ದಿವಾಳಿ: ನಿಯಮ ಬಿಗಿಗೊಳಿಸಿದ ಸೆಬಿ
Team Udayavani, Nov 21, 2019, 12:16 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬೈ: ಸಾಲ ಪಡೆದು ದಿವಾಳಿಯೆದ್ದು, ಅದನ್ನು ಘೋಷಣೆ ಮಾಡುವ ಬಗೆಗಿನ ನಿಯಮಗಳನ್ನು ಮಾರುಕಟ್ಟೆ ನಿಯಂತ್ರಕ ಸಂಸ್ಥೆ, ಸೆಬಿ ಮತ್ತಷ್ಟು ಬಿಗಿಗೊಳಿಸಿದೆ. ಇದಲ್ಲದೆ ಉದ್ದಿಮೆ ಹೊಣೆಗಾರಿಕೆ ವರದಿಯನ್ನು (ಬಿಸಿನೆಸ್ ರೆಸ್ಪಾನ್ಸಿಬಿಲಿಟಿ ರಿಪೋರ್ಟ್) ಹಾಲಿ 500 ಕಂಪನಿಗಳಿಂದ 1 ಸಾವಿರ ಕಂಪನಿಗಳಿಗೆ ವಿಸ್ತರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.
30 ದಿನಗಳ ಒಳಗಾಗಿ ಪಡೆದುಕೊಂಡ ಸಾಲ ಅಥವಾ ಬಡ್ಡಿ ಕಟ್ಟದೇ ಇದ್ದರೆ ಲಿಸ್ಟೆಡ್ ಆದ ಕಂಪನಿಗಳು 24 ಗಂಟೆಗಳ ಒಳಗಾಗಿ ದಿವಾಳಿ ಬಗೆಗಿನ ಸತ್ಯಾಂಶ ಘೋಷಣೆ ಮಾಡಬೇಕು. ಇದಲ್ಲದೆ ಷೇರುಗಳ ಹಂಚಿಕೆ ಬಗ್ಗೆಯೂ ನಿಯಮ ಪರಿಷ್ಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್