ಡೆಮಾಕ್ರಾಟ್ ನಾಯಕಿ ತುಳಸಿಗೆ ಸವಾಲು ಹಾಕಿ ಸೋತುಬಿಟ್ಟ
Team Udayavani, Jan 20, 2020, 8:06 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಡೆಮಾಕ್ರಾಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಭಾರತೀಯ ಮೂಲದ ತುಳಸಿ ಗಬ್ಟಾರ್ಡ್ ದಂಡ ತೆಗೆಯುವ (ಪುಷ್ ಅಪ್) ಸ್ಪರ್ಧೆಯಲ್ಲಿ ವ್ಯಕ್ತಿಯನ್ನು ಸೋಲಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ನ್ಯೂ ಹೆಮಿಸ್ಪಿಯರ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ವ್ಯಕ್ತಿ ‘ದಂಡ ತೆಗೆಯುವುದರಲ್ಲಿ ಯಾರಾದರೂ ಇದ್ದರೆ ಬಂದು ನನ್ನನ್ನು ಸೋಲಿಸಬಹುದು’ ಎಂದು ಅಮೆರಿಕದ ಮಾಜಿ ಉಪಾಧ್ಯಕ್ಷ ಜಾಯ್ ಬಿಡೆನ್ರ ಸಭೆಯಲ್ಲಿದ್ದ ಜನರಿಗೆ ಸವಾಲು ಹಾಕಿದರು.
ಸವಾಲು ಸ್ವೀಕರಿಸಿದ ತುಳಸಿ, ಜಾಯ್ರಿಂದ ದಂಡ ತೆಗೆಯಲು ಆರಂಭಿಸಿದರು. ನಿಮಿಷಗಳ ಬಳಿಕ ಸವಾಲು ಹಾಕಿದ ವ್ಯಕ್ತಿ ತುಳಸಿ ಎದುರು ಸೋತು, ಉಸ್ಸಪ್ಪಾ ಎಂದರು. ಬಳಿಕ ಅವರೇ ಸವಾಲು ಹಾಕಿದ್ದ ವ್ಯಕ್ತಿಯನ್ನು ಎಬ್ಬಿಸಿ, ಕೈಕುಲುಕಿ ಬೀಳ್ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು