CONNECT WITH US  

ಚಕಿತ ಚಿತ್ತ

ಕೆಲವೊಮ್ಮೆ ನಮ್ಮ ಕನಸಿನಲ್ಲಿ ನಾವು ಎದ್ದಂತೆ, ಅಡುಗೆ ಕೋಣೆಗೆ ಹೋದಂತೆ, ಅಲ್ಲಿ ನೀರು ಕುಡಿದು ಬಂದು ಪುನಃ ಮಲಗಿದಂತೆ ಕನಸು ಕಾಣುತ್ತವೆ. ಕನಸಿನಲ್ಲಿ ಎಚ್ಚೆತ್ತು ಪುನಃ...

ಶಿಸ್ತನ್ನು ಯಾವನೂ ನೇರವಾಗಿ ಹೇರದಿದ್ದರೂ ವಾದಮಂಡನೆಗಳು ವಿಧೇಯರನ್ನು ರೂಪಿಸುತ್ತವೆ. ಇತರರ ಮೇಲೆ ಸವಾರಿ ಮಾಡಿ ಹೇರುವುದಿಲ್ಲ. ಅವು ಕಾಮನ್‌ಸೆನ್ಸ್‌ ಹಾಗೂ ಲೋಕರೂಢಿಯ...

ಪುರಾತನ ಮಾನವ ಮಿದುಳಿಗೆ ನಾವು- ಅವರು ಎಂದು ಗುರುತಿಸುವುದು ಆಭಾಸವೆಂದು ಕಾಣಿಸದೆ ಅಭ್ಯಾಸವಾಗಿಬಿಟ್ಟಿದೆ. ಈ ಕೆಟ್ಟ ಅಭ್ಯಾಸದಿಂದಾಗಿ ಇಂದು ಕೆಲವರನ್ನು "ನಮ್ಮವರು', ಇನ್ನು ಕೆಲವರನ್ನು "ಅವರು' ಎಂದು ಗುರುತಿಸುವುದು...

ಮಿದುಳು ಸೋಮಾರಿ. ಎಲ್ಲವೂ ಸರಿಯಾಗಿದೆ ಎಂಬ ಉಡಾಫೆ ಮಾತುಗಳನ್ನಾಡುತ್ತದೆ. ಸೋಂಬೇರಿಯಂತೆ ಹಲವು ತಪ್ಪುಗಳನ್ನು ಮಾಡುತ್ತಾ, ಉಡಾಫೆ ವರ್ತನೆಯಲ್ಲಿ ತೊಡಗುತ್ತದೆ, ಮುಖ ನೋಡಿ ಮಣೆ ಹಾಕುತ್ತದೆ, ಒಳದಾರಿ...

ಇತರ ಪ್ರಾಣಿಗಳಿಗೆ ಇಲ್ಲದ ಮನುಷ್ಯ ಮಾತ್ರನ ಜವಾಬ್ದಾರಿ

ಇಂದು ಶಿಕ್ಷಣ ಸೌಲಭ್ಯದಿಂದಾಗಿ ಸೃಜನಾತ್ಮಕತೆ, ಬುದ್ಧಿವಂತಿಕೆ, ಹೊಸ ಚಿಂತನೆಗಳ ಆವಿಷ್ಕಾರಗಳು ಸ್ತ್ರೀಯಿಂದಲೂ ಸಾಧ್ಯ. ಗಂಡಸರೂ ಸ್ತ್ರೀವಾದಿ ಮನೋಭಾವವನ್ನು ಅರಗಿಸಿಕೊಂಡಾಗ ಮಾತ್ರ ಲಿಂಗ ತಾರತಮ್ಯದ ಹೊರೆಯು...

ಅದುಮಿ ಹುದುಗಿಸಿಟ್ಟ ನಮ್ಮ ನಿಜಭಾವಗಳನ್ನು ಹೊರದಬ್ಬಲು ಹಾಸ್ಯ ಸಹಾಯಕವಾಗುತ್ತದೆ. ಅತಿರೇಕ ವೈಚಾರಿಕತೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಆ ಒಣಗಾಂಭೀರ್ಯದಿಂದ ಬಿಡುಗಡೆ ಹೊಂದಲು ಹಾಸ್ಯವು ಸಹಾಯಕ. ನಮ್ಮೊಳಗಿನ...

ಪ್ರಗತಿಯ ಫ‌ಲ ಇಂದಲ್ಲ ನಾಳೆ ಎಲ್ಲರಿಗೂ ಸಿಗಬಹುದು. ಇಂದು ಬಡವರಾಗಿದ್ದವರು ನಾಳೆ ಶ್ರೀಮಂತರಾಗಬಹುದು, ಸಿರಿವಂತಿಕೆಯ ಕುರುಹುಗಳು ಅವರ ಕೈಗೂ ಎಟುಕಬಹುದು. ಆದರೆ ಯಾವತ್ತಿಗೂ ಎಲ್ಲರಿಗೂ ಸಿಗಲಾರದ್ದು ಎಂದರೆ...

ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದೇ ಸಕಲ ವಿಭ್ರಮೆಗಳಿಂದ ಬಿಡುಗಡೆ. ಗೊತ್ತಿಲ್ಲದೆ ಇರುವುದರಲ್ಲಿ ವಿಶೇಷವೇನೂ ಇಲ್ಲ ಎಂಬ ಮನೋಭಾವದಿಂದ ಇರುವುದೇ ಉಚಿತ ಮಾರ್ಗ.

ಇಂದು ಏನು ಹೇಳಿದರೂ ನಂಬಲಾರದ ಸ್ಥಿತಿಗೆ ತಲುಪಿದ್ದೇವೆ. ಇಂದು ನಮ್ಮೊಂದಿಗೆ ಸತ್ಯವಿದೆ, ಸುಳ್ಳಿದೆ, ಇವುಗಳೊಂದಿಗೆ ಸಂಪೂರ್ಣವಾಗಿ ಸುಳ್ಳೆನ್ನುವಂತಿಲ್ಲದ ಹೆಚ್ಚು ಕಡಿಮೆ ಸತ್ಯವೋ ಎನ್ನುವಂತೆ ಭಾಸವಾಗುವ...

ಜೀವಸಂಕುಲವನ್ನು ಅಹಿರ್ನಿಶಿ ಮುಂದುವರಿಸಲು ಪ್ರಕೃತಿಯು ಜೀವಿಗಳ ಮೇಲೆ ಆಡಿದ ಟ್ರಿಕ್‌ ಅನ್ನು ಪ್ರೇಮ, ಲೈಂಗಿಕತೆ ಎನ್ನುತ್ತಾರೆ. ಪ್ರೇಮದಲ್ಲಿ ನಿಜಕ್ಕೂ ಪುಳಕ ಕೊಡುವ ವಿಚಾರವೆಂದರೆ ಪ್ರೇಮಿಗಳ ಜಗಳ. ಮೊದಲು...

ತಂದೆತಾಯಂದಿರ ವಿಪರೀತ ಪ್ರೀತಿಯಲ್ಲಿ ಬೆಳೆದ ಮಕ್ಕಳಿಗೆ ಮುಂದೆ ಬೆಳೆದಾಗಲೂ ಪರಿಪಕ್ವ ವ್ಯಕ್ತಿತ್ವದ ಲಕ್ಷಣಗಳಾದ ಕೊಡು-ಕೊಳುವಿಕೆ, ಹೊಂದಿಕೊಳ್ಳುವ ಸ್ವಭಾವ, ತಾಳ್ಮೆ...

ಪ್ರಜೆಗಳು ಸದಾ ಕಿವಿ ಸೆಟೆದು ನಿಂತು ಸಕ್ರಿಯವಾಗಿ ಪಾಲ್ಗೊಂಡು ತಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುವುದೇ ಪ್ರಜಾಪ್ರಭುತ್ವದ ಹೂರಣ. ಪ್ರಜೆಗಳೆಂದರೆ ಏನು, ಹೇಗಿರಬೇಕು...

ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ದಿನನಿತ್ಯದ ಸುದ್ದಿಯಾಗಿಬಿಟ್ಟಿದೆ. ರೋಗಿಯ ಸಂಬಂಧಿಗಳು ಹೀಗೆ ರೋಷಾವಿಷ್ಠರಾಗಲು ರೋಗಿಯ ಪರಿಸ್ಥಿತಿ ಮೂಲ ಕಾರಣವಲ್ಲ. ಬದಲಾಗಿ ತಮ್ಮೊಳಗಿರುವ ಅಪರಾಧಿ ಪ್ರಜ್ಞೆಯನ್ನು...

ನಾವು ಬಳಸುವ ದಿನನಿತ್ಯದ ಭಾಷೆಯು ಸೊರಗಿದ, ಬಡಕಲು ಮಾಧ್ಯಮ. ಭಾಷೆಯ ಈ ನರಪೇತಲತನದಿಂದಾಗಿ, ಒಂದು ವಸ್ತುವನ್ನು ವಿವರಿಸಲು ಅದಕ್ಕೆ ಹೋಲಿಕೆಯಿರುವ ಇನ್ಯಾವುದೋ  ವಸ್ತುಗಳನ್ನು ಕಲ್ಪನೆಗಳನ್ನು ಬಳಸಿ,...

ಮನುಷ್ಯನ ಕೆಲವೊಂದು ವಿಲಕ್ಷಣ ನಡಾವಳಿಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.ಇಂತಿಂತ ಪರಿಸ್ಥಿತಿಯಲ್ಲಿ ಮಾನವನು ಹೀಗೆಯೇ ವರ್ತಿಸಬಹುದು ಎಂದು ಖಚಿತವಾಗಿ ಭವಿಷ್ಯ ನುಡಿಯುವುದು ಅಸಾಧ್ಯ. ಮನುಷ್ಯನ ಕೆಲವೊಂದು...

ನಾವು ತಾಂತ್ರಿಕತೆಯನ್ನು ರೂಪಿಸುವುದಕ್ಕಿಂತಲೂ ಹೆಚ್ಚಾಗಿ ತಾಂತ್ರಿಕತೆಯು ನಮ್ಮನ್ನು ರೂಪಿಸುತ್ತಲಿದೆ. ಮಾನವ ಕಾರುಗಳನ್ನು ಕಟ್ಟಿದ, ಕಾರುಗಳು ಮಾನವ ಬದುಕಿನ ಶೈಲಿಯನ್ನೇ ಮಾರ್ಪಡಿಸಿದವು. ನಾವು ವಾಹನಗಳನ್ನು...

ನೋಟು ಬದಲಾಯಿಸುವ ಧಾವಂತದ ಹಿಂದಿನ ವಿವೇಚನೆಗಳು

ಐನೂರು, ಸಾವಿರ ರೂಪಾಯಿ ನೋಟುಗಳ ನಿಷೇಧ ಕಾರಣವಾಗಿ ಕನಿಷ್ಠ ಎರಡು ಪಾಠಗಳನ್ನು...

ಹಣವೆಂಬುದು ಕಡ್ಡಾಯವಾಗಿ ಹೇರಿದ ನಂಬಿಕೆಯ ವ್ಯವಸ್ಥೆ ಹಾಗೂ ನಂಬಲೇಬೇಕು ಎಂಬ ಒತ್ತಡವಿದೆ. ಸರಕಾರವು ಕಾಗದವನ್ನು ನೀಟಾಗಿ ಕತ್ತರಿಸಿ, ಏನೇನೋ ಪ್ರಿಂಟಿಸಿ, ಇಂತಿಷ್ಟೇ...

ಗಂಡಸರು ಹೆಣ್ಣಿನ ಮೇಲೆ ಕಣ್ಣು ಹಾಕುತ್ತಾರೆ, ಹೆಣ್ಣುಗಳು ಗಂಡಸರು ತಮ್ಮನ್ನು ನೋಡುವುದನ್ನೇ ನೋಡಿಯೂ ನೋಡದಂತೆ ನೋಡುತ್ತಾರೆ. ಗಂಡಸರ ಸಂಸ್ಕೃತಿಯಲ್ಲಿ ಹೆಂಗಸರು ಬರೇ...

Back to Top