ಇವಳ್ಯಾರಾ ಮಗಳೋ ಹಿಂಗೌಳಲ್ಲಾ…


Team Udayavani, Dec 31, 2019, 4:59 AM IST

ve-13

ಅವತ್ತು ಚುಕುಬುಕು ರೈಲ್‌ನಲ್ಲಿ ಫ‌ುಲ್‌ ನಿದ್ದೆ. ಜನ ಜಂಗುಳಿಯ ನಡುವೆ ಒಂದು ಹುಡುಗಿಯ ಎಂಟ್ರಿ ಆಯ್ತು. ರೈಲ್‌ ಕೂಡ ಮಲೆನಾಡಿನತ್ತ ಹೊರಟಾಗಲೇ ಅಂದುಕೊಂಡೆ; ಅವಳೂರು ಶಿವಮೊಗ್ಗದ ಒಂದು ಹಳ್ಳಿ ಆಗಿರಬಹುದೆಂದು. ಹಾಗೇ ನೋಡುತ್ತಿದ್ದಂತೆಯೇ ಮನಸ್ಸಲ್ಲಿ ಬಿದ್ದಿತ್ತು ಅವಳದೇ ಹಚ್ಚೆ. ಎದುರು ಕುಳಿತಾಗ ನಾನು ಅವಳ ಕಿವಿಯ ಒಲೆಯನ್ನ ಗಮನಿಸಿದೆ. ಆ ಬಂಗಾರದ ಓಲೆ, ಮಲೆನಾಡ ತಪ್ಪಲಿನಲ್ಲಿ ಬೆಳೆದ ಅಣಬೆಯ ಆಕಾರದಂತಿತ್ತು.. ನಾನು, ಮನಸ್ಸಿನ ಮಾತನ್ನು ಅಂತರಾಳದಲ್ಲಿ ಇಟ್ಟುಕೊಂಡವನಲ್ಲ. ಆವತ್ತು ಅದೇಕೊ ಸಂಕೋಚ. ಉಗುರನ್ನ ಕಡಿಯುತ್ತಾ, ಅವಳ ಅಂದವನ್ನ, ಸಹ್ಯಾದ್ರಿ ಹಸಿರ ನೋಡಿ ಕಣ್‌ ತುಂಬಿಕೊಂಡಂತೆ ಆನಂದಿಸುತ್ತಿದ್ದೆ. ತುಂಬಾ ಡೀಸೆಂಟ್‌, ಸಾಫ್ಟ್ ಅನ್ನೊ ರೀತಿ ಅವಳೊಂದಿಗೆ ನಡೆದುಕೊಂಡ್ರೂ.. ಮನನಸ್ಸು ಕೇಳಬೇಕಲ್ಲ… ಒಮ್ಮೆಲೇ ಸ್ಟೇಷನ್‌ ನಿಂದ ಟ್ರೈನ್‌ ಹೊರಡುವ ವೇಳೆ ಹಾರ್ನ್ ಹೊಡೆಯೋ ಹಾಗೆ ಹೊಡೆದುಕೊಳ್ತಿತ್ತು ಹೃದಯ.

ಕೊನೆಗೆ, ನನ್ನ ಕ್ಸೆ„ಮ್ಯಾಕ್ಸ್‌ ಬಂದೇ ಬಿಡ್ತು. ಪ್ರಪೋಸ್‌ ಮಾಡಲು ಮನಸ್ಸು ಗಟ್ಟಿ ಮಾಡಿಕೊಂಡು, ಒಂದೆರಡು ಸಲ ಪ್ರಾಕ್ಟೀಸ್‌ ಮಾಡಿದೆ. ಆದರೆ, ಭಯ ಮಾತ್ರ ಬೆಟ್ಟದಷ್ಟು ಕಾಣುತ್ತಿತ್ತು. ನಾನು ನೋಡಿದ್ದ ಲವ್‌ ಸ್ಟೋರಿ ಸಿನಿಮಾಗಳನ್ನೆಲ್ಲಾ ನೆನಸಿಕೊಂಡು ಐ ಲವ್‌ ಯು ಕಂಣ್ರಿ ಅಂದೆ. ಆಕಡೆ, ಕಿಟಕಿಯಿಂದ ಯಾರೋ ಕಿವಿಗೆ ಏಟು ಕೊಟ್ಟಂಗೆ ಆಯ್ತು.. ಎದ್ದು ನೋಡಿದ್ರೆ, ಪಕ್ಕದ ರೈಲ್‌ ಹಳಿಯಲ್ಲಿ ಇನ್ನೊಂದು ರೈಲ್‌ನ ಶಬ್ಧ. ಕಣ್ಣುಗಳನ್ನ ಉಜ್ಜಿಕೊಂಡಾಗ ಪ್ರಪೋಸ್‌ ಕನಸೋ, ಕನಸೋ? ಅಂತಾ ಕಣ್‌ ಪಿಳಿ ಪಿಳಿ ಅಂತ ಬಿಟ್ಟು ನೋಡಿದೆ.

ನಾ ಕಂಡ ಕನಸಿನಂತೆ, ಎದುರಲ್ಲಿ ಹುಡುಗಿ ಇದ್ದಳು. ಆದರೆ, ನನಗಿಷ್ಟವಾದ ಹಾಗೂ ತುಂಬ ಹಿಡಿಸಿದ ಕಿವಿಯ ಒಲೆ ಆ ಹುಡುಗಿಯ ಕಿವಿಯಲ್ಲಿ ಮಿಸ್‌ ಆಗಿತ್ತು….
ಅಂದಿನಿಂದ, ಆ ಕನಸಿನ ಓಲೆಯ ಹುಡುಗಿ ಸಿಗ್ತಾಳೆ ಅಂತ ಪ್ರತಿ ಸಲ ಟ್ರೈನ್‌ ಹತ್ತುವಾಗನೂ ನೆನಪಿಸಿಕೊಳ್ಳುತ್ತೇನೆ.

ಈ. ಪ್ರಶಾಂತ್‌ ಕುಮಾರ್‌

ಟಾಪ್ ನ್ಯೂಸ್

asaduddin-owaisi

Asaduddin Owaisi; ಸದನದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ಓವೈಸಿ; ಬಿಜೆಪಿ ಆಕ್ಷೇಪ

BJP-protest

Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

10-koratagere

Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು

Valmiki Corporation case: Siddaramaiah should resign on moral responsibility: Bellad

Valmiki Corporation case: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬೆಲ್ಲದ್

SIddramaih

KMF: ನಂದಿನಿ ಹಾಲಿನ ಪ್ರಮಾಣದಲ್ಲಿ ಹೆಚ್ಚಳ, ದರ ಏರಿಸಿಲ್ಲ

Karnataka; ಡಿಸಿಎಂ ಅಲ್ಲ ಸಿಎಂ ಬದಲಾವಣೆ ಕೂಗು; ಶಿವಕುಮಾರ್ ಗೆ ಪಟ್ಟ ಕಟ್ಟಿ ಚನ್ನಗಿರಿ ಶಾಸಕ

Karnataka; ಡಿಸಿಎಂ ಅಲ್ಲ ಸಿಎಂ ಬದಲಾವಣೆ ಕೂಗು; ಶಿವಕುಮಾರ್ ಗೆ ಪಟ್ಟ ಕಟ್ಟಿ ಚನ್ನಗಿರಿ ಶಾಸಕ

8–Mudhol

Mudhol: ಅಕ್ರಮ ಅಕ್ಕಿ ಸಾಗಾಟ ಲಾರಿ ವಶಕ್ಕೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

asaduddin-owaisi

Asaduddin Owaisi; ಸದನದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ಓವೈಸಿ; ಬಿಜೆಪಿ ಆಕ್ಷೇಪ

BJP-protest

Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

10-koratagere

Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು

Valmiki Corporation case: Siddaramaiah should resign on moral responsibility: Bellad

Valmiki Corporation case: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬೆಲ್ಲದ್

9-Thirthahalli

Thirthahalli: ರಸ್ತೆಗಿಳಿದ ಪೊಲೀಸರು; ಶಾಲಾ ವಾಹನಗಳಿಗೆ ಖಡಕ್ ಎಚ್ಚರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.