ಗೆಳತಿಯ ಅಶ್ಲೀಲ ಫೋಟೋ ಅಪ್‌ಲೋಡ್‌: ಬಾಂಗ್ಲಾ ತಂಡದ ವೇಗಿ ಸನ್ನಿ ಬಂಧನ 

Team Udayavani, Jan 22, 2017, 4:51 PM IST

ಢಾಕಾ : ಪ್ರೇಯಸಿಯ ಅಶ್ಲೀಲ ಫೋಟೋವನ್ನು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅಪ್‌ಲೋಡ್‌ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಕೆಟಿಗ, ಎಡಗೈ ವೇಗಿ ಅರಾಫ‌ತ್‌ ಸನ್ನಿಯನ್ನು ಭಾನುವಾರ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. 

ಢಾಕಾದ ಅಮೀನ್‌ ಬಜಾರ್‌ನಲ್ಲಿರುವ ಮನೆಯಿಂದ 30 ರ ಹರೆಯದ ಸನ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸನ್ನಿ ವಿರುದ್ದ ಬಹುಕಾಲದ ಗೆಳತಿ ಮಾನನಷ್ಟ ಮಾಡಿದುದಕ್ಕಾಗಿ ದೂರು ನೀಡಿದ್ದಳು. 

ಪೊಲೀಸರು ಸನ್ನಿಯನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು,  ಅಪರಾಧಿ ಎಂದು ಸಾಬೀತಾದಲ್ಲಿ 14 ವರ್ಷ ಜೈಲು ಮತ್ತು ಭಾರೀ ದಂಡ ತೇರಬೇಕಾಗಿದೆ. 

ಸನ್ನಿ 16 ಅಂತರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದು 24 ವಿಕೆಟ್‌ ಪಡೆದಿದ್ದು, 10 ಟಿ-ಟ್ವೆಂಟಿ ಪಂದ್ಯಗಳನ್ನಾಡಿ 12 ವಿಕೆಟ್‌ ಪಡೆದಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ