CONNECT WITH US  

ಸಾಂದರ್ಭಿಕ ಚಿತ್ರ.

ದೊಡ್ಡಬಳ್ಳಾಪುರ: ವಾರಸುದಾರರು ಯಾರೂ ಬಂದಿಲ್ಲ, ಗಲೀಜು ಮಾಡಿಕೊಂಡರೆ ಸ್ವತ್ಛಗೊಳಿಸುವವರು ಯಾರಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ಪಡೆಯಲು ಬಂದಿದ್ದ...

ಗುರುಮಠಕಲ್‌: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ.

ರಾಯಚೂರು: ಅಭಿವೃದ್ಧಿ, ಪಾರದರ್ಶಕ ಆಡಳಿತ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ನೀಡುವ ಗಾಂಧಿ  ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ 5 ಪಂಚಾಯಿತಿಗಳ ಪೈಕಿ ಚಂದ್ರಬಂಡಾ ಕೂಡ...

ಯಾದಗಿರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಅಲ್ಪಮಳೆ ಸುರಿದಿದ್ದು,ಯಾದಗಿರಿ ತಾಲೂಕು ವ್ಯಾಪ್ತಿಯಲ್ಲಿ 23 ಮಿ.ಮೀ, ವಡಗೇರಾ 14 ಮಿ.ಮೀ, ಶಹಾಪುರ 19 ಮಿ.ಮೀ ಹಾಗೂ ಗುರುಮಠಕಲ್‌ ವ್ಯಾಪ್ತಿಯಲ್ಲಿ...

ಲಿಂಗಸುಗೂರು: ಕಾಮಗಾರಿಗೆ ಅಡಿಗಲ್ಲು ಹಾಕೋದು ಬೇಗ ಕೆಲಸ ಶುರು ಮಾಡಲಿ ಅಂತ. ಆದರೆ ಪಟ್ಟಣದಲ್ಲಿ ಕಾಮಗಾರಿವೊಂದಕ್ಕೆ ಅಡಿಗಲ್ಲು ಹಾಕಿ ಎರಡು ತಿಂಗಳು ಗತಿಸುತ್ತಿದ್ದರೂ ಇನ್ನೂ ಕೆಲಸ ಆರಂಭವಾಗಿಲ್ಲ...

ಶಹಾಬಾದ: ನಗರದ ವಾರ್ಡ್‌ ನಂ. 25ರ ಮೀನು ಮಾರುಕಟ್ಟೆಯ ಬಡಾವಣೆಯಲ್ಲಿ ಚರಂಡಿಯಲ್ಲಿ ಕಸದ ರಾಶಿ ಬಿದ್ದು ಕೊಳೆತು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಕಾಂಕ್ರೀಟ್‌ ಹಲಗೆಯೊಂದು ಮುರಿದಿರುವುದು.

ಮಹಾನಗರ: ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಚರಂಡಿಗೆ ಹಾಕಿರುವ ಕಾಂಕ್ರೀಟ್‌ ಹಲಗೆಯೊಂದು ಮುರಿದಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.

ಚರಂಡಿಯಿಲ್ಲದೇ ರಸ್ತೆಯೇ ತೋಡಿನಂತಾಗಿದೆ ಮದ್ದುಗುಡ್ಡೆ ರಸ್ತೆ.

ಕುಂದಾಪುರ: ಪುರಸಭೆ ವ್ಯಾಪ್ತಿಯ ಮದುಗುಡ್ಡೆ ವಾರ್ಡಿನ ರಸ್ತೆಯೊಂದರಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಯಿಲ್ಲದ ಕಾರಣ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದರಿಂದ ಶಾಲಾ ಮಕ್ಕಳ...

ಕುಂದಾಪುರ: ಪ್ರಮುಖ ಪ್ರದೇಶಗಳನ್ನೊಳಗೊಂಡ ಕುಂದಾಪುರ ಮೊದಲ ವಾರ್ಡ್‌ನ ಬಹುತೇಕ ಕಡೆ ಕಾಂಕ್ರೀಟ್‌ ರಸ್ತೆಗಳಿವೆ, ಚರಂಡಿಗಳೂ ಇವೆ. ಆದರೆ ಹಲವು ಕಡೆ ಹೂಳೆತ್ತದೆ ಇರುವುದರಿಂದ ಮಳೆಗಾಲ ಕಳೆಯುವುದು...

ಕುಂದಾಪುರ: ಮುಖ್ಯ ರಸ್ತೆಯ ಸೂರ್ನಳ್ಳಿ ರಸ್ತೆ ಮೂಲಕ ಸಾಗಿದಂತೆ ಉತ್ತಮವಾದ ರಸ್ತೆಯೇನೋ ಸಿಗುತ್ತದೆ. ವಾಹನ ಸಂಚಾರವೂ ಇರುತ್ತದೆ. ಜನವಸತಿ ಇರುವ ಪ್ರದೇಶದಲ್ಲಿ ಮಳೆ ಬಂದರೆ ಕಷ್ಟ. 

ಉತ್ತಮ...

ಚರಂಡಿಯಲ್ಲಿ ಕಳೆ ಗಿಡ ಬೆಳೆದಿದೆ. 

ಕುಂದಾಪುರ: ಇಲ್ಲಿನ ಬರೆಕಟ್ಟೆ ವಾರ್ಡ್‌ ಶುರುವಾಗೋದು ಪಾರಿಜಾತ ಹೊಟೇಲ್‌ ಹತ್ತಿರದಿಂದ ಸಣ್ಣ ದಾರಿಯಲ್ಲಿ ಸಾಗಿದಾಗ. ಇದರಲ್ಲಿ ರಿಕ್ಷಾ ಹಾಗೂ ಸಣ್ಣ ಕಾರುಗಳಷ್ಟೇ ಸಾಗಬಹುದು. ರಸ್ತೆ ಪಕ್ಕ...

ಸಾೖಬ್ರಕಟ್ಟೆ  ಮೆಸ್ಕಾಂ ಕಚೇರಿ ಎದುರು ರಸ್ತೆಯ ಮೇಲೆ ಕೊಳಚೆ ನೀರು ನಿಂತಿರುವುದು.

ಕೋಟ: ಎಳೆಂಟು ತಿಂಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ  ಅಭಿವೃದ್ಧಿಗೊಂಡ ಕೋಟ- ಗೋಳಿ ಯಂಗಡಿ ಮತ್ತು ಬ್ರಹ್ಮಾವರ- ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸರಿಯಾದ ಚರಂಡಿ ನಿರ್ವಹಣೆ ಇಲ್ಲದೆ...

ವಿಟ್ಲ ಜಂಕ್ಷನ್‌ ನಲ್ಲಿರುವ ಚರಂಡಿ.

ವಿಟ್ಲ : ಈಗಾಗಲೇ ವಿಟ್ಲಕ್ಕೆ ಐದಾರು ಮಳೆ ಬಂದಿದೆ. ಆಗಾಗ ಮತ್ತಷ್ಟು ಮಳೆ ಸುರಿಯುವ ವಾತಾವರಣವಿದೆ. ಆದರೆ ಮಳೆ ನೀರು ಸರಾಗವಾಗಿ ಹರಿಯಲು ಇಲಾಖೆಗಳು ಯಾವ ರೀತಿ ತಯಾರಾಗಿದೆ ಎಂದು ಕೇಳಿದರೆ...

ಲಿಂಗಸುಗೂರು: ತಾಲೂಕಿನ ಕುಪ್ಪಿಗುಡ್ಡ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದರೂ
ಅಧಿಕಾರಿಗಳ ಸ್ಪಂದನೆ ಮಾತ್ರ ಶೂನ್ಯವಾಗಿದೆ.

ಉಡುಪಿ: ಪರ್ಕಳ ಬಸ್‌ ನಿಲ್ದಾಣ ಸೂಕ್ತ ವ್ಯವಸ್ಥೆಯಿಲ್ಲದೆ ನರಳುತ್ತಿದೆ. ಇಲ್ಲಿ ಮಳೆ ಬಂದಾಗಲಂತೂ ಆಚೀಚೆ ಓಡಾಡುವುದೇ ದುಸ್ತರ. 

ಅಫಜಲಪುರ: ರೋಗ ವಾಸಿಯಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಹಳ್ಳಿಗಾಡಿನ ಬಡ ಜನರು ಹಾತೊರೆದು ಬರುತ್ತಾರೆ. ಆದರೆ ಆಸ್ಪತ್ರೆಗೆ ಬಂದರೆ ಇಲ್ಲಿನ ಅವ್ಯವಸ್ಥೆ ಮತ್ತು ಕಲುಷಿತ ವಾತಾವರಣ ಕಂಡು...

ಕವಿತಾಳ: ಜಮೀನು ಮಾಲೀಕರು ಮುಖ್ಯ ಚರಂಡಿ ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸುರಿದ ಸಣ್ಣ ಮಳೆಗೆ ರಸ್ತೆ
ಮೇಲೆ ನೀರು ಹರಿದು ಸುಮಾರು ಮೂರ್‍ನಾಲ್ಕು ಗಂಟೆವರಗೆ...

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಪ್ರತ್ಯೇಕವಾಗಿ ಹರಿಯುವಂತೆ ಮಾಡಲು ಕೈಗೆತ್ತಿಕೊಂಡಿರುವ ಕಾಮಗಾರಿ 4-5...

ಬಳಗಾನೂರು: ಸ್ಥಳೀಯ ಗ್ರಾಮ ಪಂಚಾಯತ್‌ ಪಟ್ಟಣ ಪಂಚಾಯತ್‌ಯಾಗಿ ಮೇಲ್ದರ್ಜೆಗೇರಿದ್ದರೂ
ಪಟ್ಟಣ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. 

ನೆಲಮಂಗಲ: ಗ್ರಾಪಂ ಮತ್ತು ಸರ್ಕಾರದ ಉದ್ದೇಶಗಳನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಸೋಂಪುರ ಹೋಬಳಿಯ ನರಸೀಪುರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ, ಚಿಣ್ಣರು ಕೇಳಿದ...

Back to Top