Indian cricket

 • ಭಾರತೀಯ ಕ್ರಿಕೆಟಿಗೆ ಸವಾಲಿನ ವರ್ಷ: ಗಂಗೂಲಿ

  ಹೊಸದಿಲ್ಲಿ: ಭಾರತದ ಕ್ರಿಕೆಟ್‌ ತಂಡಕ್ಕೆ ಮುಂದಿನ ವರ್ಷ ನಿಜವಾದ ಸವಾಲು ಎದುರಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ ಸರಣಿಯನ್ನು ಗೆಲ್ಲುವ ಮೂಲಕ ವಿರಾಟ್‌ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿರಬಹುದು,…

 • ಪಿಂಕ್‌ ಬಾಲ್‌ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

  ಇಂದೋರ್‌: ಭಾರತದ ಪ್ರಪ್ರಥಮ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಇನ್ನೂ 10 ದಿನಗಳಿವೆಯಾದರೂ ನಾಯಕ ವಿರಾಟ್‌ ಕೊಹ್ಲಿ ಸಹಿತ ಟೀಮ್‌ ಇಂಡಿಯಾ ಆಟಗಾರರು ಮಂಗಳವಾರವೇ ಪಿಂಕ್‌ ಬಾಲ್‌ ಮೂಲಕ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದರು. ಇಲ್ಲಿ ಗುರುವಾರದಿಂದ ಸರಣಿಯ ಮೊದಲ ಟೆಸ್ಟ್‌…

 • ರಾಂಚಿ: ರೋಹಿತ್‌ ಮಿಂಚಿನ ಶತಕ : ಸರಣಿಯಲ್ಲಿ ರೋಹಿತ್‌ 3ನೇ ಸೆಂಚುರಿ

  ರಾಂಚಿ: ರೋಹಿತ್‌ ಶರ್ಮ ಮತ್ತೆ ದಕ್ಷಿಣ ಆಫ್ರಿಕಾ ಮೇಲೆ “ಶತಕ ಸವಾರಿ’ ಮಾಡಿದ್ದಾರೆ. ರಾಂಚಿ ಟೆಸ್ಟ್‌ ಪಂದ್ಯದ ಮೊದಲ ದಿನ ಅಜೇಯ 117 ರನ್‌ ಬಾರಿಸಿ ಭಾರತವನ್ನು ದೊಡ್ಡ ಕುಸಿತದಿಂದ ಪಾರು ಮಾಡಿದ್ದಾರೆ. ಇವರಿಗೆ ಅಜಿಂಕ್ಯ ರಹಾನೆ ಅಮೋಘ…

 • ಬಂಗಾಳ ಕ್ರಿಕೆಟಿಗೆ ಮತ್ತೆ ಗಂಗೂಲಿಯೇ ಅಧ್ಯಕ್ಷ?

  ಕೋಲ್ಕತಾ: ನೂತನ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತೀಯ ಕ್ರಿಕೆಟ್‌ ಸಂಸ್ಥೆಗಳಿಗೆ, ದೇಶಾದ್ಯಂತ ಸೆ. 28ರಂದು ಚುನಾವಣೆ ನಡೆಯಲಿದೆ. ಬಂಗಾಲ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅವಿರೋಧವಾಗಿ ಪುನರಾಯ್ಕೆಯಾಗಲು ಸಿದ್ಧವಾಗಿದ್ದಾರೆ. ಆದರೆ ಅವರ ಅಧಿಕಾರಾವಧಿ ಕೇವಲ 10 ತಿಂಗಳು ಮಾತ್ರ!…

 • ಕೊಹ್ಲಿ ನಾಯಕತ್ವದ ತಾಕತ್ತಿಗೆ ಇವು ಸಾಕ್ಷಿ

  ಸಮಕಾಲೀನ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಹೆಸರು ಗಳಿಸಿದ್ದಾರೆ. ಇದನ್ನು ಪ್ರಶ್ನೆ ಮಾಡುವುದು ಕಷ್ಟ. ಟೆಸ್ಟ್‌ನಲ್ಲಿ 25, ಏಕದಿನದಲ್ಲಿ 41 ಶತಕ ಗಳಿಸಿರುವ ಅವರು ಹೀಗೆ ಆಡಿಕೊಂಡು ಹೋದರೆ, ಸಚಿನ್‌ ತೆಂಡುಲ್ಕರ್‌ ಅವರ ಎಲ್ಲ…

 • ಭಾರತ-ನ್ಯೂಜಿಲ್ಯಾಂಡ್‌: ಸೆಮಿ ಪಂದ್ಯಕ್ಕೆ ಮಳೆ ಅಡ್ಡಿ

  ಮ್ಯಾಂಚೆಸ್ಟರ್‌: ಭಾರೀ ನಿರೀಕ್ಷೆಯ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮಂಗಳ ವಾರದ ಮೊದಲ ವಿಶ್ವಕಪ್‌ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕಿವೀಸ್‌ 46.1 ಓವರ್‌ಗಳ ಆಟವಾಡಿದ ವೇಳೆ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿದೆ. ಆಗ…

 • ಮುಂದಿನ ವರ್ಷ ಭಾರತ ತಂಡ ನ್ಯೂಜಿಲ್ಯಾಂಡಿಗೆ

  ಹೊಸದಿಲ್ಲಿ: ಮುಂದಿನ ವರ್ಷಾರಂಭದಲ್ಲಿ ಭಾರತೀಯ ಕ್ರಿಕೆಟ್‌ ತಂಡ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ 5 ಟಿ20 ಪಂದ್ಯ, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು.ಟಿ20 ಸರಣಿ ಜ. 24ರಿಂದ ಆರಂಭವಾಗಲಿದೆ. ಬಳಿಕ ಏಕದಿನ…

 • ದೇಶೀ ಕ್ರಿಕೆಟ್‌ನಲ್ಲಿ ಭಾರೀ ವಂಚನೆ

  ಹೊಸದಿಲ್ಲಿ: ದೇಶಿ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಭಾರೀ ವಂಚನೆ ಪ್ರಕರಣವೊಂದು ಬಯಲಿಗೆ ಬಂದಿದೆ. ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್‌, ಮಣಿಪುರ, ಜಾರ್ಖಂಡ್‌ ರಣಜಿ ತಂಡದಲ್ಲಿ ಸ್ಥಾನ ನೀಡುತ್ತೇವೆಂದು ಹೇಳಿ 80 ಲಕ್ಷ ರೂ. ಮೋಸ ಮಾಡಿರುವ ಸ್ಫೋಟಕ ಸುದ್ದಿ…

 • ಶಂಕಿತ ಅಗ್ರ 9 ಮಂದಿ ಕ್ರಿಕೆಟಿಗರ ವಿರುದ್ಧ ಫಿಕ್ಸಿಂಗ್‌ ವಿಚಾರಣೆ?

  ನವದೆಹಲಿ: ಭಾರತ ಕ್ರಿಕೆಟ್‌ನಲ್ಲಿ ಮತ್ತೂಮ್ಮೆ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದುವರೆಗೆ ಬೂದಿ ಮುಚ್ಚಿದ ಕೆಂಡದಂತಿರುವ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣ ಮತ್ತೆ ಮುನ್ನೆಲೆಗೆ ಬರುವ ಪರಿಸ್ಥಿತಿಯೊಂದು ತೆರೆದುಕೊಂಡಿದೆ. 2013ರ ಐಪಿಎಲ್‌ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣದ ತನಿಖೆ ನಡೆಸಿದ್ದ ಮುಕುಲ್‌ ಮುದ್ಗಲ್‌ ಸಮಿತಿ…

 • ಇವು ಭಾರತ ಕ್ರಿಕೆಟ್ ನಲ್ಲಿ ತಲ್ಲಣ ಮೂಡಿಸಿದ ವಿವಾದಗಳು..!

  ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ. ಭಾರತೀಯ ಉಪಖಂಡದಲ್ಲಿ ಕ್ರಿಕೆಟ್ ಜನರ ಮನಸ್ಸಿನಲ್ಲಿ ಧರ್ಮವೇ ಆಗಿದೆ. ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್ ನಲ್ಲಿ ವಿವಾದಗಳಿಗೇನು ಕಡಿಮೆಯಿಲ್ಲ. ಭಾರತ ಕ್ರಿಕೆಟ್ ತಂಡದಲ್ಲೂ ಇಂತಹ ವಿವಾದಗಳು ನಡೆದಿವೆ, ಅವು ವಿಶ್ವ ಮಟ್ಟದಲ್ಲಿ…

 • ಭಾರತದ ನಿರಾಕರಣೆ: ಹಗಲು-ರಾತ್ರಿ ಟೆಸ್ಟ್‌  ರದ್ದು

  ಸಿಡ್ನಿ: ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಆಯೋಜಿಸುವುದನ್ನು ರದ್ದುಗೊಳಿಸಿದೆ. ಇದರ ಬದಲು ಬೆಳಗ್ಗಿನ ಅವಧಿಯಲ್ಲಿ ಈ ಟೆಸ್ಟ್‌ ನಡೆಸಲಾಗುತ್ತದೆ ಎಂದು ಆಸ್ಟ್ರೇಲಿಯ ಕ್ರಿಕೆಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಅಡಿಲೇಟ್‌ನಲ್ಲಿ ಡಿ. 6ರಿಂದ 10ರ ವರೆಗೆ ನಡೆಯುವ…

 • ಸೌರವ್‌ ಗಂಗೂಲಿ  ಅದ್ಭುತ, ಅಪರಿಪೂರ್ಣ ಅಧ್ಯಾಯ

  ಸೌರವ್‌ ಗಂಗೂಲಿ…ಭಾರತೀಯ ಕ್ರಿಕೆಟ್‌ನ ಒಂದು ವರ್ಣರಂಜಿತ ಅಧ್ಯಾಯ, ಒಂದು ಅಪರಿಪೂರ್ಣ ಹೆಸರು, ಒಂದು ಹೊಸ ಆಯಾಮ, ಒಂದು ನಿತ್ಯಸ್ಫೂರ್ತಿ, ಸದಾ ಕಾಡುವ ನೋವು, ಒಂದು ದುರಂತ, ಒಂದು ಅದ್ಭುತ…! ಎಲ್ಲವೂ ಇದ್ದೂ ಏನೂ ಇಲ್ಲದ, ಏನೂ ಇಲ್ಲದೆಯೂ ಎಲ್ಲವನ್ನೂ…

 • 26 ವರ್ಷದ ಕ್ರಿಕೆಟಿಗರ ಪಡೆಗಿಂತ ಧೋನಿ ಶ್ರೇಷ್ಠ: ರವಿಶಾಸ್ತ್ರೀ

  ಹೊಸದಿಲ್ಲಿ: 26 ವರ್ಷದ ಕ್ರಿಕೆಟಿಗರ ಪಡೆಗಿಂತ 36ರ ಹರೆಯದ ಧೋನಿಯೇ ಬಲಿಷ್ಠ,. ಸದ್ಯದ ಮಟ್ಟಿಗೆ ಭಾರತೀಯ ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಕ್ರಿಕೆಟಿಗ ಲಭ್ಯವಿಲ್ಲ ಎಂದು ರಾಷ್ಟ್ರೀಯ ಕೋಚ್‌ ರವಿಶಾಸ್ತ್ರೀ ಹೇಳಿದ್ದಾರೆ. ಮಾಜಿ ನಾಯಕನಲ್ಲಿ ಏನಾದರೂ…

 • ಟಿ20: ವಿಶ್ವ ನಂ.1 ಸ್ಥಾನ ವಂಚಿತ ಕೊಹ್ಲಿ

  ಮುಂಬಯಿ: ವಿಶ್ವ ಕ್ರಿಕೆಟ್‌ನಲ್ಲಿ ಏಕಮೇವಾದ್ವಿತೀಯ ಸಾಮ್ರಾಟನಾಗಿ ಮೆರೆಯುತ್ತಿರುವ ವಿರಾಟ್‌ ಕೊಹ್ಲಿ ಮೈಲುಗಲ್ಲು ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದ್ದರು. ಅದಕ್ಕೆ ಚಿಕ್ಕ ತಡೆ ಎದುರಾಗಿದೆ. ಇದೀಗ ಬಿಡುಗಡೆಯಾಗಿರುವ ನೂತನ ಟಿ20 ಶ್ರೇಯಾಂಕದಲ್ಲಿ ಕೊಹ್ಲಿ ವಿಶ್ವ ನಂ.1 ಸ್ಥಾನ ಕಳೆದುಕೊಂಡು 3ನೇ ಸ್ಥಾನಕ್ಕಿಳಿದಿದ್ದಾರೆ….

 • ಕಪಿಲ್‌ ಸ್ಥಾನ ತುಂಬಿದ ಹಾರ್ದಿಕ್‌

  ಭಾರತ ಕ್ರಿಕೆಟ್‌ ಈಗ ವಿಶ್ವ ಕ್ರಿಕೆಟ್‌ ಮೇಲೆ ಆರ್ಥಿಕವಾಗಿಯೂ, ಕ್ರೀಡೆಯ ದೃಷ್ಟಿಯಿಂದಲೂ ಹಿಡಿತ ಹೊಂದಿದೆ. ಈ ದೇಶದಲ್ಲಿ ಸುನೀಲ್‌ ಗಾವಸ್ಕರ್‌ಗೆ ಪರ್ಯಾಯವಾಗಿ ರಾಹುಲ್‌ ದ್ರಾವಿಡ್‌ ಬಂದಿದ್ದಾರೆ, ಸಚಿನ್‌ ತೆಂಡುಲ್ಕರ್‌ಗೆ ಪರ್ಯಾಯವಾಗಿ ವಿರಾಟ್‌ ಕೊಹ್ಲಿ ಬಂದಿದ್ದಾರೆ, ಸ್ಪಿನ್‌ ದಂತಕಥೆಗಳಾದ ಬಿ.ಎಸ್‌.ಚಂದ್ರಶೇಖರ್‌, ಪ್ರಸನ್ನ, ಬೇಡಿಗೆ ಪರ್ಯಾಯವಾಗಿ ಅನಿಲ್‌ ಕುಂಬ್ಳೆ,…

 • ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

  ಕೊಲಂಬೊ: ಆರಂಭಿಕ ಕೆಎಲ್‌ ರಾಹುಲ್‌ ಅಗಮನದಿಂದ ಬಲಿಷ್ಠಗೊಂಡಿರುವ ಭಾರತೀಯ ತಂಡವು ಗುರುವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.  ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ…

 • 6ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ 

  ದುಬಾೖ: ಮಹಿಳಾ ಏಕದಿನ ಕ್ರಿಕೆಟಿಗರ ನೂತನ ರ್‍ಯಾಂಕಿಂಗ್‌ ಯಾದಿ ಬಿಡುಗಡೆಯಾಗಿದ್ದು, ಭಾರತ ತಂಡದ ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕಿ ಮಿಥಾಲಿ ರಾಜ್‌ 2ನೇ ಸ್ಥಾನದಲ್ಲಿದ್ದಾರೆ.  ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ…

 • ಗಾಲೆಯಲ್ಲಿ  ತಿರುಗಲಿ ಗೆಲುವಿನ ಗಾಲಿ…

  ಗಾಲೆ: ವನಿತಾ ವಿಶ್ವಕಪ್‌ ಪಂದ್ಯಾವಳಿಯ ಬಳಿಕ ಭಾರತದ ಕ್ರಿಕೆಟ್‌ ಅಭಿಮಾನಿಗಳ ಗಮನವೆಲ್ಲ ಮತ್ತೆ ಕೊಹ್ಲಿ ಪಡೆಯತ್ತ ಕೇಂದ್ರೀಕೃತಗೊಂಡಿದೆ. ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡ ಬುಧವಾರದಿಂದ ಗಾಲೆಯಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಿದೆ.  ನೆರೆಯ ದ್ವೀಪರಾಷ್ಟ್ರದಲ್ಲಿ ಪೂರ್ಣ ಪ್ರಮಾಣದ…

 • ಮಿಥಾಲಿ ರಾಜ್‌ ವಿಶ್ವದಾಖಲೆ, ವನಿತಾ ಏಕದಿನ ಕ್ರಿಕೆಟಿನ ಗರಿಷ್ಠ ರನ್‌

  ಬ್ರಿಸ್ಟಲ್‌: ಭಾರತೀಯ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ವನಿತಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಆರು ಸಾವಿರ  ರನ್‌ ದಾಟಿ ವಿಶ್ವದಾಖಲೆ ಸ್ಥಾಪಿ ಸಿದರಲ್ಲದೇ ಈ ಸಾಧನೆಗೈದ ಮೊದಲ ಆಟ ಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಸಿಸಿ…

 • ಭಾರತ ಕ್ರಿಕೆಟ್‌ ಕೋಚ್‌ ವಿವಾದಕ್ಕೆ ನಾಳೆ ಮುಕ್ತಿ?

  ಭಾರತೀಯ ಕ್ರಿಕೆಟ್‌ ಮಟ್ಟಿಗಿನ ಒಂದು ಮಹತ್ವದ ಅಧ್ಯಾಯ ಸೋಮವಾರದಿಂದ ಆರಂಭವಾಗಲಿದೆ. ಬಹುದಿನಗಳಿಂದ ವಾದವಿವಾದಕ್ಕೆ ಕಾರಣವಾಗಿದ್ದ ಕೋಚ್‌ ಆಯ್ಕೆ ಗೊಂದಲ ಮುಗಿಯಲಿದೆ. ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಬಿಸಿಸಿಐನ ಉನ್ನತ ಸಲಹಾ ಸಮಿತಿ ನೂತನ ಕೋಚ್‌…

ಹೊಸ ಸೇರ್ಪಡೆ