ಅಮೆಜಾನ್‌ ಉಪಕಾರ ಮಾಡುತ್ತಿಲ್ಲ: ಪಿಯೂಷ್‌ ಗೋಯಲ್‌

Team Udayavani, Jan 17, 2020, 12:17 AM IST

ಹೊಸದಿಲ್ಲಿ: ಭಾರತದಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಅಮೆಜಾನ್‌ ಉಪಕಾರ ಮಾಡುತ್ತಿಲ್ಲ ಎಂದು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಇ ಕಾಮರ್ಸ್‌ ಜಾಲತಾಣ ದೇಶದ ಕಾನೂನುಗಳನ್ನು ಪಾಲನೆ ಮಾಡಬೇಕು.

ಅವರು ಕಾನೂನುಗಳಲ್ಲಿ ಇರುವ ಲೋಪಗಳನ್ನು ಕಂಡುಕೊಂಡು, ಅದರ ಲಾಭ ಪಡೆಯುವಂತಿಲ್ಲ ಎಂದಿದ್ದಾರೆ. ಬಹು ಬ್ರಾಂಡ್‌ ಕ್ಷೇತ್ರದಲ್ಲಿ ಶೇ.49ನ್ನು ಮೀರದಂತೆ ಹೂಡಿಕೆಗೆ ಮಾತ್ರ ಅವಕಾಶ ಇದೆ. ದೇಶದಲ್ಲಿ ನಷ್ಟ ಹೊಂದುವುದಿದ್ದರೆ ಅಮೆಜಾನ್‌ ಬಹುಕೋಟಿ ಮೊತ್ತದ ಹೂಡಿಕೆ ಬಗ್ಗೆ ಘೋಷಣೆ ಮಾಡುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ