CONNECT WITH US  

ಹೊಸದಿಲ್ಲಿ: ದಕ್ಷಿಣ ಕೊರಿಯಾ ಸರಕಾರ ನೀಡುವ 'ಸಿಯೋಲ್‌ ಶಾಂತಿ ಪ್ರಶಸ್ತಿ'ಗೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು 2 ವರ್ಷಗಳಿಗೊಮ್ಮೆ ನೀಡಲಾಗುತ್ತದೆ.

ಸಿಯೋಲ್‌: 2032ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಜಂಟಿಯಾಗಿ ಹರಾಜಿನಲ್ಲಿ ಭಾಗವಹಿಸಲು ಮುಂದಾಗಿವೆ. ಉತ್ತರ ಕೊರಿಯದ ಅಧ್ಯಕ್ಷ ಮೂನ್‌ ಜೆಯಿ ಮತ್ತು...

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌- ಜೆ-ಇನ್‌ ಸೋಮವಾರ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್‌81ರಲ್ಲಿ  ಸ್ಯಾಮ್‌ಸಂಗ್‌ ಮೊಬೈಲ್‌ ಉತ್ಪಾದನಾ ಘಟಕವನ್ನು...

ಪರಮಾಣು ಶಸ್ತ್ರಾಸ್ತ್ರದ ಹೆಸರಲ್ಲಿ ಅಮೆರಿಕ ಮತ್ತು ಅದರ ಪರಮಾಪ್ತ ರಾಷ್ಟ್ರ ದಕ್ಷಿಣ ಕೊರಿಯಾವನ್ನು ಬೆದರಿಸುತ್ತಲೇ ಬಂದ ಉತ್ತರ ಕೊರಿಯಾ ಈಗ ತನ್ನ ವರಸೆ ಬದಲಿಸಿದೆ.

ಉತ್ತರ, ದಕ್ಷಿಣ ಕೊರಿಯಾ ನಡುವಿನ ಗಡಿ ರೇಖೆಯಲ್ಲಿ ಕಿಮ್‌, ಮೂನ್‌ ಹಸ್ತಲಾಘವ.

ಗೊಯಾಂಗ್‌ (ದಕ್ಷಿಣ ಕೊರಿಯಾ): ಸದಾ ಕಾಲ ಯುದ್ಧ, ದ್ವೇಷ, ಸಂಘರ್ಷ, ಬೆದರಿಕೆಗಳನ್ನೇ ಕಂಡಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶುಕ್ರವಾರ ಶಾಂತಿಯ ಬೆಳಕೊಂದು ಮೂಡಿದೆ.

ಸಿಯೋಲ್‌: ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಭಾರತದ ವನಿತಾ ಹಾಕಿ ತಂಡ ಮೊದಲ ಸೋಲನುಭವಿಸಿದೆ. ಗುರುವಾರ ಸಿಯೋಲ್‌ನ "ಜಿಂಚುನ್‌ ನ್ಯಾಷನಲ್‌ ಆ್ಯತ್ಲೆಟಿಕ್‌ ಸೆಂಟರ್‌'ನಲ್ಲಿ ನಡೆದ 3ನೇ ಪಂದ್ಯದಲ್ಲಿ...

ಸಿಯೋಲ್‌: ದಕ್ಷಿಣ ಕೊರಿಯಾದಲ್ಲಿ ಈ ವರ್ಷ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ಒಂದೇ ಧ್ವಜದ ಅಡಿಯಲ್ಲಿ ಪಥಸಂಚಲನ ನಡೆಸಲು ಒಪ್ಪಿಕೊಂಡಿವೆ. ಇದರ ಜತೆಗೆ...

ಸಿಯೋಲ್‌: ಚಳಿಗಾಲದ ಒಲಿಂಪಿಕ್ಸ್‌ಗೆ ಅಥ್ಲೀಟ್‌ಗಳನ್ನು ಕಳುಹಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಜತೆ ಒಪ್ಪಂದ ಮಾಡಿಕೊಂಡಿರುವ ದಕ್ಷಿಣ ಕೊರಿಯಾ, ಇದೀಗ ಪರಮಾಣು ಕುರಿತಾದ ವಿವಾದವನ್ನೂ...

ಕ್ಷಿಪಣಿ ದಾಳಿ ಬಗ್ಗೆ ಜಪಾನ್‌ ಎಚ್ಚರಿಕೆ ಕೊಟ್ಟ ಬಳಿಕ ಸುರಕ್ಷಿತ ತಾಣಗಳಿಗೆ ಓಡುತ್ತಿರುವ ಹೊಕ್ಕೆಡೋ ಜನತೆ.

ಸಿಯೋಲ್‌/ವಾಷಿಂಗ್ಟನ್‌: ಅಣ್ವಸ್ತ್ರ ಪರೀಕ್ಷೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ಉತ್ತರ ಕೊರಿಯಾ ಮತ್ತೆ ಜಪಾನ್‌ ಹಾದು ಹೋಗುವ ಕ್ಷಿಪಣಿ ಹಾರಿಸಿ ಅಟ್ಟಹಾಸ ಮೆರೆದಿದೆ. ಇದಕ್ಕೆ ಪ್ರತಿಯಾಗಿ...

ಸಿಯೋಲ್‌: "ದಕ್ಷಿಣ ಕೊರಿಯಾವನ್ನು ನಾಶ ಮಾಡುವುದು ನಮಗೆ ಕೇಕ್‌ ತಿಂದಷ್ಟೇ ಸುಲಭ.' ಹೀಗೆಂದು ಆಕ್ರೋಶಭರಿತವಾಗಿ ಮಾತನಾಡಿದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌.

ಹೊಸದಿಲ್ಲಿ: ಎಲ್ಲವೂ ಎಣಿಸಿದಂತೆ ನಡೆದರೆ ದಿಲ್ಲಿ ರೈಲು ನಿಲ್ದಾಣ ಶೀಘ್ರವೇ ವಿಶ್ವದರ್ಜೆಯ ರೂಪ ಪಡೆಯಲಿದೆ. ಕೇಂದ್ರ ಸರಕಾರವು ರೈಲು ನಿಲ್ದಾಣಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ...

Back to Top