CONNECT WITH US  

ಪೆಟ್ರೋಲ್‌ 1.43 ರೂ., ಡೀಸೆಲ್‌ 2.37 ರೂ. ಏರಿಕೆ 

ಹೊಸದಿಲ್ಲಿ: ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 1.43 ರೂ. ಹಾಗೂ ಡೀಸೆಲ್‌ಗೆ 2.37 ರೂ. ಏರಿದೆ. ಕಳೆದ 2 ತಿಂಗಳ ಅವಧಿಯಲ್ಲಿ 5ನೇ ಬಾರಿಗೆ ಪೆಟ್ರೋಲ್‌ ಬೆಲೆ ಹೆಚ್ಚಳವಾಗುತ್ತಿದೆ. ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆ ಕಡಿಮೆ ಮಾಡಿ ರುವುದು ಮತ್ತು ಡಾಲರ್‌ ಎದುರು ರೂಪಾಯಿ ಅಪಮೌಲ್ಯಗೊಂಡಿರು ವುದು ಬೆಲೆ ಏರಿಕೆಗೆ ಕಾರಣ.

Trending videos

Back to Top