ರುದ್ರಾಕ್ಷಿ ತೋಟಕೆ ಬನ್ನಿ

Team Udayavani, Sep 15, 2018, 12:13 PM IST

95.jpg

ಶಿವನ ಕಣ್ಣೀರು ಭೂಮಿಯ ಮೇಲೆ ಬಿದ್ದಾಗ ರುದ್ರಾಕ್ಷದ ವೃಕ್ಷ ಹುಟ್ಟಿತು ಎಂದು ಹೇಳುತ್ತದೆ ಪುರಾಣ ಕತೆ. ರುದ್ರಾಕ್ಷವನ್ನು ಶಿವನ ಪ್ರಸಾದವೆಂದು ತಿಳಿಯುವವರು ಅದನ್ನು ಧರಿಸುವವರಿಗೆ ಅದ್ಭುತ ಶಕ್ತಿ, ಜ್ಞಾನ ಸಿಗುತ್ತದೆ ಎಂದೂ ನಂಬುತ್ತಾರೆ. ಸನಾತನ ಕಾಲದಿಂದಲೂ ಸಾಧು ಸಿದ್ಧರು, ಋಷಿ ಮುನಿಗಳು ಶಕ್ತಿಗಾಗಿ ಮತ್ತು ಬದುಕಿನಲ್ಲಿ ಉನ್ನತ ಶಿಖರಕ್ಕೇರಲು ಈ ದೈವೀಕ ಆಭರಣವನ್ನು ಧರಿಸುತ್ತಾ ಬಂದಿದ್ದಾರೆ. ರುದ್ರಾಕ್ಷದಲ್ಲಿ ಹಲವು ಬಗೆಗಳಿವೆ, ಅನೇಕ ರೀತಿ ರಿವಾಜುಗಳೂ ಇವೆ. ಹೀಗಾಗಿ ಯಾವುದನ್ನು, ಹೇಗೆ ಧರಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಬಹುದು. ಮಾರುಕಟ್ಟೆಯಲ್ಲಿ ನಕಲಿ ರುದ್ರಾಕ್ಷಿಗಲೂ ಲಭ್ಯವಿರುವುದರಿಂದ ಜನಸಾಮಾನ್ಯರಿಗೆ ಅಸಲಿ ಮತ್ತು ನಕಲಿ ಎರಡರ ನಡುವಿನ ವತ್ಯಾಸ ತಿಳಿಯದೆ ನಕಲಿಯನ್ನೇ ಅಸಲಿಯೆಂದುಕೊಂಡು ಖರೀದಿಸಬಹುದು. ಜನರ ಅನುಮಾನಗಳನ್ನು ನಿವಾರಿಸಿ, ಅಸಲಿ ರುದ್ರಾಕ್ಷವನ್ನು ಓದಗಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿದ್ದು ರುದ್ರ ಲೈಫ್ ಎಂಬ ಸಂಸ್ಥೆ. 

ಇಲ್ಲಿ ತರಬೇತಿ ಹೊಂದಿರುವ ಕುಶಲಕರ್ಮಿಗಳಿಂದ ಸ್ಥಳದಲ್ಲೇ ಮಾಲೆಗಳನ್ನು ಉಚಿತವಾಗಿ ತಯಾರಿಸಿ ನೀಡಲಾಗುತ್ತದೆ. ಜೊತೆಗೆ ನಿಮ್ಮ ರುದ್ರಾಕ್ಷಿಗಳನ್ನು ಪರಿಣತರು ಪರೀಕ್ಷಿಸಿ ಕೊಡಲಿದ್ದಾರೆ. 1ರಿಂದ 21 ಮುಖೀವರೆಗಿನ ರುದ್ರಾಕ್ಷಿಗಳು ಇಲ್ಲಿ ಲಭ್ಯವಿದ್ದು, ವೈದಿಕರಿಂದ ಉಚಿತವಾಗಿ ಅಭಿಷೇಕವನ್ನೂ ನಡೆಸಿಕೊಡಲಾಗುತ್ತದೆ.  ಅಂದಹಾಗೆ ಇಲ್ಲಿ ಮಾರಾಟಕ್ಕೆ ಲಭ್ಯವಿರುವ ರುದ್ರಾಕ್ಷ ಐಎಸ್‌ಒ ಮಾನ್ಯತೆಯನ್ನೂ ಪಡೆದಿದೆ.

ಎಲ್ಲಿ?: ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಎಂಪೋರಿಯಂ, ಎಂ.ಜಿ. ರಸ್ತೆ ಮತ್ತು ಎಚ್‌.ಎಸ್‌.ಆರ್‌. ಲೇಔಟ್‌
ಯಾವಾಗ?: ಸೆ. 18ರವರೆಗೆ, ಬೆಳಗ್ಗೆ 10.30- ರಾತ್ರಿ 8

ಟಾಪ್ ನ್ಯೂಸ್

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.