ಕತ್ತರಿ ಕಣ್ಮಣಿ ಪ್ರಯೋಗ


Team Udayavani, Jan 31, 2018, 2:20 PM IST

31-37.jpg

ಹೆಣ್ಮಕ್ಕಳಿಗೆ ತಲೆಕೂದಲಿನ ಮೇಲೆ ಅತಿಯಾದ ಪ್ರೇಮ. ತಲೆ ಕೂದಲನ್ನು ಸದಾ ಆಕರ್ಷಣೆಯ ಭಾಗವಾಗಿ ಮಾಡಿಕೊಳ್ಳುವುದರಲ್ಲಿಯೇ ದಿನದ ಹಲವು ಹೊತ್ತುಗಳನ್ನು ಅವರೊಂದಿಗೆ ಕಳೆಯುತ್ತಾರೆ. ತಲೆಕೂದಲಿನಿಂದಲೇ ಅನೇಕರನ್ನು “ಸೌಂದರ್ಯವತಿ’ ಎನ್ನುವುದನ್ನು ಭಾರತದಲ್ಲಿ ಮಾತ್ರ ಕೇಳಿಸಿಕೊಳ್ಳಲು ಸಾಧ್ಯ. ಆದರೆ, ಈ ಕೂದಲನ್ನು ಮೆಂಟೇನ್‌ ಮಾಡುವುದು ಹೇಗೆ? ಕೂದಲು ಉದ್ದವಾಗಿಯೇ ಇರಬೇಕು, ಟ್ರಿಮ್‌ ಮಾಡಿದರೆ ಸಾಕಾ? ಈ ಪ್ರಶ್ನೆಯಿದ್ದವರಿಗೆ ಇಲ್ಲೊಂದಿಷ್ಟು ಪುಕ್ಕಟೆ ಸಲಹೆಗಳಿವೆ. ಕೂದಲನ್ನು ಕಟ್‌ ಮಾಡಿಕೊಳ್ಳುವ ಸಂದರ್ಭ ಒಂದು ಹೆಣ್ಣಿಗೆ ಯಾವಾಗ ಬರುತ್ತದೆಯೆಂದೆ….

1. ಸ್ನಾನದ ಮನೆಯಲ್ಲಿ ಕೂದಲು ತುಂಬಾ ಉದುರಿದ್ದರೆ, ಪ್ರತಿದಿನ ನಿದ್ದೆಯಿಂದೆದ್ದಾಗ ದಿಂಬಿನ ಮೇಲೆ ಹರಡಿದ್ದರೆ, ಬಾಚಣಿಗೆಯಲ್ಲಿ ಎಂದಿಗಿಂತ ಹೆಚ್ಚಾಗಿ ಕೂದಲು ಸಿಕ್ಕಿಕೊಂಡಿದ್ದರೆ ಕೂದಲಿಗೆ ವಿಶೇಷ ಮುತುವರ್ಜಿಯ ಅಗತ್ಯವಿದೆ ಎಂದರ್ಥ.

2. ಕೂದಲು ಬೆಳೆಯುತ್ತಾ ಹೋದಂತೆಲ್ಲಾ ತಲೆಯ ಆಕಾರ ಕೆಡುತ್ತದೆ. ಈ ಸಮಯದಲ್ಲಿ ತಲೆಗೂದಲು ಬಾಚಣಿಗೆ ಹೇಳಿದಂತೆ ಕೇಳುವುದಿಲ್ಲ. ಇಂಥ ವೇಳೆ ಸಲೂನ್‌ಗೆ ಹೋಗಿ, ಹೇರ್‌ ಕಟ್‌ ಮಾಡಿಸಿಕೊಳ್ಳುವುದು ಉತ್ತಮ.

3. ತಲೆಗೂದಲು ಬಾಚಿದಾಗ ಬಹಳಷ್ಟು ಕೂದಲುಗಳ ತುದಿ ಎದ್ದು ನಿಲ್ಲುತ್ತಿದ್ದರೆ, ಹೇರ್‌ ಕಟ್‌ ಮಾಡಿಸಿಕೊಳ್ಳುವುದು ಸೂಕ್ತ. ಇದನ್ನೇ ಗಂಡುಮಕ್ಕಳಿಗೆ “ಮುಳ್ಳು ಹಂದಿಯ ಥರ ಕೂದಲು ಎದ್ದಿದೆಯಲ್ಲೋ’ ಎಂದು ತಮಾಷೆ ಮಾಡುವುದು.

4. ಹೇರ್‌ಸ್ಟೈಲಿಸ್ಟ್‌ಗಳು ಕೂದಲು ಸತ್ವಹೀನಗೊಳ್ಳುವುದರ ಬಗ್ಗೆ ಮಾತಾಡುವುದನ್ನು ಕೇಳಿರಬಹುದು, ಇಲ್ಲವೇ ಓದಿರಬಹುದು. ಇದರ ಅರ್ಥವೇನೆಂದರೆ, ಕೂದಲು ತನ್ನ ತೂಕ ಕಳಕೊಂಡು ಮಲಗಿಕೊಂಡುಬಿಡುವುದು. ಈ ಸಮಯದಲ್ಲೂ ಕೂದಲು ಬಾಚಣಿಗೆಯ ಮಾತು ಕೇಳುವುದಿಲ್ಲ. ಈ ಸಂದರ್ಭದಲ್ಲೂ ಹೇರ್‌ ಕಟ್‌ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

5. ಕೂದಲು ತುಂಬಾ ಉದ್ದ ಬೆಳೆದಿದ್ದರೆ ಪದೇಪದೆ ಗಂಟು ಕಟ್ಟಿಕೊಳ್ಳುತ್ತದೆ. ಗಂಟಾದ ಕೂದಲನ್ನು ಬಿಡಿಸಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಈ ಪ್ರಕ್ರಿಯೆ ಕೂದಲನ್ನು ಇನ್ನಷ್ಟು ಬಲಹೀನವನ್ನಾಗಿಸುತ್ತದೆ. ಹೀಗಾಗಿ, ಇದೂ ಹೇರ್‌ಕಟ್‌ ಮಾಡಿಸಿಕೊಳ್ಳಬೇಕೆನ್ನುವ ಮುನ್ಸೂಚನೆ ಆಗಿರುತ್ತದೆ.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.