಾಂಜಿ ಸ್ಕೀಮ್ ಎಂಬ ಮಹಾ ರಿಸ್ಕಿ ವ್ಯವಹಾರಕ್ಕೆ ಕೈ ಹಾಕಿದ ರಾಯರು ಆ ಬಳಿಕ ಅತೀವ ಜಾಗರೂಕರಾಗಿದ್ದಾರೆ. ಈಗೀಗ ರಾಯರ ಒಡನಾಟ ಏನಿದ್ದರೂ...
ಸುಲಭವಾಗಿ ಅತ್ಯಾಕರ್ಷಕ ಬಡ್ಡಿ ಕೊಡುವ ಡೆಪಾಸಿಟ್ ಸ್ಕೀಂ ಮುಳುಗಿ ಹೋಯಿತಲ್ವಾ? ಈ ಬೆಲೆಯೇರಿಕೆಯ ಕೃಪೆಯಿಂದಾಗಿ ಭದ್ರವಾದ ಬ್ಯಾಂಕು ಡೆಪಾಸಿಟ್ಗಳಲ್ಲಿ ಈ ಕಾಲಘಟ್ಟದಲ್ಲಿ ದುಡ್ಡು ಇಡುವುದಕ್ಕಿಂತ...
ನಿವೃತ್ತರು ಹಲವರು ತಮ್ಮ ಅಲ್ಪ ಸ್ವಲ್ಪ ಪಿಂಚಣಿ, ಎಫ್ಡಿ ಮೇಲಿನ ಬಡ್ಡಿಯಲ್ಲಿ ಹೆದರಿ ಹೆದರಿ ಖರ್ಚು ಮಾಡುತ್ತಾ ತಮ್ಮ ಜೀವನ ಸಾಗಿಸುವ ಮತ್ತು ಮೊಮ್ಮಕ್ಕಳು ಮನೆಗೆ ಬಂದಾಗ ಮಾತ್ರ ಧಾರಾಳವಾಗಿ ಪರ್ಸ್ ಬಿಚ್ಚುವ...
ಜಾಸ್ತಿ ಹಣದುಬ್ಬರದ ಯುಗದಲ್ಲಿ ಅಣ್ಣಾವ್ರು ಹೇಳಿದಂತೆ "ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು; ಆ ನಾಳೆ ಎಂಬ ಮಾತ ಮುಂದೇ ದೂಡು'. ಹಾಗಂತ ನಾಳೆ ಮಾಡುವ ಊಟ ಇಂದೇ ಮಾಡಲಾಗುವುದಿಲ್ಲವಾದರೂ ನಾಳೆ ಕಟ್ಟುವ...
ಮಾರುಕಟ್ಟೆ ಇಂದು ಬಹುತೇಕ ಜಾಗತಿಕ ಕೈಗಳಲ್ಲಿ ಸೇರಿಹೋಗಿದೆ. ಮಾರುಕಟ್ಟೆ ಇಂದಿಗೆ ಪ್ರತಿಯೊಂದು ವಿಷಯಕ್ಕೂ ಅವರ ಕೈಸನ್ನೆಯಂತೆ ನೃತ್ಯ ಮಾಡುತ್ತಿದೆ. ವಿದೇಶೀ ಹಣ ಬರುವಾಗ-2007 ರಲ್ಲಿ ಬಂದಂತೆ- ಮಾರುಕಟ್ಟೆ...
ಕೇವಲ ಜನರನ್ನು ಮರುಳು ಮಾಡಲು ಯಾವ್ಯಾವುದೋ ವಿಚಿತ್ರ ಉದ್ಯಮಗಳ ಬಗ್ಗೆ ಬುರುಡೆ ಬಿಟ್ಟು ಅದರಲ್ಲಿ ಭಾರೀ ಲಾಭ ಸಿಗುತ್ತಾ ಇದೆ ಎಂದು ಜನರನ್ನು ನಂಬಿಸುತ್ತಾರೆ. ಅದನ್ನೆಲ್ಲಾ ಬಿಟ್ಟು ದುಡ್ಡಿನ ಸರಳ...
- ‹ previous
- 3 of 11
- next ›