CONNECT WITH US  

ಪಂಚರ್

ಐದು ವರ್ಷದಲ್ಲಿ ರಾಜ್ಯ ಬಾಲ್ಯವಿವಾಹ ಮುಕ್ತವಾಗಬೇಕು: ಸಿಎಂ

-ಮುಕ್ತ... ಮುಕ್ತ... ಮುಕ್ತ... ಮುಕ್ತ...ಮುಕ್ತ...

ಈ ಬಾರಿ ಗಣರಾಜ್ಯೋತ್ಸವದಲ್ಲಿ 23 ಸ್ತಬ್ಧಚಿತ್ರ.

-ಇದನ್ನ ನೋಡಿದವರು ಆಗ್ತಾರಾ ಮೂಕಸ್ತಬ್ಧ?

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ ಶೋ ಗೋವಾಗೆ ಸ್ಥಳಾಂತರ?

-ಬೆಂಗಳೂರು ಏರ್‌ ಶೋನಲ್ಲಿ ಯಾರೋ ಗೋ ಗೋ ಗೋವಾ ಅಂತ ಹಾಡಿದ್ದನ್ನು ಪರೀಕ್ಕರ್‌ ಸೀರಿಯಸ್ಸಾಗಿ ತಗೊಂಡ ಹಾಗೆ ಕಾಣ್ತಿದೆ.

ರಾಜಕಾರಣಿಗಳಿಂದ ಬದಲಾವಣೆ ಸಾಧ್ಯವಿಲ್ಲ : ರಿಚರ್ಡ್‌

-ರಾಜಕಾರಣಿಗಳೂ ಬದಲಾಗಲ್ಲ ಅಂತಾನೂ ಹೇಳಿಬಿಡಿ

ಮತ್ತೊಬ್ಬ ಬಾಂಗ್ಲಾ ಕ್ರಿಕೆಟಿಗ ಜೈಲುಪಾಲು.

-ಬಾಂಗ್ಲಾದಲ್ಲಿ ಕ್ರಿಕೆಟಿಗರಿಗೆಂದೇ ಹೊಸ ಬಂದೀಖಾನೆ ಅಗತ್ಯವಿದೆ.

Tags: 

Trending videos

Back to Top