ಈತನನ್ನು ಆರ್ ಸಿಬಿಗೆ ಖರೀದಿಸುವಂತೆ ಕೊಹ್ಲಿಗೆ ಹೇಳಿದ್ದೆ, ಆದರೆ ಮುಂಬೈ ಖರೀದಿಸಿತು:ಪಾರ್ಥೀವ್
Team Udayavani, May 22, 2020, 9:10 AM IST
ಬೆಂಗಳೂರು: ಟೀಂ ಇಂಡಿಯಾಗೆ ಸಣ್ಣ ಪ್ರಾಯದಲ್ಲೇ ಎಂಟ್ರಿ ಕೊಟ್ಟ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಆರ್ ಸಿಬಿ ಪರವೂ ಮಿಂಚುತ್ತಿದ್ದಾರೆ. ವಿಕೆಟ್ ಕೀಪರ್ ಆಗಿ, ಆರಂಭಿಕ ಆಟಗಾರನಾಗಿ ತಂಡಕ್ಕೆ ಬಲ ತುಂಬುವ ಪಾಕೆಟ್ ರಾಕೆಟ್ ಪಟೇಲ್ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಒಂದು ಸಂದರ್ಶನದಲ್ಲಿ ಮಾತನಾಡಿದ ಪಾರ್ಥೀವ್, ಪೇಸರ್ ಬುಮ್ರಾರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
2013ರಲ್ಲಿ ಬುಮ್ರಾ ಗುಜರಾತ್ ಪರ ಪದಾರ್ಪಣೆ ಮಾಡಿದ್ದ. ನಾನಾಗಲೇ ಆತನನ್ನು ಗಮನಿಸಿದ್ದೆ. ನಂತರ ಐಪಿಎಲ್ ಹರಾಜಿನಲ್ಲಿ ಬುಮ್ರಾನನ್ನು ಆರ್ ಸಿಬಿಗಹೆ ಖರೀದಿಸಬೇಕೆಂದು ವಿರಾಟ್, ಜಾನ್ ರೈಟ್ ಬಳಿ ಹೇಳಿಕೊಂಡಿದ್ದೆ. ನನಗೆ ಗೊತ್ತಿತ್ತು ಆತನೊಬ್ಬ ಸ್ಪೆಷಲ್ ಆಟಗಾರ. ಆದರೆ ಹರಾಜಿನಲ್ಲಿ ಮುಂಬೈ ತಂಡ ನಮ್ಮನ್ನು ಮೀರಿಸಿ ಆತನನ್ನು ಪಡೆದುಕೊಂಡಿತು ಎಂದು ಪಟೇಲ್ ಹೇಳಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಲ್ಲಿ ಓರ್ವ. 77 ಪಂದ್ಯಗಳಲ್ಲಿ ಬುಮ್ರಾ 82 ವಿಕೆಟ್ ಪಡೆದಿದ್ದಾರೆ. ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ