ಓಬಿರಾಯನ ಕಾಲದ್ದು!

Team Udayavani, Jan 27, 2020, 6:10 AM IST

ಸಮಯ ಅಮೂಲ್ಯವಾದುದು ಎಂಬ ಮಾತಿಗೆ ಅನ್ವರ್ಥನಾಮದಂತಿದೆ ಈ ಟೈಮ್‌ ಪೀಸ್‌ (ಗಡಿಯಾರ). ಇದನ್ನು ಆಭರಣದಂತೆ ವಿನ್ಯಾಸಗೊಳಿಸಲಾಗುತ್ತಿತ್ತು. ಒಂದು ಕಾಲದಲ್ಲಿ ಇದನ್ನು ಹೊಂದಿರುವುದು ಎಂದರೆ ಅದು ಪ್ರತಿಷ್ಠೆಯ ವಿಷಯವಾಗಿತ್ತು. ಸೊಂಟಕ್ಕೆ ಕಟ್ಟಿಕೊಂಡು ಪ್ಯಾಂಟಿನ ಜೇಬಿನೊಳಕ್ಕೆ ಇದನ್ನು ಇಳಿಬಿಡುತ್ತಿದ್ದರು. ಪುಟ್ಟ ಡಬ್ಬಿಯಂತಿದ್ದ ಈ ಗಡಿಯಾರಕ್ಕೆ ಮುಚ್ಚಳವಿದೆ. ಅದನ್ನು ತೆರೆದು ಸಮಯ ನೋಡುತ್ತಿದ್ದರು. ಕೆಲವರು ಮುಚ್ಚಳದ ಇನ್ನೊಂದು ಬದಿಯಲ್ಲಿ ತಮ್ಮ ಪ್ರೀತಿಪಾತ್ರರ ಫೋಟೋಗಳನ್ನು ಅಂಟಿಸುತ್ತಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ