CONNECT WITH US  
echo "sudina logo";

ಶುಕ್ರವಾರ ತೆರೆಗೆ; ನೋಡಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಪ್ರಾಬ್ಲಂ ಸಾಂಗ್!

ನವ ನಿರ್ದೇಶಕ ಸಾದ್ ಖಾನ್ ಅವರ ನಿರ್ದೇಶನದ ಬಹು ನಿರೀಕ್ಷೆಯ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ಡ್ಯಾನಿಶ್ ಸೇಠ್ ಮತ್ತು ಸುಮುಕಿ ಸುರೇಶ್, ಶೃತಿ ಹರಿಹರನ್, ರೋಜರ್ ನಾರಾಯಣ್ ಮುಖ್ಯಭೂಮಿಕೆಯಲ್ಲಿದ್ದಾರೆ….ನೋಡಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಪ್ರಾಬ್ಲಂ ಸಾಂಗ್

Back to Top