ಚಿಕ್ಕು ಅಮೃತಫಲ
Team Udayavani, Nov 3, 2018, 2:42 PM IST
ಬೇಕಾಗುವ ಸಾಮಗ್ರಿಗಳು
ಹಾಲು: 1 ಕಪ್
ತೆಂಗಿನ ಹಾಲು: 1 ಕಪ್
ಸಕ್ಕರೆ: 1 ಕಪ್
ಚಿಕ್ಕು: 2
ತುಪ್ಪ: 2 ಚಮಚ
ಗೋಡಂಬಿ, ದ್ರಾಕ್ಷಿ, ಬಾದಾಮಿ- ತಲಾ- 3- 4
ಮಾಡುವ ವಿಧಾನ
ಒಂದು ಪ್ಯಾನ್ಗೆ ಹಾಲು, ತೆಂಗಿನ ಹಾಲು, ಸಕ್ಕರೆ ಮತ್ತು ಬೀಜ ತೆಗೆದು ಸಣ್ಣದಾಗಿ ಕತ್ತರಿಸಿದ ಚಿಕ್ಕುವನ್ನು ಹಾಕಿ ಕುದಿಸಬೇಕು. ಕುದಿದು ತಳ ಬಿಟ್ಟುಕೊಂಡು ಬರುವಾಗ ತುಪ್ಪವನ್ನು ಸೇರಿಸಬೇಕು. ಅನಂತರ ಒಂದು ಬಟ್ಟಲಿಗೆ ತುಪ್ಪ ಸವರಿ ಕುದಿಸಿದ ಮಿಶ್ರಣವನ್ನು ಅದಕ್ಕೆ ಹಾಕಬೇಕು. ಹುರಿದು ಕತ್ತರಿಸಿದ ಗೋಡಂಬಿ, ದ್ರಾಕ್ಷಿ, ಬಾದಾಮಿಗಳಿಂದ ಅಲಂಕರಿಸಬೇಕು. ತುಸು ಆರಿದ ಮೇಲೆ ನಿಮಗೆ ಬೇಕಾದ ಆಕೃತಿಯಲ್ಲಿ ಕತ್ತರಿಸಿ ಸವಿಯಲು ನೀಡಬಹುದು.
ಶಿಲ್ಪಶ್ರೀ ವಾಮಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…