CONNECT WITH US  
echo "sudina logo";

ನಗರಮುಖಿ

ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ಮಹಾನಗರಗಳದ್ದಾಗುತ್ತಿದೆ. ಬೆಂಗಳೂರು ಸಣ್ಣದೊಂದು ಉದಾಹರಣೆ. ಬೇರೆ ಮಹಾನಗರಗಳದ್ದೂ ಅದೇ ಕಥೆ. ಈ ಮಧ್ಯೆಯೂ ನಾವು...

ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು.

ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು. ...

ನಾವು ಝಗಮಗಿಸುವ ನಗರಗಳನ್ನು ಕಂಡು ಖುಷಿಪಡುವ ಕಾಲ ಮುಗಿಯುತ್ತಿದೆ. ಹಸಿರು ಅನಿಲವನ್ನು ತಗ್ಗಿಸುವತ್ತ ನಮ್ಮ ನಗರಗಳು ಗಮನಹರಿಸದಿದ್ದರೆ ನಮ್ಮ ಬದುಕಿನ ಅರ್ಥವೇ ಅಪಮೌಲ್ಯಗೊಳ್ಳಬಹುದು.

ನಗರಗಳಿಗೆ ಮರಗಳು ಬೇಕು ಎಂಬುದು ಹೊಸ ಮಾತಲ್ಲ, ಬಹಳ ಹಳೆಯದು. ಆದರೂ ಗಮನಕೊಟ್ಟಿದ್ದು ಕಡಿಮೆ. ಭವಿಷ್ಯದಲ್ಲಿ ನಾವು ಓವನ್‌ನಲ್ಲಿ ಬೇಯುವ ಮೈದಾಹಿಟ್ಟಿನ ಬ್ರೆಡ್‌ನ‌ಂತೆಯೇ.

ಸಮೃದ್ಧ ನಗರಬೇಕೋ, ಸುಂದರ ನಗರಬೇಕೋ ಎಂಬ ಚರ್ಚೆ ಬಹಳ ಹಳೆಯದ್ದು. ಈಗ ಏನಿದ್ದರೂ ಸುಸ್ಥಿರ ನಗರದ ಬಗ್ಗೆಯೇ ಮಾತು. ಆಫ್ರಿಕಾದ ಕಿಗಾಲಿ ಅಂಥದೊಂದು ಹೆಜ್ಜೆ ಇಡಲು ಹೊರಟಿದೆ.

ಸಂಚಾರ ದಟ್ಟಣೆಯೇ ಭವಿಷ್ಯದಲ್ಲಿ ನಮ್ಮ ನಗರಗಳನ್ನು ಹಿಂಡಿ ಹಿಪ್ಪೆ ಮಾಡುವಂಥದ್ದು. ಅದು ಇತ್ತೀಚಿನ ಸಮೀಕ್ಷೆಯಲ್ಲೂ ದೃಢಪಟ್ಟಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಾವೆಲ್ಲ ನಡೆದು ಹೋಗುವುದು ರಸ್ತೆಯ...

ಪುಣೆ ನಗರ ಜನರಿಂದ ತುಂಬಿಕೊಂಡಿಲ್ಲ; ಬದಲಾಗಿ ವಾಹನಗಳಿಂದ ತುಂಬಿಕೊಳ್ಳುತ್ತಿದೆ ಎಂದರೆ ಏನೆನಿಸಬಹುದು? ನಿಜವಾಗಿಯೂ ಆಗುತ್ತಿರುವುದು ಅದೇ. ವಿಚಿತ್ರವೆಂದರೆ ನಮ್ಮ ಎಲ್ಲ ನಗರಗಳೂ ಸಾಗುತ್ತಿರುವುದು ಅದೇ...

ಕೇಪ್‌ ಟೌನ್‌ ಬಗ್ಗೆ ಹೇಳಲಿಕ್ಕೆ ಇನ್ನೂ ಬಹಳಷ್ಟಿದೆ. ಇಂದು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಗತ್ತಿನ ಮೊದಲ ಕಾಸ್ಮೋಪಾಲಿಟನ್‌ ನಗರವಾಗಿ ಕೇಪ್‌ ಟೌನ್‌ ಪ್ರಸಿದ್ಧಿ ಪಡೆದಿದೆ. ಜತೆಗೆ ಪ್ರಪಂಚದ ಹಲವು...

ನಮ್ಮ ನಗರಗಳಲ್ಲಿನ ನಲ್ಲಿಗಳೆಲ್ಲಾ ತಟಕ್ಕನೆ ನೀರು ಸುರಿಸುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ನಲ್ಲೇ ಉದ್ಭವಿಸಿದೆಯಂತೆ. ಜನವರಿಯಿಂದಲೇ ಒಬ್ಬ ಪ್ರಜೆಗೆ...

"ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ?'.  ಇಂಥದೊಂದು ಪ್ರಶ್ನೆ ಹಿಡಿದು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ಸಿಗುವ ಉತ್ತರ ಮೂರು ಮಾದರಿಯದ್ದಾಗಿರುತ್ತದೆ. ಶೇ. 60 ರಷ್ಟು...

ನಾನು ಇರುವ ಸ್ಥಳ ಸ್ವತ್ಛವಾಗಿಟ್ಟು ಕೊಳ್ಳುವುದು ನನ್ನ ಹೊಣೆಗಾರಿಕೆಯೂ ಹೌದು ಎಂಬ ಅರಿವು. ಹಾಗೆಯೇ ನಾವೆಲ್ಲರೂ ಬಳಸುವ ಸಾರ್ವಜನಿಕ ಸ್ಥಳಗಳ ಮರ್ಯಾದೆ ಕಾಪಾಡಬೇಕು ಎಂಬ...

ಜಗತ್ತಿನಲ್ಲೇ ಅತ್ಯಂತ ಸಂತೋಷವಾದ ಬದುಕನ್ನು ಕಳೆಯಲು ನಾರ್ವೆ ಯೋಗ್ಯವಂತೆ. ಅಂಥದೊಂದು ಸ್ಥಾನ ಅಮರಾವತಿಗೂ ಸಿಗಲಿ ಎಂಬ ನಿರೀಕ್ಷೆಯಿದೆ. ಕಾದು ನೋಡುವುದೊಂದೇ ಉಳಿದಿರುವಂಥದ್ದು....

ನಗರ ಪರಂಪರೆ ನಮಗೆ ಹೊಸದಲ್ಲ. ಗ್ರಾಮೀಣ ಪ್ರದೇಶ, ಕೃಷಿ ಪ್ರದೇಶವೆಂದು ನಮ್ಮ ದೇಶ ಎಲ್ಲೆಡೆ ಜನಪ್ರಿಯವಾಗಿದ್ದರೂ ಅದರೊಟ್ಟಿಗೇ ಹತ್ತಾರು ನಗರಗಳು ಬೆಳೆದಿವೆ, ಬಾಳಿವೆ ಹಾಗೂ ಬಾಳುತ್ತಿವೆ. ಹರಪ್ಪ ಸಂಸ್ಕೃತಿಯ ನಗರವೂ...

ಸಾಂದರ್ಭಿಕ ಚಿತ್ರ

ನಗರವಾಸಿಗಳು ಬೇಸಗೆಗೆ ಹೆದರುವುದಿಲ್ಲ. ಆದರೆ ಮಳೆಗಾಲಕ್ಕೆ ಕಂಗಾಲಾಗಿ ಹೋಗುತ್ತಾರೆ. ಒಂದು ಮಳೆ ಸುರಿದರೆ ಸಾಕು, ದಿಕ್ಕೇ ತೋಚದೆ ನಿಂತುಬಿಡುತ್ತಾರೆ. ಎಷ್ಟು ವಿಚಿತ್ರವಾದ ಸ್ಥಿತಿ.

ತುಂಬಿ ತುಳುಕುತ್ತಿರುವ ನಗರಗಳ ಬಗ್ಗೆ ಮಾತನಾಡುತ್ತಿರುವಾಗ ತುಂಬಿ ತುಳುಕುವ ರೈಲಿನ ಸದ್ದು ಕೇಳುತ್ತಿದೆ. ಕೊನೆಗೂ ಸರಕಾರಗಳು ಸಬ್‌ ಅರ್ಬನ್‌ ರೈಲು (ಉಪನಗರ) ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದು...

ಸಮರ್ಥ, ದಕ್ಷ ಹಾಗೂ ಸಮರ್ಪಕ ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆ ಹೊಂದಿರದ ದೇಶವನ್ನು ಹೇಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಹೇಳುವುದು? ನೀವೇ ಹೇಳಿ.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅಂದುಕೊಂಡದ್ದಕ್ಕಿಂತ ನೂರೋ, ಇನ್ನೂರೋ ಪಟ್ಟು ಬೆಳೆದಿರುವ ಮಹಾನಗರವನ್ನು ಅಂಕೆ ಯಲ್ಲಿಟ್ಟುಕೊಳ್ಳುವುದೇ ಮುಖ್ಯ. ಅಂಕೆಯಲ್ಲಿಟ್ಟುಕೊಳ್ಳುವು ದೆಂದರೆ ಬರೀ ಸುರಕ್ಷತೆ, ಭದ್ರತೆಯ...

ನಾಲ್ಕು ಜತೆ ಎತ್ತುಗಳು ಒಂದು ನಗರದ ಗಡಿಯನ್ನು ನಿರ್ಧರಿಸಿದ್ದವೆಂದರೆ ಎಷ್ಟು ಸೋಜಿಗದ ಸಂಗತಿ. ಅವುಗಳಿಗೆ ಇದ್ದ ನಗರದ ಆರೋಗ್ಯದ ಬಗೆಗಿನ ಕಾಳಜಿ ಇಂದು ನಮಗಿಲ್ಲ. ನಮಗೆ ನಗರವೆಂದರೆ ಬೆಳೆಯುತ್ತಲೇ ಇರಬೇಕು!...

ಬೆಂಗಳೂರಿಗೆ ಮತ್ತೆ ಅದೇ ಅಂದವನ್ನು ತಂದುಕೊಡಬೇಕಾದರೆ ಏನು ಮಾಡಬೇಕು ಎಂಬುದು ಖಂಡಿತ ಮಿಲಿಯನ್‌ ಡಾಲರ್‌ ಪ್ರಶ್ನೆಯಲ್ಲ. ಅದಕ್ಕಿರುವ ಬಹಳ ಸರಳ ಉತ್ತರವೆಂದರೆ ನಮ್ಮನ್ನಾಳುವವರೂ ಬೆಂಗಳೂರಿನ ನಿರ್ಮಾತೃ...

Back to Top