ರಾಗಿ ಹಲ್ವಾ
Team Udayavani, Nov 9, 2019, 5:03 AM IST
ಬೇಕಾಗುವ ಸಾಮಗ್ರಿ
ರಾಗಿ- 1 ಕಪ್
ಸಕ್ಕರೆ- 1 ಕಪ್
ಹಾಲು- 1 ಕಪ್
ನೀರು- 1 ಕಪ್
ಏಲಕ್ಕಿ- ಸ್ವಲ್ಪ
ತುಪ್ಪ- ಸ್ವಲ್ಪ
ಮಾಡುವ ವಿಧಾನ
ರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದಕ್ಕೆ ಒಂದು ಕಪ್ ನೀರು ಹಾಕಿ ನಯವಾಗಿ ರುಬ್ಬಬೇಕು. ಅನಂತರ ಒಂದು ಬಟ್ಟೆಯಿಂದ ಅದನ್ನು ಚೆನ್ನಾಗಿ ಸೋಸಿಕೊಳ್ಳಬೇಕು. ಸೋಸಿದ ರಾಗಿ ಹಿಟ್ಟಿನಲ್ಲಿ ಸಕ್ಕರೆ, ಹಾಲು, ತುಪ್ಪ ಹಾಕಿ ಸಣ್ಣ ಉರಿಯ ಮೇಲೆ ಕುದಿಸಿ. ಈ ಮಿಶ್ರಣ ಗಟ್ಟಿಯಾದೊಡನೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಬೇಸಿಗೆಯಲ್ಲಿ ಇದು ತಂಪು. ಆರೋಗ್ಯಕ್ಕೂ ಒಳ್ಳೆಯದು.
- ಮಮತಾ, ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ