ಯಾವುದಕ್ಕೂ ಕಚೀìಫ‌ು ಇಟ್ಕೊಂಡಿರಿ ಬಾಯ್ಸ ಗೈಡ್‌


Team Udayavani, Jan 10, 2017, 3:45 AM IST

Ban10011704SJsh.jpg

ಸಾಮಾನ್ಯವಾಗಿ ಲವ್‌ ಅನ್ನೋದು ಹುಡುಗಿಯರಿಗಿಂತ ಹೆಚ್ಚು ಹುಡುಗರಲ್ಲಿ ಶುರುವಾಗುತ್ತದೆ. ಯವುದಾದರೂ ಒಂದು ಸುಂದರ ಹುಡುಗಿಯನ್ನು ನೋಡಿದಾಕ್ಷಣ ಆ ಹುಡುಗಿಯೊಂದಿಗೆ ಒಮ್ಮೆ ಮಾತನಾಡಬೇಕು ಹಾಗೂ ಅವರೇ ಸ್ನೇಹ ಬೆಳೆಸಬೇಕು ಎನ್ನುತ್ತಾರೆ. ಆದರೆ ಹುಡುಗಿಯರೇನು ಕಡಿಮೆ ಅಲ್ಲ ಬಿಡ್ರಿ, ಕೆಲವು ಹುಡುಗರನ್ನ ದೂರದಿಂದಲೇ ನೋಡಿ ಅಳೆಯುತ್ತಾರೆ. ಹುಡುಗರು ಒಮ್ಮೆ ತರಲೆ ಮಾತುಗಳನ್ನಾಡಿದರೆ ಸಾಕು ಅವರನ್ನು ಬಿಟ್ಟಿರಲು ಸಾಧ್ಯವಾಗುವುದೇ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಹುಡಿಗಿಯರು ಹುಡುಗರನ್ನು ಇಷ್ಟಪಡಬೇಕಾದರೆ ಏನ್‌ ಗುಣ ಇರಬೇಕು? ಒಂದಷ್ಟು ಹುಡ್ಗಿàರನ್ನು ಸಂದರ್ಶಿಸಿದಾಗ ಸಿಕ್ಕ ಉತ್ತರಗಳು ಇಲ್ಲಿವೆ.
– ತರಲೆ ಮಾತುಗಳು 

ಯಾವುದೇ ಹುಡುಗಿಯರು ಹುಡುಗರ ಹಿಂದೆ ಬೀಳಬೇಕಾದರೆ ಹೆಚ್ಚು ತರಲೆ ಮಾತುಗಳನ್ನಾಡುತ್ತಿರಬೇಕು. ಅವರನ್ನು ಹಾಸ್ಯಭರಿತರಾಗಿ ಮಾಡಬೇಕು. ಆಗ ನಿಮ್ಮ ಮಾತುಗಾರಿಕೆ ಹಾಗೂ ಉತ್ತಮವಾದ ಧ್ವನಿಯನ್ನು ಗಮನಿಸಿ ಕೆಲವೊಮ್ಮೆ ನಿಮ್ಮ ಮಾತುಗಾರಿಕೆಗೂ ಬೀಳುವ ಹುಡುಗಿಯರು ಉಂಟು.
– ಉದ್ದವಾದ ಹೇರ್‌ಸ್ಟೈಲ್‌

ಹುಡುಗಿಯರು ಹುಡುಗರಿಗೆ ಬೇಗನೇ ಆಕರ್ಷಿತರಾಗುವುದು ಅವರ ಉದ್ದನೆಯ ಹೇರ್‌ಸ್ಟೈಲ್‌ಗೆ. ಏಕೆಂದರೆ ಗಾಳಿಯಲ್ಲಿ ತೇಲುವ ಅವರ ಕೂದಲುಗಳು ಸಮುದ್ರದ ಅಲೆಗಳಂತೆ ಕಾಣುತ್ತದೆ. ಹಾಗಾಗಿ ಬಹುತೇಕ ಹುಡುಗಿಯರು ಹುಡುಗರ ಕೂದಲ ಶೈಲಿಗೆ ಆಕರ್ಷಿತರಾಗುತ್ತಾರೆ.
– ಬಾಡಿ ಫಿಟೆ°ಸ್‌

ಹುಡುಗರಿಗೆ ಬಾಡಿ ಫಿಟೆ°ಸ್‌ ಎನ್ನುವುದು ಒಂದು ಫ್ಯಾಶನ್‌. ಹಾಗೂ ಹುಡುಗಿಯರನ್ನು ಬೀಳಿಸಿಕೊಳ್ಳಲು ಸಿಂಬಲ್‌ ಕೂಡಾ ಹೌದು. ಏಕೆಂದರೆ ಇತ್ತೀಚಿನ ಸಿನಿಮಾಗಳಲ್ಲಿ ಹೀರೋಗಳು ಸಿಕ್ಸ್‌ಪ್ಯಾಕ್‌ ಬಾಡಿಗಳ ಮೂಲಕ ಬಾಡಿ ಶೋಗಳನ್ನು ನೀಡುವುದರಿಂದ ಅವರ ಬಾಯ್‌ ಫ್ರೆಂಡ್‌ ಕೂಡಾ ಅದೇ ರೀತಿ ಕಾಣಲು ಅಪೇಕ್ಷೆ ಪಡುತ್ತಾರೆ. 
– ಬೈಕ್‌ ರೇಸ್‌

ಯಾವುದೇ ಹುಡುಗಿಯಾದರೂ ಮೊದಲು ತಮ್ಮ ಬಾಯ್‌ಫ್ರೆಂಡ್‌ ಬಳಿ ಅಪೇಕ್ಷಿಸುವುದು ಬೈಕ್‌ ಅನ್ನು . ತಮಗೆ ಬೇಸರ ಎನಿಸಿದಾಗೆಲ್ಲಾ ಒಮ್ಮೆ ಲಾಂಗ್‌ ಡ್ರೆ„ವ್‌ ಹೋಗಬೇಕು ಅಂದುಕೊಳ್ಳುತ್ತಾರೆ. ಚೆನ್ನಾಗಿ ಡ್ರೆ„ವ್‌ ಮಾಡುವ ಹುಡುಗನನ್ನು ಲವ್‌ ಮಾಡಿºಡ್ತಾರೆ. ಹಾಗಾಗಿ ಹುಡುಗರು ಮೊದಲು ಬೈಕ್‌ ಓಡಿಸುವುದನ್ನು ಕಲಿಯಬೇಕು. ಆಮೇಲೆ ಈಗೀಗ ಲಾಂಗ್‌ ರೈಡ್‌ ಹೋಗುವ ಬೈಕರ್‌ಗಳ ಸಂಖ್ಯೆ ಜಾಸ್ತಿ. ಟೂರು ಮತ್ತು ಜರ್ನಿ ಎರಡನ್ನೂ ಸಾಮಾನ್ಯವಾಗಿ ಹುಡುಗಿಯರು ಇಷ್ಟಪಡುತ್ತಾರೆ. ಬೈಕಿನ ಹಿಂದೆ ಕೂತು ಕೂದಲನ್ನು ಹಾರಿಸುವುದೆಂದರೆ ಅವರಿಗೆ ಸಕತ್‌ ಇಷ್ಟ. 
– ಡ್ರೆಸ್‌ ಸೆನ್ಸ್‌

ಹುಡುಗಿಯರನ್ನ ಹುಡುಗರು ಇಷ್ಟ ಪಡುವಾಗ ಯಾವ ರೀತಿ ವಸ್ತ್ರ ಇರಬೇಕೆಂದು ಅಪೇಕ್ಷಿಸುತ್ತಾರೋ ಅದೇ ರೀತಿ ಹುಡುಗಿಯರು, ಬಾಯ್ಸ ಅರೆ ಫ್ಯಾಶನ್‌ ಪ್ಯಾಂಟ್‌ ಹಾಗೂ ಟೈಟ್‌ ಟೀ-ಶರ್ಟ್‌ ಇತ್ಯಾದಿ ವಸ್ತ್ರಗಳನ್ನು ಅವರು ಇಷ್ಟಪಡುತ್ತಾರೆ. 

– ಮೋಹನ ಬಿ.ಎಂ.
ಪತ್ರಿಕೋದ್ಯಮ ವಿಭಾಗ,
ಮಾನಸ ಗಂಗೋತ್ರಿ,
ಮೈಸೂರು.

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.