ಇಟಾಲಿಯನ್ ಆಹಾರವೆಂದರೆ ಎಲ್ಲರಿಗೂ ಪ್ರೀತಿ. ಆರೋಗ್ಯಆಹಾರವೆಂದೇ ಪರಿಗಣಿಸಲ್ಪಟ್ಟಿರುವ ಇಟಾಲಿಯನ್ ಫುಡ್ ನಲ್ಲೂ ನಾನಾ ವೆರೈಟಿಗಳಿವೆ. ಸ್ವಲ್ಪ ಸಿಹಿ, ಹುಳಿ ಮಿಶ್ರಿತ ಇವರ ಆಹಾರ ಕ್ರಮಕ್ಕೆ ಮನಸೋಲದವರೇ...
ಪದಾರ್ಥ ಚಿಂತಾಮಣಿ
ಉದ್ದಿನ ವಡೆ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಆದರೆ ಇದನ್ನು ಮಾಡಬೇಕಾದರೆ ಉದ್ದನ್ನು 2- 3 ಗಂಟೆಗಳ ಕಾಲವಾದರೂ ನೆನೆಸಿಡಬೇಕು. ಬಳಿಕ ಅದನ್ನು ರುಬ್ಬಿ ಮಾಡಬೇಕಾದರೆ ಸುರಿಸುಮಾರು 4 ಗಂಟೆಗಳ ಅವಧಿಯಾದರೂ ಬೇಕಾಗುತ್ತದೆ...
ಗ್ರೀನ್ ಟೀ ಎಂದರೆ ಡಯಟ್ ಮಾಡುವವರಿಗೆ, ಆರೋಗ್ಯ ಕಾಳಜಿ ವಹಿಸುವವರಿಗೆ ಎನ್ನುವ ಕಾಲ ಈಗಿಲ್ಲ. ಗ್ರೀನ್ ಟೀಯನ್ನು ಯಾರೂ ಬೇಕಾದರೂ ಕುಡಿಯಬಹುದು ಮಾತ್ರವಲ್ಲ ಇದರಿಂದ ವಿಶೇಷ ರೀತಿಯ ಪಾನೀಯ ಮಾಡಿ ಸೇವಿಸಬಹುದು.
ಪಾನಿಪುರಿ
ಬೇಕಾಗುವ ಸಾಮಗ್ರಿ:
ಚಿರೋಟಿ ರವೆ: 2 ಕಪ್
ಬೇಕಿಂಗ್ ಸೋಡಾ: ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ಮೈದಾ: 2 ಟೇಬಲ್ ಸ್ಪೂನ್
ಬೇಯಿಸಿದ...
ಬೇಕಾಗುವ ಸಾಮಗ್ರಿಗಳು:
ಹಾಲು: 2 ಕಪ್
ಬೆಣ್ಣೆ: ಕಾಲು ಕಪ್
ಸಕ್ಕ ರೆ: ಮುಕ್ಕಾಲ್ ಕಪ್
ಮೊಟ್ಟೆ: 3
ಏಲಕ್ಕಿ ಹುಡಿ: 2 ಚಮಚ
ಜಾಯಿ ಕಾಯಿ ಹುಡಿ:...
ಬೇಕಾಗುವ ಸಾಮಗ್ರಿಗಳು:
ಅನನಾಸು: 7 ಹೋಳುಗಳು
ತೆಂಗಿನತುರಿ: 2 ಕಪ್
ಸಕ್ಕರೆ: ಒಂದು ಕಪ್
ತುಪ್ಪ: ಅರ್ಧ ಚಮ ಚ
ಕೇಸರಿ: ಸ್ವಲ್ಪ
ಹಸುರು ಬಣ್ಣ:...
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು: ಅರ್ಧ ಕೆ.ಜಿ.
ತುಪ್ಪ: 4 ಚಮಚ
ಜೀರಿಗೆ: 1 ಚಮಚ
ಓಂಕಾ ಳು: 1 ಚಮಚ
ಎಳ್ಳು: 2 ಚಮಚ
ಕೆಂಪು ಮೆಣಸಿನ ಹುಡಿ: 2...
ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ಮೆರುಗು ನೀಡುವುದು ಕುಸ್ವಾರ್ ತಯಾರಿ ಮತ್ತು ಹಂಚುವಿಕೆ. ಕುಟುಂಬ ಸದಸ್ಯರು, ನೆರಹೊರೆಯವರು, ಆಪ್ತರೆಲ್ಲ ಸೇರಿ ಒಟ್ಟಾಗಿ ತಯಾರಿಸುವ ಕುಸ್ವಾರ್ ಅನ್ನು ಎಲ್ಲರಿಗೂ ಹಂಚಿ ತಿನ್ನುವುದೇ...
ಬೂದುಗುಂಬಳದ ಹಲ್ವ
ಬೇಕಾಗುವ ಸಾಮಗ್ರಿ
ಬೀಜ ತೆಗೆದ ಕುಂಬಳಕಾಯಿ ತುರಿ- 1ಕಪ್, ಹೆರೆದ ಉಂಡೆ ಬೆಲ್ಲದ ಪುಡಿ- 1 ಕಪ್, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ.
ಅಕ್ಕಿ ಅಡುಗೆಯ ರುಚಿಯೇ ಅಂಥದ್ದು. ವೆರೈಟಿ ಎಂಬುವುದು ಇದರಲ್ಲಿ ಬಹಳಷ್ಟಿದೆ. ಒಮ್ಮೆ ತಿಂದರೆ ಮತ್ತೊಮ್ಮೆ ತನ್ನಬೇಕೆಂಬ ತವಕ. ಓಹೋ ಇದು ಅಕ್ಕಿಯಿಂದ ಮಾಡಿದ್ದೇ ಎಂಬ ಕುತೂಹಲ ಬೇರೆ. ಅದಕ್ಕೆಂದೇ ವಿವಿಧ ರೀತಿಯ ಅಕ್ಕಿ...
ಕರಾವಳಿಯ ಪ್ರತಿ ಮನೆಯಲ್ಲೂ ಅನ್ನ ಮಾಡದೆ ದಿನ ಕಳೆಯುವುದೇ ಇಲ್ಲ. ಅದು ಕೆಲವೆಡೆ ಕುಚ್ಚಿಲು ಅಥವಾ ಬೆಳ್ತಿಗೆ ಅನ್ನ ಆಗಿರಬಹುದು. ಆದರೆ ಇತ್ತೀಚೆಗೆ ಮನೆಗಳಲ್ಲಿ ಅನ್ನ ಉಳಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ...
ಬೇಕಾಗುವ ಸಾಮಗ್ರಿಗಳು
ಹಾಲು: 1 ಕಪ್
ತೆಂಗಿನ ಹಾಲು: 1 ಕಪ್
ಸಕ್ಕರೆ: 1 ಕಪ್
ಚಿಕ್ಕು: 2
ತುಪ್ಪ: 2 ಚಮಚ
ಗೋಡಂಬಿ, ದ್ರಾಕ್ಷಿ, ಬಾದಾಮಿ- ತಲಾ- 3...
ಬೇಕಾಗುವ ಸಾಮಗ್ರಿಗಳು
ರಾಗಿ: 1 ಕಪ್
ತೆಂಗಿನ ತುರಿ: ಮುಕ್ಕಾಲು ಕಪ್
ಬೆಲ್ಲದ ಹುಡಿ: ಒಂದೂವರೆ ಕಪ್
ಏಲಕ್ಕಿ ಹುಡಿ: ಸ್ವಲ್ಪ
ತುಪ್ಪ: 2 ಚಮಚ
ಎಂದಿನಂತೆ ಮತ್ತೆ ಬಂದಿದೆ ದೀಪಾವಳಿ. ಹಬ್ಬವೆಂದರೆ ವಿವಿಧ ಖಾದ್ಯಗಳ ತಯಾರಿಯೇ ಸಂಭ್ರಮ ಕೊಡುವಂಥದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ಸಿಹಿ, ಅದೇ ಖಾರ ಮಾಡುವ ಯೋಚನೆ ಬಿಡಿ. ಈ ಬಾರಿ ಏನಾದರೂ ಹೊಸದನ್ನು ಟ್ರೈ...
ಮನೆಯಲ್ಲಿ ಬೆಳಗ್ಗೆ ಮಾಡಿದ ಉಪಾಹಾರ ಅಥವಾ ಬ್ರೇಕ್ ಫಾಸ್ಟ್ ಉಳಿಯುವುದು ಸಾಮಾನ್ಯ. ಆಗ ಮಹಿಳೆಯರಿಗೆ ಈ ಉಳಿದ ಆಹಾರವನ್ನು ಏನು ಮಾಡುವುದು ಎಂಬ ತಲೆ ನೋವು ಉಂಟಾಗುವುದು ಸಾಮಾನ್ಯ. ಯಾಕೆಂದರೆ ಈಗಿನ ಮಕ್ಕಳಿಗೆ...
ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್. ಮಾರ್ನಿಂಗ್ ಕ್ಲಾಸ್, ಟ್ಯೂಶನ್ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಫಟಾಫಟ್ ಅಂತ ಮಾಡಬಹುದಾದ...
ಅತ್ಯಧಿಕ ಪ್ರಮಾಣದ ಪ್ರೊಟೀನ್, ಟ್ರಿಷಿಯನ್, ಮಿನರಲ್ಸ್ ಹೊಂದಿರುವ ಮೊಟ್ಟೆ ಕೇವಲ ಮಾಂಸಹಾರಿಗಳು ಮಾತ್ರವಲ್ಲ ಕೆಲವು ಮಂದಿ ಸಸ್ಯಾಹಾರಿಗಳೂ ಸೇವಿಸುತ್ತಾರೆ. ಕಾರಣ ಅದರಲ್ಲಿರುವ ಆರೋಗ್ಯಕಾರಿ ಗುಣಗಳು. ಬಾಡ್,...
ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ ಸುಲಭವಾಗಿ ಮಾಡಬಹುದಾದ ಕೆಲವೊಂದು ಅಡುಗೆ ವಿಧಾನಗಳು...
ಕಾಫಿ ಎಂದರೆ ಯಾರಿಗೆ ತಾನೇ ಪ್ರಿಯವಲ್ಲ. ಒಂದು ಕಪ್ ಕುಡಿ ದರೆ ಮತ್ತೂಂದು ಕಪ್ ಬೇಕೆನಿಸುವಷ್ಟು ಸ್ವಾದ ಹೊಂದಿರುವ ಕಾಫಿಯೂ ಈಗ ಕೋಲ್ಡ್ ಕಾಫಿಯಾಗಿ, ವಿವಿಧ ಫ್ಲೇವರ್ ಗಳಲ್ಲಿ ಲಭ್ಯವಿವೆ. ಹೊಟೇಲ್, ಕಾಫಿ...
ನವರಾತ್ರಿ ಎಂದರೆ ಒಂಬತ್ತು ದಿನಗಳ ಹಬ್ಬ. ಬಗೆ ಬಗೆಯ ತಿಂಡಿತಿನಿಸುಗಳೊಂದಿಗೆ ಒಂದಷ್ಟು ಖಾರ, ಮತ್ತಷ್ಟು ಸಿಹಿಯೊಂದಿಗೆ ಗರಿಗರಿ ತಿನಸುಗಳನ್ನು ಮನೆ ಮಂದಿಯೊಂದಿಗೆ ಸೇರಿ ಮಾಡಿ ಬಂದ ಅತಿಥಿಗಳಿಗೂ ಕೊಟ್ಟು...
- 1 of 7
- next ›