ಮಸ್ಕರಾ ಹಚ್ಚುವಾಗ ಬಾಯಿ ತೆರೆಯುತ್ತೀರೇಕೆ?

Team Udayavani, Apr 25, 2018, 7:30 AM IST

5.jpg

ಹೆಣ್ಣು ಅಲಂಕಾರಕ್ಕೆಂದು ಕನ್ನಡಿ ಮುಂದೆ ನಿಂತಾಗ ನೂರಾರು ಸಲ ಕಣ್ಣು ಪಿಳಿಗುಟ್ಟಿಸುತ್ತಾಳೆ. ಪ್ರತಿಸಲ ಪಿಳಿ ಪಿಳಿ ಮುಗಿದ ಮೇಲೂ ತನ್ನ ಅಂದಚೆಂದ ಮತ್ತಷ್ಟು ಇಮ್ಮಡಿ ಆಯಿತೇ ಎಂಬ ಪುಟ್ಟ ಆಸೆಯೊಂದು ಆಕೆಯೊಳಗೆ ಪುಟಿಯುತ್ತಲೇ ಇರುತ್ತೆ. ಆದರೆ, ಮಸ್ಕರಾ ಅಥವಾ ಕಾಜಲ್‌ ಹಚ್ಚಿಕೊಳ್ಳುವಾಗ ಆಕೆ ಯಾವತ್ತೂ ಕಣ್ಣು ಪಿಳಿಗುಟ್ಟಿಸುವುದೇ ಇಲ್ಲ; ತೆರೆದ ಬಾಯಿಯನ್ನೂ ಆಕೆ ಮುಚ್ಚುವುದಿಲ್ಲ.

   ಅಲ್ವಾ? ಈ ಅನುಭವ ನಿಮಗೂ ಆಗಿರುತ್ತೆ. ಕಾಡಿಗೆ ಹಚ್ಚುವಾಗ ಕಣ್ಮುಚ್ಚಿ ಬಿಟ್ಟರೆ, ಅಲಂಕಾರದ ಕತೆ ಮುಗಿದಂತೆ. ಕಣ್ಣೊಳಗೆ ಕಾಡಿಗೆ ಸೇರಿಬಿಡುತ್ತೆ ಅನ್ನೋ šಭಯ ಇರುವ ಕಾರಣದಿಂದಲೂ ರೆಪ್ಪೆಗಳನ್ನು ಮುಚ್ಚಲು ಹೋಗುವುದಿಲ್ಲ. ರೆಪ್ಪೆಗಳಿಗೆ ಕಾಡಿಗೆ ಚೆನ್ನಾಗಿ ಅಂಟಿಕೊಳ್ಳಲಿಯೆಂಬ ಕಾಳಜಿಯೂ ಅದರ ಹಿಂದೆ ಇದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ, ಈ ಅಲಂಕಾರಕ್ಕೆ ವಿಜ್ಞಾನದ ಒಂದು ವ್ಯಾಖ್ಯಾನವೂ ಜತೆಯಾಗುತ್ತದೆ ಎಂಬುದು ನಿಮಗೆ ಗೊತ್ತೇ?

   ಸಾಮಾನ್ಯವಾಗಿ ನಾವು ಬಾಯಿ ಮುಚ್ಚುವುದು, ತೆರೆಯುವ ಪ್ರಕ್ರಿಯೆಗೆ “ಲ್ಯಾಟೆರಲ್‌ ಟೆರಿಗಾಯ್ಡ’ ಎಂದು ಹೆಸರು. ಇದನ್ನು ನಿಯಂತ್ರಿಸುವ ನರವ್ಯೂಹವೇ “ಟ್ರಿಗೆಮಿನಲ್‌’. ಪಂಚೇಂದ್ರಿಯಗಳಿಗೆ ಸಂವೇದನೆಯನ್ನು ತುಂಬುವ ನರವ್ಯೂಹವಿದು. ಕೈತುತ್ತು ಬಾಯಿ ಬಳಿ ಬಂದಾಗ, ಬಾಯಿ ತೆರೆಯುವ ಕ್ರಿಯೆ, ಯಾವುದಾದರೂ ವಸ್ತು ಕಣ್ಣಿಗೆ ಅಪಾಯ ತಂದೊಡ್ಡುವಾಗ, ತಕ್ಷಣ ಕಣ್ಮುಚ್ಚುವ ಕ್ರಿಯೆ… ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ “ಟ್ರಿಗೆಮಿನಲ್‌ ನರವ್ಯೂಹ’ ಎಚ್ಚರ ವಹಿಸುವ ಕೆಲಸ ಮಾಡುತ್ತದೆ. ಈ ಟ್ರಿಗೆಮಿನಲ್‌ ನರವ್ಯೂಹಕ್ಕೆ ಹೊಂದಿಕೊಂಡಂತೆ ಇರುವುದು ಅಕ್ಯುಲೋಮೊಟರ್‌ ಎಂಬ ನರಕೋಶ. ಇದು ಕಣ್ಣಿನ ರೆಪ್ಪೆಗಳ ಬಳಿಯಿಂದ ಹಾದು ಹೋಗಿ, ಮೆದುಳಿನ ಕೋಶಗಳನ್ನು ತಲುಪುವಂಥ ನರ.

  ನಾವು ಕಾಡಿಗೆ ಹಚ್ಚಿಕೊಳ್ಳುವಾಗ ರೆಪ್ಪೆ ಮೇಲೆ ಬೆರಳಿಡುತ್ತೇವೆ. ಆಗ ಅಕ್ಯುಲೋಮೊಟರ್‌ ನರದ ಮೇಲೆ ಒತ್ತಡ ಬೀಳುತ್ತೆ. ಅದರ ಸಂವೇದನೆಗಳು ಟ್ರಿಗೆಮಿನಲ್‌ ನರವ್ಯೂಹವನ್ನು ಎಚ್ಚರಿಸುತ್ತದೆ. ಆಗ ತನ್ನಿಂತಾನೇ ಬಾಯಿಯನ್ನೂ ನಾವು ತೆರೆಯುತ್ತೇವೆ. ಕಣ್ಣಿನ ನರವ್ಯವಸ್ಥೆಯನ್ನು ವಿಸ್ತರಿಸುವ ಕಾರಣದಿಂದ, ರೆಪ್ಪೆಗಳನ್ನೂ ನಮ್ಮಿಂದ ಮುಚ್ಚಲು ಸಾಧ್ಯವಾಗುವುದಿಲ್ಲ. 

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.