ಇನ್ನು ಪೈರಸಿ ಸಿನಿಮಾ ಡೌನ್ಲೋಡ್ ಕಷ್ಟ!
Team Udayavani, Feb 11, 2017, 3:45 AM IST
ಮುಂಬೈ: ವಿಶ್ವಾದ್ಯಂತ ಅಂತರ್ಜಾಲದಲ್ಲಿ ನಕಲಿ ಸಿನಿಮಾಗಳ ಹಾವಳಿ ಹೆಚ್ಚುತ್ತಿರುವಂತೆಯೇ ಗೂಗಲ್ ಸೇರಿದಂತೆ ಪ್ರಮುಖ ಸರ್ಚ್ ಎಂಜಿನ್ಗಳು ಇವುಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ನಿರ್ಧರಿಸಿವೆ.
ಜೂ.1ರಿಂದ ಸರ್ಚ್ ವೇಳೆ ನಕಲಿ ಸಿನಿಮಾ ಸಿಗುವ ತಾಣಗಳ ವೆಂಬ್ಲಿಂಕ್ಗಳು ಪ್ರದರ್ಶಿತವಾಗದಂತೆ ಸ್ವಯಂಪ್ರೇರಿತ ನಕಲು ತಡೆ ನೀತಿಯನ್ನು ಅಳವಡಿಸಿಕೊಳ್ಳಲಿವೆ. ಇದರಿಂದ ಇನ್ನು ಮುಂದೆ ಅಂತರ್ಜಾದಲ್ಲಿ ನಕಲಿ ಸಿನಿಮಾ, ವಿವಿಧ ಟೀವಿ ಕಾರ್ಯಕ್ರಮಗಳು ಡೌನ್ಲೋಡ್ಗೆ ಸಿಗುವ ಟೊರೆಂಟ್ಸ್ ಇತ್ಯಾದಿ ವಿವಿಧ ತಾಣಗಳ ವೆಬ್ಲಿಂಕ್ಗಳು ಪ್ರದರ್ಶಿತಗೊಳ್ಳುವುದೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ