ನಿನ್ನ ಸಾಂಗತ್ಯ ಬಯಸಿದೆ ನನ್ನೀ ಮನವು…

Team Udayavani, Dec 31, 2019, 4:55 AM IST

ve-12

ಎಲ್ಲಿಂದ ಬಂದವಳು ನಾ ಕಾಣೇ… ಮುಂಗುರುಳನ್ನು ಬೆರಳಲ್ಲಿ ಸರಿಸುತ್ತ, ಪಕ್ಕ ಬಂದು ನಿಂತು “ಹಾಯ್‌’ ಎನ್ನುವಾಗಿನ ನಿನ್ನ ಗುಳಿಕೆನ್ನೆ, ಎನ್ನೆದೆಗೆ ನಾಟಿ ಎಸೆದಂತಾಗುತ್ತಿದೆ. ನೋಡಿಯೂ ನೋಡದೆ ನನ್ನೆದುರು ಬಂದು ನಿಲ್ಲುವವಳು ನೀನು. ನಿನ್ನ ನೋಡಲೆಂದು ದಿನಂ ಪ್ರತಿ ಕ್ಲಾಸಿಗೆ ಬರುವವ ನಾನು. ಅದೇನೋ ಬೇಸರ.

ಬಂದಹಾಗೇ ಸದ್ದಿಲ್ಲದೆ ಹಾಸ್ಟೆಲಿಗೆ ಹೋಗುತ್ತಿದ್ದ ನನ್ನನ್ನು ಸೆಳೆದಿದ್ದು ನಿನ್ನ ಮುದ್ದು ಮುಖ. ನೀನು, ನಾ ಬರದ ಎಲ್ಲ ಕ್ಲಾಸ್‌ಗಳಿಗೂ ಕುಳಿತಿರುವುದಿಲ್ಲವೆಂದು ಗೊತ್ತಾಯಿತು. ಮೊದ ಮೊದಲು ದೂರವಿದ್ದ ನಾವು ಇದೀಗ ಕೆಲವರ ದೃಷ್ಟಿಯಲ್ಲಿ ಪ್ರೇಮಿಗಳಾಗಿಯೋ?

ಕೆಲವರ ಪ್ರಕಾರ ಸ್ನೇಹಿತರಾಗಿಯೋ ಹತ್ತಿರವಿದ್ದೇವೆ. ಕಾಲೇಜಿನ ಆರಂಭದ ದಿನಗಳು ನನ್ನನ್ನು ಕಾಲೇಜೆಂಬ ಕತ್ತಲೆ ಲೋಕದೊಳು ನೂಕಿದಾಗ ಬೆಳಕಾದವಳು ನೀನಲ್ಲವೇ? ಒಬ್ಬರು ಗೊತ್ತಿಲ್ಲದಿದ್ದಾಗ ಆತ್ಮೀಯಳಾದವಳು ನೀನಲ್ಲವೇ? ನಿನೀಲ್ಲದ ದಿನ ದಿನವಲ್ಲ. ನಿನ್ನ ನೋಡದ ಮನ ನನ್ನೊಳಿರುವುದಿಲ್ಲ. ಬೇರೆಯವರೊಂದಿಗಿನ ನಿನ್ನ ಸಲುಗೆ ನನ್ನೊಳು ಅಸೂಯೆ ಹುಟ್ಟಿಸುತ್ತಿದೆ.

ಇದು ಪ್ರೀತಿಯೋ? ಸ್ನೇಹದ ತುತ್ತ ತುದಿಯೋ? ಒಂದು ಗೊತ್ತಾಗದೇ ಸೊರಗುತಿಹ ಈ ಹೃದಯಕ್ಕೆ ಸ್ನೇಹವೆಂಬ ಹಾಲೆರೆದರೂ ಓಕೆ. ಪ್ರೀತಿಯೆಂಬ ಅಮೃತ ಉಣಬಡಿಸಿದರೂ ಓಕೆ.

ನಾನೇ ಮೊದಲು ನಿನ್ನ ಬಳಿ ಪ್ರೀತಿಯ ವಿಷಯ ಮಾತನಾಡಿ ನಿನ್ನ ಈಗಿನ ಸಲುಗೆ ದೂರ ಮಾಡಿಕೊಳ್ಳಲಾರೆ. ನಿನೇ ಆಹ್ವಾನ ನೀಡುವೆಯಾ ಗೆಳತಿ.. ನೀನೇ ಮನದ ಮಂಟಪಕೆ?

ಬಸನಗೌಡ ಪಾಟೀಲ

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.