CONNECT WITH US  

ಮಂಗಳೂರು: ಕೊಳೆರೋಗ ಬಾಧಿತ ಅಡಿಕೆ ಕೃಷಿಕರ ನೋವಿಗೆ ಕೇಂದ್ರ ಸರಕಾರ ಸ್ಪಂದಿಸಿದ್ದು, ದ.ಕ. ಜಿಲ್ಲೆಯ 60 ಕೋ.ರೂ. ಹಾಗೂ ಉಡುಪಿಯ 9.07 ಕೋ.ರೂ. ಪ್ರಸ್ತಾವನೆಗೆ ಅಸ್ತು ಎಂದಿದೆ. ಹೀಗಾಗಿ ಅರ್ಜಿ...

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ದೇವಿಪ್ರಸಾದ್‌, ಎ.ಪಿ. ತೀರ್ಥಕುಮಾರ್‌ ಉಪಸ್ಥಿತರಿದ್ದರು. 

ಮಡಿಕೇರಿ: ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ತೋಟ, ಗದ್ದೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಕನಿಷ್ಟ 15 ಸೆಂಟ್ಸ್‌ ಜಾಗವನ್ನು ಒಳಗೊಂಡಂತೆ ಮನೆಯನ್ನು ಮಂಜೂರು...

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಸಿಎಂ ಕುಮಾರಸ್ವಾಮಿ ಸಂಸದರ ಜತೆ ಸಭೆ ನಡೆಸಿದರು.

ಬೆಂಗಳೂರು: ಕೇಂದ್ರ ಪುರಸ್ಕೃತ ಫ‌ಸಲ್‌ಬಿಮಾ, ಸರ್ವಶಿಕ್ಷ ಅಭಿಯಾನ, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ, ಉದ್ಯೋಗ ಖಾತರಿ ಯೋಜನೆ ಬಾಬ್ತುಗಳಿಂದ ರಾಜ್ಯ ಸರ್ಕಾರಕ್ಕೆ 2,507 ಕೋಟಿ ರೂ.ಬಾಕಿ...

ಈ ಭೂಮಿ ಮೇಲಿರೋ ಪ್ರತಿಯೊಂದು ಜೀವಿಯೂ ತನ್ನದೇ ಆದ ಸಮಸ್ಯೆಯನ್ನು ದಿನನಿತ್ಯ ಎದುರಿಸುತ್ತಿರುತ್ತದೆ. ಅಂತಹುದರಲ್ಲಿ ಮನುಷ್ಯನಿಗೆ ಸಮಸ್ಯೆ ಬರುವುದು ಆಶ್ಚರ್ಯವಲ್ಲ. ಸಮಸ್ಯೆ ಬಂದಾಗ ಅದನ್ನು ಎದುರಿಸುವುದೇ ಎಲ್ಲಾ...

ಕುಸಿದ ಘಾಟಿಗಳು
ಕೆಟ್ಟ ರಸ್ತೆಗಳು
ತುಟ್ಟಿಯಾಗಿದೆ ಇಂಧನ
ಒಂದೇ ಪರಿಹಾರ
ವಿಷ್ಣುವಿನ ಹಾಗೆ
ಆಗೋಣ ಪಕ್ಷಿವಾಹನ!
 ಎಚ್‌. ಡುಂಡಿರಾಜ್‌

ಸಾಂದರ್ಭಿಕ ಚಿತ್ರ

ಸುಳ್ಯ: ಒಂದೇ ಕುಟುಂಬದವರು ಎರಡು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಕಾರಣ ಪ್ರಕೃತಿ ವಿಕೋಪ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ...

ಸುಳ್ಯ: ಅರಂತೋಡು, ಕಲ್ಲುಗುಂಡಿ, ಸಂಪಾಜೆ ಪರಿಹಾರ ಕೇಂದ್ರದಲ್ಲಿನ 20ಕ್ಕೂ ಅಧಿಕ ಕುಟುಂಬಗಳು ಶನಿವಾರ ಮನೆಗೆ ಮರಳಿವೆ. ದುರಂತ ಸಂಭವಿಸಿದ ಜೋಡುಪಾಲ ಪ್ರದೇಶದ ಎರಡು ಕುಟುಂಬಗಳು ತೆರಳಿವೆ. ಈ ಮೂಲಕ...

ನಿಮ್ಮ ವಿತ್ತೀಯ ಗುಣದ ಮೂಲವನ್ನು ಗುರುತಿಸಲು ಸಫ‌ಲರಾದಿರಿ ಎಂದರೆ ನಿಮ್ಮ ಹಣಕಾಸು ವರ್ತನೆಯನ್ನು ಬದಲಿಸಿಕೊಳ್ಳಬಲ್ಲಿರಿ. ಆಗ ಮಾತ್ರ "ಯಾಕೋ ಕೈಯಲ್ಲಿ ಹಣವೇ...

ಪಡುಪಣಂಬೂರು: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಕಳೆದ ವರ್ಷ ಜು.15ರಂದು ಸ್ಥಳೀಯ ಬಾಲಕ ನಿಶಾನ್‌ ಕುಮಾರ್‌ (15) ಮೀನು...

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಗುರುವಾರ ಕೊಂಚ ತಗ್ಗಿದೆಯಾದರೂ ಜೀವನದಿ ಕಾವೇರಿಯ ಪ್ರವಾಹ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಿ, ಬಿರುಸಿನ...

ಕುಂದಾಪುರ: ಸಹಕಾರಿ ಸಂಘಗಳಿಂದ ಹಾಗೂ ಬ್ಯಾಂಕುಗಳಿಂದ ಬೆಳೆ ಸಾಲ ಪಡೆಯುವಾಗ ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಗೆ ಸೇರ್ಪಡೆ ಕಡ್ಡಾಯ ಮಾಡಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿಮೆ...

ಗ್ರಾಮಸ್ಥರಿಂದಲೇ ಶ್ರಮದಾನ ನಡೆಯಿತು

ಪುನರೂರು : ಕಿನ್ನಿಗೋಳಿ ಗ್ರಾಮ ಪಂಚಾಯತ್‌ ವ್ಯಾಪ್ತಿ ಕುಕ್ಕುದಕಟ್ಟೆಯಿಂದ ಕೆಳಗಿನ ಪುನರೂರು ಕಾಮತ್‌ ಮಿಲ್ಲು ಹಾಗೂ ಕಳೆಗಿನ ರಸ್ತೆಯ ಇಕ್ಕಲೆಯಲ್ಲಿ ಪೂದೆ ನಿರ್ವಹಣೆ ಹಾಗೂ ಚರಂಡಿ ಕಾಮಗಾರಿ...

ಒಡಹುಟ್ಟಿದವರ ನಡುವೆಷ್ಟು ಛಿನ್ನ? ಮೈಹೋಲುವವರ ಮನಸೇಕೆ ಭಿನ್ನ?! 
-ಸುಮ್ಮಗೊಂದು ಸಾಲು.

ಕೆ.ಸಿ.ನಗರದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಕೆ.

ತಲಪಾಡಿ: ಕುಡಿಯುವ ನೀರೇ ಇಲ್ಲಿನ ಪ್ರಮುಖ ಸಮಸ್ಯೆ. ಮಾರ್ಚ್ ತಿಂಗಳು ಬಂತೆಂದರೆ ಎಲ್ಲೆಲ್ಲೂ ನೀರಿಗೆ ತತ್ವಾರ. ಹಲವು ವರ್ಷಗಳ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ.

ಬಂಟ್ವಾಳ: ಮನಪಾ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ನೂತನ ಡ್ಯಾಂನಿಂದ ಮುಳುಗಡೆಗೊಳ್ಳುವ ಪ್ರದೇಶದ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಗೆ...

ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ದುರ್ದೈವಿಗಳಿಗೆ ಸರಕಾರಗಳ ವತಿಯಿಂದ ಪರಿಹಾರ ನೀಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಸುಪ್ರೀಂನ  ಸಂವಿಧಾನ ಪೀಠ ಮಂಗಳವಾರ...

ತತ್‌ಕ್ಷಣ ಸ್ಪಂದಿಸಿ ಕಾರ್ಯತತ್ಪರತೆ ಮೆರೆದ ಕಾರ್ಕಳ ತಾಲೂಕಾಡಳಿತ...

ತತ್‌ಕ್ಷಣ ಸ್ಪಂದಿಸಿ ಕಾರ್ಯತತ್ಪರತೆ ಮೆರೆದ ಕಾರ್ಕಳ ತಾಲೂಕಾಡಳಿತ

ಶಾಂತಿಮೊಗರಿನಲ್ಲಿ ನಿರ್ಮಿಸಲಾದ ಸೇತುವೆ.

ಸವಣೂರು: ಹಲವು ದಶಕಗಳ ಬಹುಬೇಡಿಕೆಯೊಂದು ಶಾಂತಿಮೊಗರು ಸೇತುವೆ ನಿರ್ಮಾಣದೊಂದಿಗೆ ಈಡೇರಿದೆ. ಆದರೆ ಸೇತುವೆ ನಿರ್ಮಾಣಕ್ಕಾಗಿ ಭೂಮಿ ನೀಡಿದವರಿಗೆ ಲೋಕೋಪಯೋಗಿ ಇಲಾಖೆ ಪರಿಹಾರ ನೀಡಲು ಮೀನ ಮೇಷ...

ಗದಗ: ರೋಣ ತಾಲೂಕಿನ ಸವಡಿ ಗ್ರಾಮದ ಕೊಳವೆಬಾವಿ ಕೇಸಿಂಗ್‌ ಪೈಪ್‌ ಬದಲಿಸುವ ವೇಳೆ ಮಣ್ಣು ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮತ್ತೂಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘ‌ಟನೆಯ...

ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ವ್ಯಾಪಿಸಿದ್ದ ಬೆಂಕಿ ಅನಾಹುತ ನಿಯಂತ್ರಿಸಲು ಹೋಗಿ ಮೃತಪಟ್ಟ ಅರಣ್ಯ ಸಿಬಂದಿ ಮರಿಗೆಪ್ಪ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 2 ಲಕ್ಷ ರೂ. ಪರಿಹಾರ...

Back to Top