CONNECT WITH US  

ಪುದುಚೇರಿ: ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿ 9 ಹೊಸ ತಂಡಗಳಿಗೆ ಆಡಲೇನೋ ಬಿಸಿಸಿಐ ಅವಕಾಶ ಕೊಟ್ಟಿದೆ. ಆದರೆ ಸ್ಥಳೀಯವಾಗಿ ಯೋಗ್ಯ ಆಟಗಾರರಿಲ್ಲದೇ ಸಂಬಂಧಪಟ್ಟ ರಾಜ್ಯಗಳು ಪರದಾಡುತ್ತಿವೆ....

ದುಬಾೖ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ವಾಪಸಾದರೂ ಸ್ವಲ್ಪವೇ ಹೊತ್ತಿನಲ್ಲಿ ಗಾಯಾಳಾಗಿ ಹೊರನಡೆದ ವಿದ್ಯಮಾನ ಸಂಭವಿಸಿದೆ. ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯಕ್ಕಾಗಿ ಭಾರತ 2...

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 4-1 ಅಂತರದ ಭಾರೀ ಸೋಲು ಅನುಭವಿಸಿದ ಭಾರತ ತಂಡದ ವಿರುದ್ಧ ಟೀಕೆಗಳ ಸುರಿಮಳೆಯೆ ಹರಿದಿದೆ. ಈ ಬೆನ್ನಲ್ಲೇ, ಆಡಿದರಷ್ಟೇ ತಂಡದಲ್ಲಿ...

ಹೊಸದಿಲ್ಲಿ: ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟಿಗರ ಹಾಗೂ ಕೋಚ್‌ ರವಿಶಾಸ್ತ್ರಿ ಅವರ ವೇತನ ವಿವರವನ್ನು ಬಿಸಿಸಿಐ ಪ್ರಕಟಿಸಿದೆ. ರವಿಶಾಸ್ತ್ರಿ 3 ತಿಂಗಳಿಗೆ ಪಡೆಯುವ ಸಂಭಾವನೆ,...

ದುಬಾೖ: ಬಿಸಿಸಿಐನ ಪ್ರಬಲ ವಿರೋಧವಿದ್ದರೂ ಏಶ್ಯ ಕಪ್‌ ಕ್ರಿಕೆಟ್‌ ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲವೆಂದು ಸಂಘಟಕರು ತಿಳಿಸಿದ್ದಾರೆ. ಇದನ್ನು ಬಿಸಿಸಿಐ ಕೂಡ ಖಚಿತಪಡಿಸಿದೆ.

ಮುಂಬಯಿ: ಲೋಧಾ ಸಮಿತಿ ಶಿಫಾರಸುಗಳು ಕಸುವು ಕಳೆದುಕೊಂಡಿವೆ. ಇದು ನನಗೆ ಬೇಸರ ಉಂಟು ಮಾಡಿದೆ ಎಂದು

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಮುಂಬೈನಲ್ಲಿ ಶುಕ್ರವಾರ ಸಂದರ್ಶನ ನಡೆಸಲಿದೆ.

ಹೊಸದಿಲ್ಲಿ: ಕಳೆದ 2 ವರ್ಷಗಳಿಂದ ಬಿಸಿಸಿಐ ಮತ್ತು ಅದರ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಬಿಸಿಸಿಐನ ಸಂವಿಧಾನ ಬದಲಾವಣೆ...

ಹುಬ್ಬಳ್ಳಿ: ಮ್ಯಾಚ್‌ಫಿಕ್ಸಿಂಗ್‌ ಸಮಸ್ಯೆ ಕೆಪಿಎಲ್‌ನಲ್ಲೂ ಕಾಣಿಸಿಕೊಳ್ಳಬಾರದು ಎಂಬ ಕಾರಣದಿಂದ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳ ಕೂಟದ ವೇಳೆ ಕಾರ್ಯ ನಿರ್ವಹಿಸಲಿದೆ. ನಿಗ್ರಹದಳದ ಕಾರ್ಯದರ್ಶಿ...

ಮ್ಯಾಂಚೆಸ್ಟರ್‌: ಭಾರತದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹಾ ಮ್ಯಾಂಚೆಸ್ಟರ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಬಿಸಿಸಿಐ ತನ್ನ ಅಧಿಕೃತ...

ಮುಂಬಯಿ: 2018ರ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ‌ ದೀರ್ಘ‌ ಪ್ರವಾಸ ಮುಗಿಸಿ ದಣಿದಿರುವ ಭಾರತ ಅದು ಮುಗಿಯುತ್ತಲೇ...

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಭಾರತ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್‌ ಕಡ್ಡಾಯಗೊಳಿಸಿದೆ. ಈ ಬೆನ್ನಲ್ಲೇ ಭಾರತದ ಮಾಜಿ ಆರಂಭಕಾರ ಗೌತಮ್‌ ಗಂಭೀರ್‌ ತಮಾಷೆಯ ವಿಡಿಯೋವೊಂದರ ಮೂಲಕ...

ಮುಂಬಯಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹಾಗೆ ವಾಸ್ತವವಾಗಿ ಆಗಿದ್ದೇನು, ಅವರು ತಂಡದಿಂದ ನಿಜಕ್ಕೂ ಹೊರಬೀಳಲು ಗಾಯ ಕಾರಣವೇ ಅಥವಾ ಬೇರೆನಾದರೂ ಕಾರಣವೇ ಎಂಬ...

ಹೊಸದಿಲ್ಲಿ: ಹಗರಣಗಳಿಗೆ ಸಿಲುಕಿ ಒಳಗೊಳಗೇ ಕುದಿಯುತ್ತಿರುವ ಬಿಸಿಸಿಐನಲ್ಲಿ ಮತ್ತೂಂದು ಬಿರುಗಾಳಿ ಎದ್ದಿದೆ. ಆದರೆ ಪ್ರಕರಣ ನೇರವಾಗಿ ತನಗೆ ಸಂಬಂಧಿಸಿದ್ದಲ್ಲ ಎನ್ನುವುದು ಸದ್ಯ ಬಿಸಿಸಿಐಗೆ...

ಹೊಸದಿಲ್ಲಿ: ಇಂಗ್ಲೆಂಡಿಗೆ ಅವರದೇ ನೆಲದಲ್ಲಿ ಭೀತಿಯೊಡ್ಡುತ್ತಿರುವ ಭಾರತದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಫ‌ುಟ್‌ಬಾಲ್‌ ಅಭಿಮಾನಿಯೂ ಹೌದು. ವಿಶ್ವಕಪ್‌ ಆರಂಭದ ವೇಳೆ ಅವರು ಬ್ರಝಿಲ್‌...

ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ತರಬೇತುದಾರ ತುಷಾರ್‌ ಅರೋಠೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತಂಡದಲ್ಲಿನ ಕೆಲವು ತಾರಾ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯದ...

ಮುಂಬಯಿ: ರಾಜ್ಯ ಮಟ್ಟದ ಕ್ರಿಕೆಟ್‌ ಟಿ20 ಲೀಗ್‌ಗಳ ಆಯೋಜನೆಗೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯ ಮಟ್ಟದ ಕ್ರಿಕೆಟ್‌ ಸಂಸ್ಥೆಗಳಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಹೊಸ ಮಾರ್ಗ...

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ ತಂಡ ಒಟ್ಟು 203 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದ್ದು, ಈ ಮೂಲಕ ಅತಿ ಹೆಚ್ಚು ಪಂದ್ಯಗಳಲ್ಲಿ ತೊಡಗಿಸಿಕೊಳ್ಳಲಿರುವ ತಂಡಗಳ...

ನವದೆಹಲಿ: ಬಿಸಿಸಿಐನ ನಿಯೋಜಿತ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ನಡುವೆ ಮತ್ತೂಂದು ಸುತ್ತಿನ ತಿಕ್ಕಾಟ ಆರಂಭವಾಗಿದೆ. ಹಂತಹಂತವಾಗಿ ಬಿಸಿಸಿಐನ ಸಂಪೂರ್ಣ ನಿಯಂತ್ರಣ...

ನವದೆಹಲಿ: ಬಿಸಿಸಿಐನ ವಿರೋಧದ ಮಧ್ಯೆಯೂ ಕಳೆದ ವರ್ಷ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಏಕದಿನ ಕ್ರಿಕೆಟ್‌ ಲೀಗ್‌ ಆರಂಭಿಸಲು ತೀರ್ಮಾನ ಮಾಡಿತ್ತು. ಈಗ ಅದರ ರೂಪುರೇಷೆಗಳನ್ನು...

Back to Top