ಮಾಡರ್ನ್ ಮ್ಯೂಸಿಕ್‌ನ  ಮಾಂತ್ರಿಕ


Team Udayavani, Aug 29, 2018, 12:53 PM IST

29-agust-12.jpg

ಮಾಡರ್ನ್ ಟೈಮ್ಸ್‌ನಲ್ಲಿ ಎಲ್‌ ಇಡಿ ಪ್ಯಾನಲ್‌, ಲೇಸರ್‌ ಲೈಟ್‌, ಅಲ್ಲಲ್ಲಿ ನೂರಾರು ಸೌಂಡ್‌ ಸ್ಪೀಕರ್‌ಗಳು, ವೇದಿಕೆ ಮುಂದೆ ನೆರದ ಸಾವಿರಾರು ಜನರು ಹುಚ್ಚೆದ್ದು ಕುಣಿಯುವಂತೆ ಮಾಡುವ ಸಂಗೀತ ಮಾಂತ್ರಿಕ ಕಿವಿಗೆ ದೊಡ್ಡ ಹೆಡ್‌ಫೋನ್‌ ಇಟ್ಟುಕೊಂಡು ಕೈಯಲ್ಲಿ ಡಿಸ್ಕ್ ಅನ್ನು ಮನಸ್ಸೋ ಇಚ್ಛೆ ತಿರುಗಿಸಿ ಕಿಕ್‌ ಕೊಡುವಾತನೇ ಡಿಜೆ.

ಮಾಡರ್ನ್ ಮ್ಯೂಸಿಕ್‌
ಈ ಡಿಜೆಗಳ ಕೆಲಸ ಆರಂಭವಾದದ್ದು ಇತ್ತೀಚೆಗೆ. ವೆಸ್ಟರ್ನ್ ಮ್ಯೂಸಿಕ್‌ಗಳು ಹವಾ ಪ್ರಾರಂಭ ವಾದ ಅನಂತರ ಆರ್ಕೆಸ್ಟ್ರಾ, ದೊಡ್ಡ ಸಂಗೀತ ಕಛೇರಿ, ಪಬ್‌, ಬಾರ್‌, ಸಿನೆಮಾ ಸಂಗೀತ ಹೀಗೆ ಎಲ್ಲೆಡೆ ಹರಡಿಕೊಂಡಿದೆ. ಸಂಗೀತದ ಬದಲಾದ ಜಮಾನವನ್ನು ವೆಸ್ಟರ್ನ್, ಫೋಕ್‌ ಮ್ಯೂಸಿಕ್‌ಗಳು ಪಡೆದುಕೊಂಡಿವೆ. ದೊಡ್ಡ ದೊಡ್ಡ ಸೌಂಡ್‌ ಬಾಕ್ಸ್‌ಗಳು, ನಾನಾ ರೀತಿ ಇನ್‌ಸ್ಟ್ರೆಮೆಂಟ್‌ ಗಳಿಂದ ನೆರೆದವರ ಮೈ-ಮನ ನವಿರೇಳಿಸುವಂತೆ ಮಾಡುತ್ತವೆ.

ಎಲೆಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌
ಎಲೆಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌ (ಇಡಿಎಂ) ದೇಶಾದ್ಯಂತ ಯುವಕರನ್ನು ಆಕರ್ಷಿಸುತ್ತಿದೆ. ಇವುಗಳಲ್ಲಿ ಹೌಸ್‌, ಟ್ರಾನ್ಸ್‌, ಡಬ್‌ಸ್ಟೆಪ್‌ ಹಾಗೂ ಡ್ರಮ್‌ ಆ್ಯಂಡ್‌ ಬಾಸ್‌ ಹೀಗೆ ಹಲವು ವರ್ಗಗಳ ಮೂಲಕ ಇಂದು ಯುವಕರು ಬೀಟ್‌ಗೆ ತಕ್ಕಂತೆ ಡ್ಯಾನ್ಸ್‌ ಮಾಡುತ್ತಾ ಸಂಗೀತವನ್ನು ಆಸ್ವಾದಿಸುತ್ತಿದ್ದಾರೆ. ಹಾಗಾಗಿ ಸಂಗೀತ ಆಸಕ್ತಿ ಜತೆ ಈ ಮಿಕ್ಸಿಂಗ್‌ ಕಲೆ ಕಲಿತರೆ ಒಳ್ಳೆ ಹೆಸರು ಗಳಿಸುವುದರ ಜತೆ ಸಂಪಾದನೆಯನ್ನು ಮಾಡಬಹುದು.

ಡಿಸ್ಕ್ ಜಾಕಿ
ಡಿಜೆ ಕಂಪ್ಯೂಟರ್‌ ಸಿಸ್ಟಂ ಹಾಗೂ ಇತರೆ ಮ್ಯೂಸಿಕ್‌ ಮಿಕ್ಸಿಂಗ್‌, ಸೌಂಡ್‌ ಕಂಟ್ರೋಲಿಂಗ್‌ ಹೀಗೆ ಎಲೆಕ್ಟ್ರಾನಿಕ್ಸ್‌ ವಸ್ತುವನ್ನು ಹೊಂದಿರುತ್ತಾನೆ. ಅದರ ಮೂಲಕ ಸಂಗೀತಕ್ಕೇ ಈತ ತನ್ನ ಟ್ಯೂನ್‌ ಅನ್ನು ನೀಡುತ್ತಾನೆ. ಇದರಿಂದ ಬಾಸ್‌, ರೀಮಿಕ್ಸ್‌, ಫೋಕ್‌ ಹೀಗೆ ನಾನಾ ರೀತಿಯ ವೆಸ್ಟರ್ನ್ ಮ್ಯೂಸಿಕ್‌ನ ಟಚ್‌ ಅನ್ನು ನೀಡುತ್ತಾನೆ. ತನ್ನ ಡಿಸ್ಕ್ ಅಥವಾ ಎಲೆಕ್ಟ್ರಾನಿಕ್‌ ವಸ್ತುಗಳ ಮೂಲಕ, ರಿಮಿಕ್ಸ್‌ ಇನ್ನಿತರ ಗಿಮಿಕ್‌ಗಳನ್ನು ಮಾಡುವ ಮೂಲಕ ಮತ್ತಷ್ಟು ಕಾರ್ಯಕ್ರಮವನ್ನು ರಂಜಿಸುವುದು ಈತನ ಕೆಲಸ. ಇದನ್ನು ವೃತ್ತಿಯಾಗಿಯೇ ಮಾಡಬೇಕಿಲ್ಲ. ಪಾರ್ಟ್‌ ಟೈಮ್‌ ಆಗಿ, ಹವ್ಯಾಸವನ್ನು ಉಳಿಸುವ ಸಲುವಾಗಿಯೂ ಮಾಡಬಹುದು. 

ತರಬೇತಿ
ಡಿಸ್ಕ್ ಜಾಕಿ ಅಥವಾ ಡಿಜೆ ಟ್ರೈನಿಂಗ್‌ ಕೋರ್ಸ್‌, ಡಿಜೆ ಅಕಾಡೆಮಿ, ಸೌಂಡ್‌ ಮಿಕ್ಸಿಂಗ್‌ ಮ್ಯೂಸಿಕ್‌ ಸ್ಕೂಲ್‌ಗ‌ಳು ತರಬೇತಿ ನೀಡುತ್ತವೆ. ಮಾತ್ರವಲ್ಲದೆ ಇವುಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳೂ ಇವೆ.

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.