CONNECT WITH US  

"ನಮನ' ಒಡಿಸ್ಸಿ ನೃತ್ಯಹಬ್ಬ 

"ನೃತ್ಯಾಂತರ' ಅಕಾಡೆಮಿ ವತಿಯಿಂದ, "ನಮನ-2018' ಒಡಿಸ್ಸಿ ನೃತ್ಯ ಹಬ್ಬ ನಡೆಯುತ್ತಿದೆ. ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಈ ಕಾರ್ಯಕ್ರಮ, ಈ ಬಾರಿ ಒಡಿಸ್ಸಿ ನೃತ್ಯದ ವೈವಿಧ್ಯಮಯ ಶೈಲಿಯನ್ನು ವೇದಿಕೆಯ ಮೇಲೆ ತರಲು ಸಜ್ಜಾಗಿದೆ. ಭುವನೇಶ್ವರದ ಯುವ ಕಲಾವಿದ ಬಿಜನ್‌ ಕುಮಾರ್‌ ಪಾಲೈ, ಕಲ್ಕತ್ತಾದ ಕಲಾವಿದೆ ಶಾಶ್ವತಿ ಗರಾಯ್‌ ಘೋಶ್‌, ಸುಜಾತಾ ಮೊಹಾಪಾತ್ರರಂಥ ಹಿರಿಯ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 

ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ 
ಯಾವಾಗ?: ಆ.12, ಭಾನುವಾರ ಸಂಜೆ 5.30 
 

Trending videos

Back to Top