ಮುಖ ಊದಿಸಿಕೊಂಡೇ ಬಾ, ಅದೇ ಚೆನ್ನ!


Team Udayavani, Jun 26, 2018, 6:00 AM IST

t-12.jpg

ನಿನ್ನ ಮಾತುಗಳನ್ನೇ ಉಸಿರಾಡಿಕೊಂಡಿದ್ದ ನಾನೀಗ ಗಾಳಿ ಇಲ್ಲದ ಚಕ್ರದಂತಾಗಿದ್ದೇನೆ. ನನ್ನೊಳಗಿನ ಜೀವತಂತಿ ಸತ್ತೇ ಹೋಗಿದೆಯೇನೋ ಅನಿಸುತ್ತಿದೆ. ಪ್ಲೀಸ್‌, ಹೀಗೆ ಮಾಡಬೇಡ. ವಾಪಸ್‌ ಬಂದುಬಿಡು..

ಕಿಚ್ಚು ಹತ್ತಿಸಿ, ಸಫ‌ಲವಾಗುವ ಪ್ರೀತಿಯನ್ನು ವಿಫ‌ಲವಾಗಿಸಿಬಿಟ್ಟೆ. ಇದು ಹೀಗೆಲ್ಲಾ ಆಗುತ್ತದೆ ಅಂತ ನಾನಂತೂ ಅಂದುಕೊಂಡಿರಲಿಲ್ಲ. ನಾವು ಅಂದುಕೊಂಡಿದ್ದೆಲ್ಲಾ ಆಗೋದಾದ್ರೆ ಪ್ರೀತಿಗೆಲ್ಲಿ ಮಹತ್ವವಿರುತ್ತಿತ್ತು ಹೇಳು?

ಪ್ರೀತಿ, ಜೀವನದಲ್ಲಿ ಆಗಾಧ ಬದಲಾವಣೆ ತರುತ್ತದೆ ನಿಜ. ಅದು, ಮರೆಯಲಾರದ ನೋವನ್ನೂ ಎದೆಯಲ್ಲಿ ಉಳಿಸಿ ಹೋಗಿಬಿಡುತ್ತದೆ. ಮೊದಲಿನ ಆತ್ಮೀಯತೆ ಮೃದು ಬೆಣ್ಣೆಯಂತೆ ಇತ್ತು. ಈಗ ನೋಡಿದರೆ ಹರಿತ ಚೂರಿಯಾಗಿದೆ. ತುಂಬಾ ಬದಲಾವಣೆಗೆ ಕಾರಣ, ನಿನ್ನ ಅಂತಸ್ತಿನ ಅಹಮ್ಮೇ ಅಥವಾ ಚಾಡಿಕೋರರು ಹೇಳಿದ ಮಾತುಗಳೇ? ಇಂದಿಗೂ ನನ್ನಲ್ಲಿ ಪ್ರಶ್ನೆಯಾಗಿ ಉಳಿದಿವೆ. ಅವು ದಿನವೂ ಹರಿತ ಅಲುಗಿನಂತೆ ನನ್ನನ್ನು ಚುಚ್ಚುತ್ತಲೇ ಇವೆ.

 ಮೊದಲು ಮಾತಿನಮಲ್ಲಿಯಾಗಿದ್ದ ನೀನು, ಆನಂತರದಲ್ಲಿ ನನಗೆ ಮೊಟಕಾಗಿಸಿ ಉತ್ತರ ನೀಡುವುದನ್ನು, ಪ್ರತಿಕ್ರಿಯೆ ನೀಡುವುದನ್ನು ರೂಢಿಸಿಕೊಂಡೆ. ಯಾಕೆ ಅಂತ ನನಗೆ ಅರ್ಥವಾಗಲಿಲ್ಲ. ಅದಕ್ಕೇ ನಾನು, ಯಾಕೋ ನೀನು ಮೊದಲಿನಂತಿಲ್ಲ? ಎಂದು ಕೇಳಿಬಿಟ್ಟೆ. ಅದೊಂದು ಪ್ರಶ್ನೆಯೇ ಪ್ರೀತಿಗೆ ಮುಳುವಾಯಿತೇ? ಅಷ್ಟಕ್ಕೇ ನೀನು ಮಾತಿಗೆ ಪೂರ್ಣವಿರಾಮವನ್ನೇ ಇಟ್ಟುಬಿಡುತ್ತೀಯಾ ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ. 

ಯಾಕೆಂದರೆ, ನೀನು ಮಾತಿನಮಲ್ಲಿ. ಮಾತಾಡಿ ಮಾತಾಡಿ ತಲೆನೋವು ತರಿ¤àಯ ನಂಗೆ ಅಂತ ಈ ಮೊದಲು ನಾನೇ ನಿನಗೆ ಒಂದೆರಡಲ್ಲ; ನೂರಾರು ಬಾರಿ ಹೇಳಿದ್ದೆ. ಆಗೆಲ್ಲಾ ನೀನು ಮುಸಿಮುಸಿ ನಗುತ್ತಾ- ಕಳ್ಳ, ಹಾಗೆಲ್ಲಾ ಅಂತೀಯೇನೋ ಅನ್ನುತ್ತಾ, ಹುಸಿಮುನಿಸು ತೋರುತ್ತಾ, ತಲೆ ಮೇಲೆ ಮೊಟಕುತ್ತಿದ್ದೆ. ಆನಂತರದಲ್ಲಿ ಎಂದಿನಂತೆ ನಮ್ಮ ಹರಟೆ ಮುಂದುವರಿಯುತ್ತಿತ್ತು. ವಾಸ್ತವ ಹೀಗಿದ್ದಾಗ, ನೀನು ಮಾತು ನಿಲ್ಲಿಸ್ತೀಯಾ, ಅದೂ ನನ್ನೊಂದಿಗೆ ಎಂದರೆ ನಂಬೋದಿಕ್ಕೆ ಸಾಧ್ಯವಾ? ನಿನ್ನ ಮಾತುಗಳನ್ನೇ ಉಸಿರಾಡಿಕೊಂಡಿದ್ದ ನಾನೀಗ ಗಾಳಿ ಇಲ್ಲದ ಚಕ್ರದಂತಾಗಿದ್ದೇನೆ. ನನ್ನೊಳಗಿನ ಜೀವತಂತಿ ಸತ್ತೇ ಹೋಗಿದೆಯೇನೋ ಅನಿಸುತ್ತಿದೆ. ಪ್ಲೀಸ್‌, ಹೀಗೆ ಮಾಡಬೇಡ. ವಾಪಸ್‌ ಬಂದುಬಿಡು.. ಬರುವಾಗ ಮಾತ್ರ ಮುಖ ಊದಿಸಿಕೊಂಡೇ ಬಾ, ಆಗ ಮತ್ತಷ್ಟು ಮುದ್ದಾಗಿ ಕಾಣಿಸ್ತೀಯ.                                    

ನಿನ್ನ ವದನಾಕಾಂಕ್ಷಿ

ಹನುಮಂತ.ಮ.ದೇಶಕುಲಕರ್ಣಿ

ಟಾಪ್ ನ್ಯೂಸ್

ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವದ ಅಭಿವೃದ್ಧಿಗೆ ಕಟಿಬದ್ಧ: ಐವನ್‌ ಡಿ ಸೋಜಾ,

ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವದ ಅಭಿವೃದ್ಧಿಗೆ ಕಟಿಬದ್ಧ: ಐವನ್‌ ಡಿ ಸೋಜಾ

Manvi ಚಿಗರೆಗಳ ಹಿಂಡಿಗೆ ಆತಂಕಗೊಂಡ ರೈತರು

Manvi ಚಿಗರೆಗಳ ಹಿಂಡಿಗೆ ಆತಂಕಗೊಂಡ ರೈತರು

BJP-JDS-Ministers

B.Y.Vijayendra: ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆ

Renukaswamy Case: ನಟ ದರ್ಶನ್ ರಕ್ಷಣೆಗೆ ನಾನು ನಿಂತಿಲ್ಲ: ಜಮೀರ್ ಅಹಮದ್

Renukaswamy Case: ನಟ ದರ್ಶನ್ ರಕ್ಷಣೆಗೆ ನಾನು ನಿಂತಿಲ್ಲ: ಜಮೀರ್ ಅಹಮದ್

1-ankola

Ankola: ತಾಯಿ-ಮಗಳ ಡಬಲ್ ಮರ್ಡರ್ ಆಗಿದೆ ಎಂದು 112ಕ್ಕೆ ಕರೆ!

Bollywood: ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರ.. ವರನ ತಂದೆ ಹೇಳಿದ್ದೇನು?

Bollywood: ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರ.. ವರನ ತಂದೆ ಹೇಳಿದ್ದೇನು?

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟKumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವದ ಅಭಿವೃದ್ಧಿಗೆ ಕಟಿಬದ್ಧ: ಐವನ್‌ ಡಿ ಸೋಜಾ,

ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವದ ಅಭಿವೃದ್ಧಿಗೆ ಕಟಿಬದ್ಧ: ಐವನ್‌ ಡಿ ಸೋಜಾ

Manvi ಚಿಗರೆಗಳ ಹಿಂಡಿಗೆ ಆತಂಕಗೊಂಡ ರೈತರು

Manvi ಚಿಗರೆಗಳ ಹಿಂಡಿಗೆ ಆತಂಕಗೊಂಡ ರೈತರು

1-BJP-JDS

Hunsur ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

BJP-JDS-Ministers

B.Y.Vijayendra: ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆ

Renukaswamy Case: ನಟ ದರ್ಶನ್ ರಕ್ಷಣೆಗೆ ನಾನು ನಿಂತಿಲ್ಲ: ಜಮೀರ್ ಅಹಮದ್

Renukaswamy Case: ನಟ ದರ್ಶನ್ ರಕ್ಷಣೆಗೆ ನಾನು ನಿಂತಿಲ್ಲ: ಜಮೀರ್ ಅಹಮದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.