CONNECT WITH US  

ಬೈಂದೂರು: ಕೆಂಪು ಕಲ್ಲು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಘಟನೆ ಮಂಗಳವಾರ ಮಧ್ಯಾಹ್ನ ಉಪ್ಪುಂದ ಶಾಲೆಬಾಗಿಲು ಬಳಿ ನಡೆದಿದೆ. ನಡೆಯಬಹುದಾಗಿದ್ದ ಭಾರಿ...

ಬೆಳಗಾವಿ: ನಗರದಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ರವಿವಾರ ನಡೆದ ಜಿಎಸ್‌ಟಿ ಅನುಷ್ಠಾನದ ಮೊದಲ ವರ್ಷಾಚರಣೆ ಕಾರ್ಯಕ್ರಮವನ್ನು ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು.

ಬೆಳಗಾವಿ: ಜಿಎಸ್‌ಟಿ ಜಾರಿಯಾದಾಗಿನಿಂದ ತೆರಿಗೆ ಸಂಗ್ರಹ ದುಪ್ಪಟ್ಟಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಜಿಎಸ್‌ಟಿಯ ಮೂಲ ಉದ್ದೇಶ ಈಡೇರಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ನಗರದಲ್ಲಿ...

ಕೋರ್ಟ್‌ ರಸ್ತೆ- ಮುಖ್ಯರಸ್ತೆ ಸೇರುವ ಜಾಗದಲ್ಲಿರುವ ಕೊಡೆ ರಿಪೇರಿ ಅಂಗಡಿಗಳು.

ನಗರ : ಮಳೆ ಆರಂಭ ಆಗುತ್ತಿದ್ದಂತೆ ಕೊಡೆಗಳ ನೆನಪಾಗುತ್ತವೆ. ಮಾತ್ರವಲ್ಲ ಕೊಡೆ ಅಂಗಡಿಗಳನ್ನು ಹುಡುಕುವ ಕೆಲಸವೂ ಆರಂಭ ಆಗುತ್ತದೆ. ಇದಕ್ಕೆ ಸಿದ್ಧರೆಂಬಂತೆ ಕೊಡೆ ಅಂಗಡಿಗಳು ಪುತ್ತೂರು...

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕನ್ನಡ ನಾಮ ಫ‌ಲಕಗಳ ಕಡ್ಡಾಯ ಅಳವಡಿಕೆ ಆದೇಶಕ್ಕೆ ಕಿಮ್ಮತ್ತು ಕೊಡದೇ ಕೆಲ ವಾಣಿಜ್ಯ ವಹಿವಾಟು ನಡೆಸುವ ಅಂಗಡಿ, ಮಳಿಗೆಗಳು ರಾಜಾರೋಷವಾಗಿ ಅಂಗ್ಲ ನಾಮಫ‌ಲಕಗಳನ್ನು...

ಅದು ಹೀಗಾಯ್ತು-

ಕಾರವಾರ: ನಗರಸಭೆ ಪೌರಾಯುಕ್ತ ಯೋಗಿಶ್ವರ ಕೆಲ ಸದಸ್ಯರ ಒತ್ತಡಕ್ಕೆ ಮಣಿಯದೇ ಕಾನೂನು ಪ್ರಕಾರ ಫುಟ್‌ಪಾತ್‌ ಅತಿಕ್ರಮಿಸಿದ ಮತ್ತು ಪಾರ್ಕಿಂಗ್‌ ಬಿಡದ ಅಪಾರ್ಟಮೆಂಟ್‌ ಗಳ ಅತಿಕ್ರಮಣವನ್ನು ಜೆಸಿಬಿ...

ದಮ್ಮಾಮ್‌: ಚಂದ್ರ ಲೋಕಕ್ಕೆ ಹೋದರೂ ಕೇರಳದ ವ್ಯಕ್ತಿ ಅಥವಾ ಮಲಯಾಳಿಗರ ಅಂಗಡಿ ಇದ್ದೀತು ಎಂಬುದು ಜೋಕ್‌. ಇದಕ್ಕೆ ಅನ್ವರ್ಥರೀತಿಯಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಸೌದಿ ಅರೇಬಿಯಾ-ಕುವೈಟ್‌ ಗಡಿ...

ಯಳಂದೂರು: ಪಟ್ಟಣದ ಬಸ್‌ ನಿಲ್ದಾಣದಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದಗೆ ಅಂಗಡಿ ಮಳಿಗಳನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆ...

ಗೌರಿಬಿದನೂರು: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ನೀರಿನ ûಾಮ ತುಂಬಿ ತುಳುಕುತ್ತಿದೆ. ಜನಸಾಮಾನ್ಯರು, ಸಾಕು ಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿವೆ.

ಹಾಸನ: ನಗರದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಹಾಸನ ನಗರಸಭೆ ಮುಂದುವರಿಸಿದ್ದು, ನಗರದ ಉಪ ಕಾರಾಗೃಹಕ್ಕೆ ಹೊಂದಿಕೊಂಡಂತಿದ್ದ 8 ಅಂಗಡಿ ಮಳಿಗೆ ಹಾಗೂ ಒಂದು ಮನೆಯನ್ನು ಬುಧವಾರ...

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಡೆತನದಲ್ಲಿರುವ ಮಳಿಗೆಗಳ ಬಾಡಿಗೆ ಹೆಚ್ಚಳ ವಿರೋಧಿಸಿ ಧಾರವಾಡ ಮುನ್ಸಿಪಲ್‌ ಕಾಪೋರೇಶನ್‌ ಅಂಗಡಿದಾರರ ಹಾಗೂ ಭೂ ಬಾಡಿಗೆದಾರರ ಸಂಘದ ಸದಸ್ಯರು...

ಉಳ್ಳಾಲ : ಕೊಣಾಜೆ ಬಳಿ ಸ್ಟುಡಿಯೋ, ಮೊಬೈಲ್‌ ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಮಂಗಳವಾರ ರಾತ್ರಿ  ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಕ ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ...

ಕೋಲಾರ: ನಗರದ ಎಂ.ಜಿ.ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮೇಲೆ ನಗರಸಭೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಟ್ರೇಡ್‌ ಲೈಸೆ‌ನ್ಸ್‌ ಇಲ್ಲದ ಅಂಗಡಿಗಳಿಗೆ ಬೀಗ ಹಾಕುವ ಜತೆಗೆ ದಂಡ ವಸೂಲಿ...

ಸಕಲೇಶಪುರ: ಕಳೆದ 6 ದಿನಗಳಿಂದ ತಾಲೂಕಿನಲ್ಲಿ ಅಬ್ಬರಿಸುತ್ತಿದ್ದ ವರುಣನ ಆರ್ಭಟ ಮಂಗಳವಾರ ಕೊಂಚ ಕಡಿಮೆಯಾಗಿದ್ದು, ಮಳೆಯಿಂದ ಉಂಟಾದ ಹಾನಿಯ ಪ್ರಕರಣಗಳು ಒಂದಾದ ಮೇಲೊಂದು ಬೆಳಕಿಗೆ ಬರುತ್ತಲೇ ಇವೆ...

ಕೆ.ಆರ್‌.ನಗರ: ಸರ್ಕಾರ ಅಂಗನವಾಡಿಗಳ ಮೂಲಕ 3 ರಿಂದ 6 ವರ್ಷದ ಮಕ್ಕಳಿಗೆ ನೀಡುವ ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ವರದಿಯಾಗಿದೆ. ಈ ಸಂಬಂಧ ಅಂಗಡಿ...

ಯಾವುದೋ ಒಂದು ದಿನ ದಾರಿ ತಪ್ಪಿ ಒಂದು ಮಾಯಾಲೋಕಕ್ಕೆ ತಲುಪಿಬಿಡುತ್ತೀರಿ. ಗೊತ್ತಿಲ್ಲದ ಜಗತ್ತು. ತಿಳಿದಿಲ್ಲದ ದಾರಿ. ಹಾಗೇ ಸುಮ್ಮನೆ ಅಳುಕುತ್ತಾ ಮುಂದಕ್ಕೆ ಸಾಗುವಾಗ ಅಲ್ಲಿ ಚಿತ್ರವಿಚಿತ್ರ ವಸ್ತುಗಳೆಲ್ಲಾ...

 ಮುಂಬಯಿ : ಲೇಡೀಸ್‌ ಬಾರ್‌ ಯುವತಿಯರೊಂದಿಗೆ ಮಜಾ ಉಡಾಯಿಸಲು ತನ್ನ ಮಾಲಕತ್ವದ ಶಾಪ್‌ ಅನ್ನು ಹದಿಮೂರು ಮಂದಿಗೆ  ಮಾರಾಟ ಮಾಡಿದ ಖದೀಮನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಚನ್ನಮ್ಮ ಕಿತ್ತೂರು: ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಲು ಸ್ನೇಹಿತನ ಬಳಿ ಹಣ ಪಡೆದು ನಂತರ ವಾಪಸು ಕೊಡಲಾಗದೆ ಸ್ನೇಹಿತನನ್ನೇ ಕೊಲೆ ಮಾಡಿ ಬೆಳಗಾವಿ ಬಳಿಯ ಬಾವಿಯಲ್ಲಿ ಎಸೆದಿರುವ ಪ್ರಕರಣದ...

ಮೇಲುಕೋಟೆ : ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ ಎಂದು ಪಾಂಡವಪುರ...

ಉಡುಪಿ : ಇಲ್ಲಿನ ಅಲೆವೂರು ಜೋಡುರಸ್ತೆಯ  ದಿನಸಿ ಅಂಗಡಿಗಯಲ್ಲಿ ಮಂಗಳವಾರ ರಾತ್ರಿ  ಕಳ್ಳತನ ನಡೆದಿದೆ.

ಸತೀಶ್‌ ಅವರಿಗೆ ಸೇರಿದ್ದ ದಿನಸಿ ಅಂಗಡಿಯ  ಬಾಗಿಲು ಮತ್ತು ಶಟರ್‌ಗಳನ್ನು  ...

Back to Top