ಮಾ.17ಕ್ಕೆ ಸೋನಿಯಾ ವಿರುದ್ಧದ ಕೇಸು ವಿಚಾರಣೆ
Team Udayavani, Jan 7, 2020, 1:57 AM IST
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ವಿರುದ್ಧದ ಆದಾಯ ತೆರಿಗೆ ವಂಚನೆ ಪ್ರಕರಣದ ಅಂತಿಮ ವಿಚಾರಣೆ ಮಾ. 17ರಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ನ್ಯಾಷನಲ್ ಹೆರಾಲ್ಡ್ ವಂಚನೆ ಪ್ರಕರಣ ಸಂಬಂಧ 2011-12ನೇ ಸಾಲಿನ ತೆರಿಗೆ ವಂಚನೆ ಕುರಿತ ಕೇಸು ಇದಾಗಿದೆ. ಇದೇ ಪ್ರಕರಣ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆಗೆ ಬಾಕಿ ಇದೆ.