CONNECT WITH US  

ಶ್ರಾವಣವೆಂದರೆ ಹಬ್ಬಗಳ ಸಾಲು. ಪೊರೆಯುವ ದೇವಿಗೆ ಅಕಲಂಕ ಭಕ್ತಿ, ಶ್ರದ್ಧೆಯಿಂದ ಅರ್ಚಿಸಿ, ಪೂಜಿಸಲು ಧಾರ್ಮಿಕ ನಿಷ್ಠೆ , ಭಕ್ತಿಯುಳ್ಳ  ಮನೆ-ಮನೆಗಳ ಸದಸ್ಯರು ಹಬ್ಬಗಳ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲೂ...

ಶ್ರಾವಣ ಮಾಸ ಎಂದರೆ ಪ್ರತಿ ಮನೆಯಲ್ಲೂ ಸಂಭ್ರಮ ನೆಲೆಯಾಗುತ್ತದೆ. ಒಂದೆಡೆ ಸಾಲು ಸಾಲು ಹಬ್ಬಗಳ ಸಂಭ್ರಮವಾದರೆ ಮತ್ತೊಂದೆಡೆ ಮನೆಯೊಳಗೆ ಸಾಂಪ್ರದಾಯಿಕ ಆಚರಣೆಗಳು ಗರಿಗೆದರ ತೊಡಗುತ್ತದೆ. ಹಿಂದೆ ಪ್ರತಿ ಮನೆಯಲ್ಲೂ ...

ಶ್ರಾವಣ ಮಾಸಕ್ಕೂ ಹೆಣ್ಮಕ್ಕಳಿಗೂ ಅವಿನಾಭಾವ ಸಂಬಂಧ. ಎಲ್ಲರ ಮನೆಯಲ್ಲೂ ಸುಂದರವಾದ ಗೌರಿ ಮೂರ್ತಿಗಳು ಹೊಸ ವಸ್ತ್ರ, ಒಡವೆ, ವಿದ್ಯುದ್ದೀಪಗಳ ಅಲಂಕಾರ. ಈ ಸಮಯದಲ್ಲಿ ಮುತ್ತೆ„ದೆಯರು ಅವರಿವರ ಮನೆಯ ಪೂಜಾ...

ದಾವಣಗೆರೆ: ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಎಲ್ಲ ಕ್ಷೇತ್ರದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತೊಗಟವೀರ ಸಮಾಜದ ಕುಲಗುರು ಶ್ರೀ ದಿವ್ಯಾಜ್ಞಾನಾನಂದ ಸ್ವಾಮೀಜಿ ...

ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು.

ಬೀದರ: ಲಿಂಗಾಯತರ ಜಾಥಾ ಬಳಿಕ ವೀರಶೈವರು-ಲಿಂಗಾಯತರ ನಡುವಿನ ಜಟಾಪಟಿ ತಾರಕಕ್ಕೇರುತ್ತಿದೆ. ಕರ್ನಾಟಕದಲ್ಲಿ ವೀರಶೈವರೇ ಇಲ್ಲ. ಇಲ್ಲಿರುವವರೆಲ್ಲರೂ ಲಿಂಗಾಯತರೇ ಎಂಬ ಮಠಾಧೀಶರ ಹೇಳಿಕೆ...

ಶ್ರಾವಣ ಮಾಸ ಬಂತೆಂದರೆ ಹಬ್ಬ ಹರಿದಿನಗಳು ಪ್ರಾರಂಭವಾದಂತೆ. ಹಬ್ಬಗಳ ಹೆಬ್ಟಾಗಿಲು ಶ್ರಾವಣ ಅನಿಸಿಕೊಂಡಿದೆ. ಶ್ರಾವಣ ಕಳೆದು ಭಾದ್ರಪದ ಮಾಸ ಬಂದಾಗ ಚೌತಿಯ ಗೌಜಿ. ಅಂತೆ ಹಬ್ಬಗಳ ಸಡಗರಕ್ಕೆ ಶ್ರಾವಣ ಮಾಸ ನಾಂದಿ...

ಕಾರ್ಕಳ: ಮತ್ತೆ ಬಂದಿದೆ ಶ್ರಾವಣ, ಎಲ್ಲೆಲ್ಲೂ ಹರುಷದ ತೋರುಣ ಎನ್ನುವ ಹೊಸ ಸಾಲೊಂದು ಹೊಳೆದರೆ ಅದು ಈ ಶ್ರಾವಣ ಮಾಸದಲ್ಲಿಯೇ. ಆಷಾಢ ಕಳೆದು ಶ್ರಾವಣ ಮಾಸ ಅಡಿ ಇಟ್ಟಾಗ ಸುತ್ತಲಿನ ಪರಿಸರ...

ಆಷಾಢ ಮುಗಿಯುತ್ತದೆ ಎನ್ನುವಾಗ ಶ್ರಾವಣ ಮಾಸ ಕುಣಿಯುತ್ತ ಬರುತ್ತದೆ.  ಶ್ರಾವಣ ಮಾಸವೆಂದರೆ ಎಲ್ಲರಿಗೂ ತಿಳಿದ ಸಂಗತಿಯೇ. ಅದು ಹಬ್ಬಗಳ ಸಾಲನ್ನೇ ತರುತ್ತದೆ. ಭೀಮನ ಅಮಾವಾಸ್ಯೆ, ನಾಗರಪಂಚಮಿ, ಶ್ರಾವಣ ಶುಕ್ರವಾರಗಳು,...

ತೆಕ್ಕಟ್ಟೆ: ನಿಸರ್ಗವನ್ನು ಆರಾಧಿಸುವ ನಿಟ್ಟಿನಿಂದ ಹಿಂದೂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವತೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಎಲ್ಲ ದುರಿತಗಳನ್ನು ನಿವಾರಿಸಿ...

ಬೀದರ: ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಶ್ರಾವಣದ ಮೊದಲನೆ ಸೋಮವಾರ ಬೆಳಗ್ಗೆ "ಸಾಮೂಹಿಕ ಇಷ್ಟಲಿಂಗ' ಪೂಜೆಯೊಂದಿಗೆ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳನ್ನು...

ದಾವಣಗೆರೆ: ಶ್ರಾವಣ ಮಾಸದ ಪ್ರಯುಕ್ತ ಜು.24 ರಿಂದ ಆ.21ರ ವರೆಗೆ ಕಲ್ಯಾಣ ದರ್ಶನ ಪ್ರವಚನ, ಶ್ರೀ ಜಯದೇವ
ಜೋಳಿಗೆ, ಹಾಲು ಕುಡಿಸುವ ಹಬ್ಬ, ಕಂಠ ಪಾಠ, ವೇಷಭೂಷಣ, ಭಾಷಣ, ವಚನ ಗಾಯನ...

ವಿಜಯಪುರ: ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸದ ಬೆನಕನ ಹುಣ್ಣಿಗೆ ಸಮೀಪಿಸಿರುವ ಈ ಹಂತದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬುಧವಾರ ಸುರಿದ ಜಿಟಿ ಜಿಟಿ ಮಳೆ ಶ್ರಾವಣ ಸಂಭ್ರಮದ ಅನುಭವ ನೀಡತೊಡಗಿದೆ. ...

ಕಲಬುರಗಿ: ನಗರದ ಗಂಗಾನಗರ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿನ ಮಾತಾ 
ಮಾಣಿಕೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು.

ಮುಳಬಾಗಿಲು: ತಾಲೂಕಿನ ಘಟ್ಟು ಶ್ರೀವೆಂಕಟರವಣಸ್ವಾಮಿ ದೇವಾಲಯ ಸಮೀಪ 1 ಕೋಟಿ ರೂ.,ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಜಿ....

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮೈತಾಳಿದ ಎನ್ನಲಾದ ಶ್ರೀಕೃಷ್ಣ ನಮ್ಮ ಬದುಕಿನೊಂದಿಗೆ ಬೆರೆಯುವ ಒಂದು ರೂಪಕ. "ಕೃಷ್ಣ' ಇದೊಂದು ನಾಮಭೂಯಿಷ್ಠ ಎನ್ನಬಹುದಾದ ಆಪ್ಯಾಯಮಾನ ಅನುಭೂತಿ. ಮೇಘದ ಮಾಯೆ, ನೀಲದ...

ದೇವತೆಗಳು ಧರೆಗಿಳಿದು ಸಾಲು ಸಾಲಾಗಿ ಬಂದು, ಪೂಜೆಯನ್ನೊಪ್ಪಿಕೊಂಡು ವರ ನೀಡುವ ಈ ಮಾಸ ಶ್ರಾವಣ ಮಾಸ.

ದೊಡ್ಡಬಳ್ಳಾಪುರ: ಸುಡು ಬಿಸಿಲು ಮತ್ತು ಬರಗಾಲದ ಮಧ್ಯೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಮಹಿಳೆಯರು ತಾಲೂಕಿನಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಪಾವಗಡ: ಬಯಲುಸೀಮೆಯ ಪ್ರಸಿದ್ಧ ಇಲ್ಲಿನ ಶನೇಶ್ವರ ದೇವಾಲಯಕ್ಕೆ ಶ್ರಾವಣ ಮಾಸ ಪ್ರಯುಕ್ತ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ವ್ಯಾಪಕ ಏರ್ಪಾಡು ಮಾಡಲಾಗಿದೆ ಎಂದು ದೇವಾಲಯ...

Back to Top