ಕನ್ನಡ ನೆಲದಲ್ಲಿ ವಿದೇಶಿ ಜಾದೂಗಾರ


Team Udayavani, Jun 9, 2018, 3:23 PM IST

255663.jpg

ವಿಶ್ವಪ್ರಸಿದ್ಧ ಜಾದೂಗಾರ ಮಾಡುವ ಕಣ್ಕಟ್ಟನ್ನು ಎಂದಾದರೂ ನೋಡಿದ್ದೀರಾ? ನೋಡೋ ಅವಕಾಶ ಸಿಗಲೇ ಇಲ್ಲ ಅಂತ ಹೇಳುವವರಿಗೆ ಇಲ್ಲಿದೆ ಅವಕಾಶ. ರಷ್ಯಾದ ಖ್ಯಾತ ಜಾದೂಗಾರ ಅಲೆಕ್ಸ್‌ ಅವರ ಜಾದೂ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ರಷ್ಯಾದ ಸರಟೊವ್‌ನಲ್ಲಿ ಜನಿಸಿದ ಅಲೆಕ್ಸ್‌ ಅಲ್ಲಿನ ಸರ್ಕಸ್‌ ಕಾಲೇಜಿನಲ್ಲಿ ಪದವಿ ಪಡೆದಿ¨ªಾರೆ. 13 ವರ್ಷಗಳ ವೃತ್ತಿಜೀವನದಲ್ಲಿ ಅಲೆಕ್ಸ್‌, ಅಮೆರಿಕಾ, ಚೀನಾ, ರಷ್ಯಾ, ಮೆಕ್ಸಿಕೊ, ಜರ್ಮನಿ, ಪೋಲೆಂಡ್‌, ಟರ್ಕಿ, ದುಬೈ, ಕುವೈತ್‌ ಇನ್ನೂ ಹಲ ದೇಶಗಳನ್ನು ಸುತ್ತಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅಲೆಕ್ಸ್‌ ಅವರ ಜಾದೂ ಕಣಜದಲ್ಲಿ ನೂರಾರು ಬಗೆಯ ಪ್ರದರ್ಶನಗಳಿವೆ. 3ಡಿ ಮ್ಯಾಪಿಂಗ್‌ ಮ್ಯಾಜಿಕ್‌ ಶೋ, ಕಣ್ಣು ರೆಪ್ಪೆ ಬಡಿಯದಂತೆ ನಿಬ್ಬೆರರಾಗುವಂತೆ ಮಾಡುವ ಮ್ಯಾಜಿಕ್‌ ತಂತ್ರಗಳು, ಆರ್ಕೋಬ್ಯಾಟಿಕ್‌, ಜಗ್ಲಿಂಗ್‌, ಕಾಮಿಡಿ ಮ್ಯಾಜಿಕ್‌, ಮೈಕ್ರೋ ಮ್ಯಾಜಿಕ್‌ ಸೇರಿದಂತೆ ಹಲವಾರು ಮ್ಯಾಜಿಕ್‌ ಟ್ರಿಕ್ಸ್‌ಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಿದ್ದಾರೆ.  ಮನೆ ಮಂದಿ ಸಮೇತ ಹಾಜರಾಗಿ ಎಂಜಾಯ್‌ ಮಾಡಬಹುದಾದ ಕಾರ್ಯಕ್ರಮವಿದು. ದಿನಕ್ಕೆ ಮೂರು ಪ್ರದರ್ಶಗಳಿರುತ್ತದೆ. ಟಿಕೆಟ್‌ಗಳನ್ನು ಬುಕ್‌  ಮೈ ಶೋನಲ್ಲಿ ಕಾಯ್ದಿರಿಸಬಹುದು. 

ಎಲ್ಲಿ?: ಟೌನ್‌ಹಾಲ್‌, ಜೆ.ಸಿ. ರಸ್ತೆ
ಯಾವಾಗ?: ಜೂನ್‌ 9- 10, ಮಧ್ಯಾಹ್ನ 1.30, ಸಂಜೆ 4.30
ಹೆಚ್ಚಿನ ಮಾಹಿತಿಗೆ: 9148446679
 

ಟಾಪ್ ನ್ಯೂಸ್

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.