CONNECT WITH US  

ಐಸಿರಿ

ವಿನ್ನಿಯವರು ಬೆಳೆಯುವ ಮುಳ್ಳುಸೌತೆ ಕಾಯಿ ವಿಶಿಷ್ಟವಾದದ್ದು. ಗಿಡದಲ್ಲಿ ಏಳು ಎಲೆಗಳಾಗುವಾಗ ಹೂ ಬಿಡಲಾರಂಭಿಸುವ ಕಾರಣ ಅದಕ್ಕೆ ಏಳೆಲೆ ಸೌತೆ ಎಂದೇ ಹೆಸರು. ಎರಡು...

ಈಗ ಒಬ್ಬರಲ್ಲಿ ಕನಿಷ್ಠ ಎರಡು ಮೊಬೈಲ್‌ ಸೆಟ್‌ಗಳಿವೆ, ನಾಲ್ಕಾರು ಸಿಮ್‌ಗಳಿವೆ. ದೇಶದ ದೂರವಾಣಿ ನಿಯಂತ್ರಣ ಪ್ರಾಧಿಕಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಜೂನ್‌...

ಕೃಷಿ ಕೆಲಸಕ್ಕೆ ಕೂಲಿಯವರ ಸಮಸ್ಯೆ ಎದುರಾಯಿತು. ಆಗ ದೊಡ್ಡಪ್ಪ ಗಾಬರಿಯಾಗಲಿಲ್ಲ. ಮನೆಯಲ್ಲಿದ್ದ ಎಲ್ಲರಿಗೂ ಕೆಲಸ ಹಂಚಿದರು. ವರ್ಷವಿಡೀ ನೀರು ಪಡೆಯಲು ಎರಡು ಬೋರ್‌ವೆಲ್‌ ಕೊರೆಸಿದರು... 

ಪಾರಂಪರಿಕ ಕೃಷಿ ವಿಕಾಸ ಯೋಜನೆ ಹಲವು ರಾಜ್ಯಗಳಲ್ಲಿ ಇನ್ನೂ ಸರಿಯಾಗಿ ಶುರುವಾಗಿಲ್ಲ. ಪಂಜಾಬ್‌, ಹರಿಯಾಣ ಮತ್ತು ಉತ್ತರಪ್ರದೇಶ, ಈ ಮೂರು ರಾಜ್ಯಗಳನ್ನು ಒಟ್ಟಾಗಿ ನಮ್ಮ ದೇಶದ ಆಹಾರದ ಕಣಜ ಎನ್ನುತ್ತಾರೆ....

ಡಿಜಿಲಾಕರ್‌ನಲ್ಲಿನ ದಾಖಲೆ ಬೇರೆಯವರು ಕದ್ದು ನೋಡದಷ್ಟು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಇಡೀ ದೇಶ ಕೇಳುತ್ತಿದೆ. ಮೊನ್ನೆ ಮೊನ್ನೆ ಆಧಾರ್‌ ಸುರಕ್ಷಿತತೆಯನ್ನು ಪ್ರತಿಪಾದಿಸಲು ಹೊರಟ ದೂರವಾಣಿ ನಿಯಂತ್ರಣ...

ಬಾಡಿಗೆ ವಾಹನ ಹೊಂದಿದ್ದೇನೆ ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದ ಕಾಲವೊಂದಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಷ್ಟು ಸಂಕೋಚ ಪಡುವವರು ಯಾರೂ ಇಲ್ಲ. ಏಕೆಂದರೆ ಇವತ್ತು  ಚಾಲಕನಾಗಿ ದುಡಿಯಬಲ್ಲ...

 ಒಂದು ಇಡ್ಲಿಗೆ 6 ರೂ. ಬೆಲೆ ಇದ್ದು, ಆರೋಗ್ಯಕರವಾದ ಸ್ವಾದಿಷ್ಟ ಚಿಬ್ಲು ಇಡ್ಲಿ ಜೇಬಿಗೂ ಭಾರವಲ್ಲ. ಚಿಬ್ಲು ಇಡ್ಲಿಯ ಜೊತೆಗೆ ರೈಸ್‌ ಬಾತ್‌, ಪೂರಿ-ಸಾಗು, ಉದ್ದಿನವಡೆ, ಮಸಾಲೆ ವಡೆಯನ್ನು...

ಹೊಸದಾಗಿ ಬಣ್ಣ ಬಳಿದಾಗ, ಕಿಟಕಿಗಳನ್ನು ಕೆಲ ತಿಂಗಳುಗಳ ಕಾಲವಾದರೂ ತೆರೆದಿಟ್ಟು, ಬಣ್ಣದ ಘಾಟು ಕಡಿಮೆ ಆಗಿಸುವುದು ಕಡ್ಡಾಯ. ಅದೇ ನೈಸರ್ಗಿಕವಾಗಿ ಬಣ್ಣ ಹೊಂದಿರುವ ಕಲ್ಲು ಇಟ್ಟಿಗೆ ಬಿಲ್ಲೆಗಳಿಗೆ ಈ ಮಿತಿ...

"ಸಾಲ ಬೇಕು, ಒಂದು ಜಾಮೀನು ಹಾಕ್ತೀರಾ?' ಹೀಗಂತ ಗೆಳೆಯರೋ, ಸಂಬಂಧಿಕರೋ ಕೇಳಿದರೆ ಸ್ವಲ್ಪ ಎಚ್ಚರದಿಂದಿರಿ. ಏಕೆಂದರೆ, ಈ ಕಾಲದಲ್ಲಿ ಜಾಮೀನು ಹಾಕುವುದು ಬೇರೆಯವರಿಗೆ ನಾವು ಮಾಡುವ ಸಹಾಯವಾಗಿ ಉಳಿದಿಲ್ಲ. ಅದರ...

ಜಗತ್ತು ಕರೆನ್ಸಿ ಮಾರುಕಟ್ಟೆಯನ್ನು ಹೊಸ ಸಮರಭೂಮಿಯನ್ನಾಗಿಸಿಕೊಂಡಿದ್ದು, ಈಗಾಗಲೇ ಡಾಲರ್‌ ನೆದುರು ರೂಪಾಯಿ ಮೌಲ್ಯ 70ರ ಗಡಿ ದಾಟಿದೆ. ಭವಿಷ್ಯದಲ್ಲಿ ಡಾಲರ್‌- ರೂಪಾಯಿ ದರ ಇನ್ನಷ್ಟು ಬದಲಾವಣೆಯಾಗುವ ಸಾಧ್ಯತೆಯೂ...

ಸೋಪ್‌, ಪೇಸ್ಟ್‌, ಟಿವಿ, ಫ್ರಿಡ್ಜ್... ಹೀಗೆ ಯಾವುದೇ ಉತ್ಪನ್ನವನ್ನು ಮಾರಿದರೂ ಅದರಿಂದ ಅಂಗಡಿಯವರಿಗೆ ಶೇ.40ರವರೆಗೂ ಕಮಿಷನ್‌ ಸಿಗುತ್ತದೆ. ಹೀಗೆ ಸಿಗುವ ಕಮಿಷನ್‌ನಲ್ಲಿಯೇ 5 ಪರ್ಸೆಂಟ್‌ ರಿಯಾಯಿತಿ...

ಬ್ರಾಹ್ಮಣರ ಫ‌ಲಾರಾರ ಮಂದಿರ, ವೀರಶೈವರ ಖಾನಾವಳಿ, ಉಡುಪಿ ಹೋಟೆಲ್‌, ಗೌಡರ ಹೋಟೆಲ್‌, ಇವೆಲ್ಲಾ ಹೆಸರುಗಳನ್ನು ಓದಿರುತ್ತೀರಿ. ಮನೆದೇವರು, ಇಷ್ಟದ ದೇವರ ಹೆಸರಿನಲ್ಲಿ ಇರುವ ಹೋಟೆಲುಗಳಿಗೂ ಲೆಕ್ಕವಿಲ್ಲ. ಸೋದರ-...

ಈ ದಿನಗಳಲ್ಲಿ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಗೂಗಲ್‌ ನೆಟ್‌ವರ್ಕ್‌ನ ಪ್ರಯೋಜನ ಪಡೆಯುತ್ತಿದ್ದೇವೆ. ಯಾವುದೇ ವಿಷಯ ಕುರಿತು ಮಾಹಿತಿ ಅಥವಾ ಫೋಟೋ ಬೇಕು ಅನ್ನಿಸಿದಾಗ ನಮಗೆಲ್ಲಾ ತಕ್ಷಣ ನೆನಪಾಗುವುದೇ ಗೂಗಲ್‌....

ಜಗತ್ತಿನ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಚೀನಾದ ಕಂಪೆನಿಗಳು ಅಧಿಪತ್ಯ ಸ್ಥಾಪಿಸಲು ಧಾಂಗುಡಿ ಇಡುತ್ತಿವೆ. ಅತಿ ಹೆಚ್ಚು ಮೊಬೈಲ್‌ ಗಳನ್ನು ಮಾರಾಟ ಮಾಡುವಲ್ಲಿ ಮೊದಲೆರಡು ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ...

ಒಂದು ಕಾಲದಲ್ಲಿ ಕುಡಿತದ ದೌರ್ಬಲ್ಯದಿಂದ ಕೃಷಿಯನ್ನೇ ಮರೆತಿದ್ದ ಪ್ರದೀಪ್‌, ಇದೀಗ ಯಶಸ್ವೀ ಕೃಷಿಕರಾಗಿ ಬದಲಾಗಿದ್ದಾರೆ. ಕೃಷಿಯಲ್ಲಿ ಅವರು ಮಾಡಿದ ಪ್ರಯೋಗಗಳೆಲ್ಲ...

ಕೃಷಿ ಭೂಮಿಯಲ್ಲಿ ಓಡುವ ನೀರು ತಡೆಯುವ ಯತ್ನ.

ನೀರು ಕುಡಿಯುವ ಎಲ್ಲರ ಕರ್ತವ್ಯದು. ಮಿತ ಬಳಕೆಯ ಸೂತ್ರ ಅನುಸರಿಸುತ್ತ  ಕಾಡು, ನೀರುಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಉಪದೇಶ, ಘೋಷಣೆ, ಭಾಷಣಗಳಲ್ಲಿ ಮಾತು ಸೋತಿದೆ....

ಸ್ವಂತ ಜಮೀನು ಇದ್ದರೂ ನೀವು ಸರಕಾರಿ ನೌಕರಿಗಾಗಿ ಅಲೆಯುತ್ತಿದ್ದೀರಾ? ನೌಕರಿಯಿಂದಲೇ ಆರ್ಥಿಕವಾಗಿ ಸದೃಢರಾಗಬೇಕೆಂಬ ಕೊರಗು ನಿಮ್ಮನ್ನು ಸದಾ ಕಾಡುತ್ತಿದೆಯೇ? ಬದುಕಿನಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕೆಂದರೆ ಸರ್ಕಾರಿ...

ಕೆಲವೊಂದು ವಿಷಯಕ್ಕೆ ಪೀಠಿಕೆಯ ಅಗತ್ಯವಿಲ್ಲ. ನಮ್ಮ ದೇಶದಲ್ಲಿ ಸಂಸತ್ತು 2009ರ ಆಗಸ್ಟ್‌ ನಾಲ್ಕರಂದು ರೈಟ್‌ ಟು ಎಜುಕೇಷನ್‌ ಎಂಬ ಶಿಕ್ಷಣ ಹಕ್ಕು ಕಾಯ್ದೆಯನ್ನು ದೇಶಾದ್ಯಂತ ಜಾರಿಗೆ ತಂದಿತು.

ಎರಡು ಸಂಸ್ಥೆಗಳ ಬ್ರಾಂಡ್‌ ನೇಮ್‌ನಲ್ಲಿ ಬೈಕ್‌, ಕಾರುಗಳನ್ನು ಪರಿಚಯಿಸಿದ ಉದಾಹರಣೆಗಳು ಒಂದಲ್ಲ, ಎರಡಲ್ಲ, ನೂರಾರು ಸಿಗುತ್ತವೆ. ಹಾಗೇ, ಭಾರತದ ಆಟೋಮೊಬೈಲ್‌ ಕ್ಷೇತ್ರಕ್ಕೂ ಇಂಥ ಒಪ್ಪಂದ ಹೊಸದೇನಲ್ಲ.

ಹಣದುಬ್ಬರ ಯಾವಾಗಲೂ ಉತ್ತರಮುಖೀ ಎನ್ನುವುದು ಸಾಮಾನ್ಯ ತಿಳುವಳಿಕೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಯಾವುದೇ ಪದಾರ್ಥ ಮತ್ತು ಸೇವೆಯ ಬೆಲೆ ಒಮ್ಮೆಲೇ ಏರಿದರೆ, ಅದು  ...

Back to Top