ಮಾತುಕತೆ ಫ‌ಲಪ್ರದ: ರಕ್ಷಣಾ ಸಚಿವ

Team Udayavani, Oct 10, 2019, 5:43 AM IST

ಪ್ಯಾರಿಸ್‌: ಭಾರತ ಮತ್ತು ಫ್ರಾನ್ಸ್‌ ನಡುವಿನ ರಕ್ಷಣಾ ಕ್ಷೇತ್ರದ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ ನೇತೃತ್ವದ ನಿಯೋಗ ಜತೆಗೆ ಮಾತುಕತೆ ನಡೆಸಿದ ಬಳಿಕ ಅವರು ಮಾತನಾಡಿದರು. ರಕ್ಷಣಾ ವಿಚಾರದಲ್ಲಿ ಆಗಿರುವ ದ್ವಿಪಕ್ಷೀಯ ಒಪ್ಪಂದಗಳಡಿ ತಮ್ಮ ನಡುವಿನ ಬಾಂಧವ್ಯ ಅಭಿವೃದ್ಧಿಗೊಳಿಸಲು 2 ದೇಶಗಳಿಗೆ ಇರುವ ಅವಕಾಶವನ್ನು ಈ ಮಾತುಕತೆಯು ಸು#ಟಗೊಳಿಸಿದೆ ಎಂದಿದ್ದಾರೆ ಸಿಂಗ್‌.

ಬೆದರಿಸದಿರಿ: “ಭಾರತದಲ್ಲಿ ಒಂದು ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡಲು, ಡಸಾಲ್ಟ್ ತೀರ್ಮಾನಿಸಿದೆ. ಭಾರತದಲ್ಲಿ ನಮ್ಮ ಕಾರ್ಖಾನೆ ಶುರು ವಾದ ಅನಂತರ, ಫ್ರಾನ್ಸ್‌ ನಿಂದ ಭಾರತಕ್ಕೆ ಆಮದಾಗುವ ವಿಮಾನಗಳ ಬಿಡಿಭಾಗ ಗಳ ಮೇಲೆ ಸುಂಕ ಹೇರುವ ಮೂಲಕ ನಮ್ಮನ್ನು ಭಯಭೀತರನ್ನಾಗಿಸ ಬೇಡಿ’ ಎಂದು ಡಸಾಲ್‌ ರಕ್ಷಣಾ ಸಚಿವರನ್ನು ಕೋರಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ