CONNECT WITH US  

ಇಲ್ಲಿಯವರೆಗೆ ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ "ವಜ್ರಮುಖಿ' ಚಿತ್ರದ ಕೆಲಸಗಳನ್ನು ಪೂರ್ಣಗೊಂಡಿದ್ದು ಇದೀಗ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ.

ಚಿಂತಾಮಣಿ: ಕನ್ನಡದ ಖಾಸಗಿ ವಾಹಿಯೊಂದರಲ್ಲಿ ನಡೆಯುವ ಬಿಗ್‌ಬಾಸ್‌ ರಿಯಾಲಿಟಿ ಶೋನ 6ನೇ ಆವೃತಿ ಯಲ್ಲಿ ವಿನ್ನರ್‌ ಆದ ತಾಲೂಕಿನ ಬಟ್ಲ ಹಳ್ಳಿ ಗ್ರಾಮದ ರೈತನ ಮಗ ಶಶಿ ಕುಮಾರ್‌ ಭಾನುವಾರ ತವರಿಗೆ...

ಬೆಂಗಳೂರು: ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ಬಿಗ್‌ ಬಾಸ್‌ 6ನೇ ಆವೃತ್ತಿ ಮುಕ್ತಾಯವಾಗಿದ್ದು, ಆಧುನಿಕ ರೈತ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದ ಶಶಿಕುಮಾರ್‌ ವಿಜೇತರಾಗಿ ಆಯ್ಕೆಯಾಗಿದ್ದಾರೆ.

ಹುಣಸೂರು: ಅಕ್ಷರ ದಾಸೋಹ ಯೋಜನೆ ಯಡಿ ಕರ್ತವ್ಯ ನಿರ್ವಹಿಸುವ ತಾಲೂಕಿನ ಎಲ್ಲಾ ಶಾಲೆಗಳ ಅಡುಗೆ ಸಿಬ್ಬಂದಿಗೆ ತಾಲೂಕು ಪಂಚಾಯಿತಿ ಅನುದಾನದಡಿ ಸಮವಸ್ತ್ರ ವಿತರಿಸಲಾಗುವುದು ಎಂದು ತಾಲೂಕು ಪಂಚಾಯ್ತಿ...

ನಿರ್ದೇಶಕ ಸಿದ್ಧಾರ್ಥ್ ಕಥೆ ಮಾಡಿ­ಕೊಂಡು ಹೀರೋಗಾಗಿ ಹುಡುಕಾಡುತ್ತಿದ್ದರಂತೆ. ಆಗ ಅವರ ಗೆಳೆಯರೊಬ್ಬರು, "ಶಶಿಕುಮಾರ್‌ ಮಗನನ್ನು ಒಮ್ಮೆ ನೋಡಿ' ಎಂದರಂತೆ. ಕಟ್‌ ಮಾಡಿದರೆ, ಸಿದ್ಧಾರ್ಥ್ ಹಿರಿಯ ನಟ ಶಶಿಕುಮಾರ್‌ ಅವ­...

ಉದಯವಾಣಿ ದೆಹಲಿ ಪ್ರತಿನಿಧಿ: ಕರ್ನಾಟಕ ರಾಜ್ಯದಲ್ಲಿ 200 ಕೋಟಿ ರೂ. ವೆಚ್ಚದ ಸೋಲಾರ್‌ ಪಾರ್ಕ್‌ ನಿರ್ಮಾಣ ಸೇರಿದಂತೆ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಪೂರಕವಾದ ಕಾರ್ಯಕ್ರಮಗಳಿಗೆ ಕೇಂದ್ರ...

ದೇವನಹಳ್ಳಿ: ಶಾಲೆಗಳಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಸರ್ಕಾರ ವೈಜಾnನಿಕ ರೀತಿಯಲ್ಲಿ ತನಿಖೆ ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಉಪಸಭಾಪತಿ ಪುಟ್ಟಣ್ಣ ಆಗ್ರಹಿಸಿದರು.

Back to Top