ಅಣ್ವಸ್ತ್ರಗಳ ಕುರಿತು ಪೋಪ್ ಫ್ರಾನ್ಸಿಸ್ ಕಳವಳ
Team Udayavani, Nov 25, 2019, 1:17 AM IST
ನಾಗಾಸಾಕಿಯ ಬೇಸ್ಬಾಲ್ ಮೈದಾನದಲ್ಲಿ ಬಾಲಕಿ ಯೊಬ್ಬಳನ್ನು ಎತ್ತಿಕೊಂಡ ಪೋಪ್ ಫ್ರಾನ್ಸಿಸ್.
ನಾಗಾಸಾಕಿ: ಜಪಾನ್ ಪ್ರವಾಸದಲ್ಲಿರುವ ಪೋಪ್ ಫ್ರಾನ್ಸಿಸ್ ಅಣು ಬಾಂಬ್ ದಾಳಿಯಿಂದ ನಲುಗಿಹೋಗಿರುವ ಜಪಾನ್ನ ನಾಗಾಸಾಕಿ ನಗರಕ್ಕೆ ರವಿವಾರ ಭೇಟಿ ನೀಡಿದರು. ಅಣು ಬಾಂಬ್ಗಳು, ಪರಮಾಣು ಶಸ್ತ್ರಾಸ್ತ್ರಗಳು, ಹೆಚ್ಚುತ್ತಿರುವ ಶಸ್ತ್ರಾಸ್ತ್ರಗಳ ಮಾರಾಟ ವಿರುದ್ಧ ಕಳವಳ ವ್ಯಕ್ತಪಡಿಸಿದ ಅವರು, ಹಿರೋಶಿಮಾ, ನಾಗಸಾಕಿ ದುರಂತದಲ್ಲಿ ಮಡಿದ ಜನರಿಗೆ ಗೌರವ ಸಲ್ಲಿಸಿದರು.
ಮಾನವ ಮತ್ತೂಬ್ಬ ಮಾನವನಿಗೆ ತಂದೊಡ್ಡಬಹುದಾದ ನೋವು, ದುರಂತದ ಕುರಿತು ಈ ಪ್ರದೇಶ ನಮಗೆ ಎಚ್ಚರಿಕೆ ನೀಡುತ್ತದೆ ಎಂದರು. ನೂರಾರು ಜನ ಪೋಪ್ ಭಾಷಣ ಕೇಳಲು ಇಲ್ಲಿ ನೆರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ