ನಗರ ಭಾಗದ ಸಹಕಾರ ಬ್ಯಾಂಕ್ಗಳಲ್ಲಿ 1,000 ವಂಚನೆ ಪ್ರಕರಣ!
Team Udayavani, Jan 28, 2020, 8:11 AM IST
ಹೊಸದಿಲ್ಲಿ: ನಗರ ಭಾಗದ ಸಹಕಾರ ಬ್ಯಾಂಕ್ಗಳಲ್ಲಿ ಕಳೆದ ಐದು ವಿತ್ತೀಯ ವರ್ಷಗಳಲ್ಲಿ ಸುಮಾರು 1,000 ವಂಚನೆ ಪ್ರಕರಣಗಳು ನಡೆದಿವೆ. 221 ಕೋಟಿ ರೂ. ವಂಚನೆಯಾ ಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾಹಿತಿ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದಕ್ಕೆ ಆರ್ಬಿಐ ಮೇಲಿ ನಂತೆ ಉತ್ತರಿಸಿದೆ.
2018-19ರಲ್ಲಿ 181 ಪ್ರಕರಣಗಳು ನಡೆದಿದ್ದು, ಗರಿಷ್ಠ 127.7 ಕೋಟಿ ರೂ. ವಂಚನೆ ನಡೆದಿದೆ. 2015-16ರಲ್ಲಿ 187 ಪ್ರಕರಣ(17.3 ಕೋಟಿ), 2014ರಲ್ಲಿ ಗರಿಷ್ಠ ಅಂದರೆ 478 ಪ್ರಕರಣಗಳು ನಡೆದಿದ್ದು, 19.8 ಕೋಟಿ ರೂ. ದೋಖಾ ಆಗಿದೆ ಎಂದು ಆರ್ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!