Program

 • ತಂಬಾಕು ದುಷ್ಪರಿಣಾಮ ಅರಿವಿಗೆ ಕಾರ್ಯಕ್ರಮ

  ಬೆಂಗಳೂರು: ತಂಬಾಕಿನ ದುಷ್ಪರಿಣಾಮ ಕುರಿತು ಕೃಷಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ವಿವಿಧ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ. ತಂಬಾಕು ರಹಿತ ದಿನದ ಹಿನ್ನೆಲೆ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಸಭಾಂಗಣದಲ್ಲಿ…

 • ನಟ ಲೋಕೇಶ್‌ ನೆನಪು ಕಾರ್ಯಕ್ರಮ ನಾಳೆ

  ಮೈಸೂರು: ನಟ ದಿ.ಲೋಕೇಶ್‌ ಅವರ ಜನ್ಮದಿನವನ್ನು ಲೋಕೇಶ್‌ ನೆನಪು ಹೆಸರಿನಲ್ಲಿ ಕಲಾರಂಗಕ್ಕೆ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ನಟಿ ಗಿರಿಜಾ ಲೋಕೇಶ್‌ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ…

 • ಜೋಗೇಶ್ವರಿ ಮಂತ್ರಾಲಯ : ಅಕ್ಷಯ ತೃತೀಯ ಗಂಧಲೇಪನ ಕಾರ್ಯಕ್ರಮ

  ಮುಂಬಯಿ: ಅಕ್ಷಯ ತೃತೀಯ ದಿವಸದ ಪ್ರಯುಕ್ತ ಸರ್ವ ಭಕ್ತರು ವಿಶೇಷವಾಗಿ ದೇವಸ್ಥಾನಗಳಿಗೆ ಹೋಗಿ ರಾಯರ ಅಂತ ರ್ಯಾಮಿಯಾಗಿ ಇರತಕ್ಕಂತಹ ಮೂಲ ರಾಮಚಂದ್ರ ದೇವರು, ಶ್ರೀದೇವಿ-ಭೂದೇವಿ ಸಹಿತನಾದಂತಹ ವೆಂಕಟೇಶ ದೇವರಲ್ಲಿ ನಾವು ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ ಪ್ರಾರ್ಥನೆಗೈದಾಗ ನಮಗೆ ಅಕ್ಷಯ…

 • ಮುದ್ದು ಮೂಡುಬೆಳ್ಳೆ ಅವರ ತುಳು ನಾಟಕ ಪರಂಪರೆ ಕೃತಿ ಬಿಡುಗಡೆ ಕಾರ್ಯಕ್ರಮ

  ಮುಂಬಯಿ: ತುಳು ರಂಗಭೂಮಿ ಕ್ಷೇತ್ರಕ್ಕೆ ಮುದ್ದು ಮೂಡುಬೆಳ್ಳೆಯವರ ತುಳು ನಾಟಕ ಪರಂಪರೆ ಕೃತಿಯು ಒಂದು ಆಚಾರ್ಯ ಕೃತಿಯಾಗಿದೆ ಎಂದು ವಿಶ್ರಾಂತ ಕುಲಪತಿ ಡಾ| ಬಿ. ಎ. ವಿವೇಕ್‌ ರೈ ಅಭಿಪ್ರಾಯಪಟ್ಟರು. ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ…

 • ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಯಶಸ್ವಿ

  ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ವರ್ಷ 5 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದವು. ಈ ವರ್ಷ ಇದುವರೆಗೂ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಹೇಳಿದರು….

 • ನಾಳೆ ವಿಶ್ವ ಮಲೇರಿಯಾ ದಿನ

  ಬೆಂಗಳೂರು: 2022ರ ವೇಳೆಗೆ ಮಲೇರಿಯದಲ್ಲಿ ರಾಜ್ಯವು ಶೂನ್ಯ ಹಂತ ಸಾಧಿಸುವ ಗುರಿ ಹೊಂದಿದ್ದು, ಹೀಗಾಗಿ, ಏ.25ರಂದು ವಿಶ್ವ ಮಲೇರಿಯಾ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಘೋಷ ವಾಕ್ಯದೊಂದಿಗೆ…

 • ನರಸಾಪುರದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ

  ಕೋಲಾರ: ತಾಲೂಕಿನ ನರಸಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಮೊದಲನೇ ಹಂತದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಈ ಕಾರ್ಯಕ್ರಮಕ್ಕೆ ನರಸಾಪುರ ಗ್ರಾಮ ಪಂಚಾಯ್ತಿ ಸದಸ್ಯ ಆಂಜಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿ  ಮಾತನಾಡಿ,…

 • 10, 13ರಂದು ಪಲ್ಸ್‌ ಪೋಲಿಯೋ ಕಾರ್ಯಕ್ರಮ

  ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಐದು ವರ್ಷದೊಳಗಿನ ಮಕ್ಕಳಿಗೆ ಮಾ.10 ಮತ್ತು 13ರಂದು ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ 3,345 ಕಡೆ ಪೋಲಿಯೋ ಬೂತ್‌ಗಳನ್ನು ನಿರ್ಮಿಸಲಾಗಿದೆ. ಬಿಬಿಎಂಪಿ ಹಾಗೂ ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

 • ಕನ್ನಡ ಸಂಘ ಸಾಂತಾಕ್ರೂಜ್‌  ಮಹಿಳಾ ವಿಭಾಗ: ಅರಸಿನ ಕುಂಕುಮ ಕಾರ್ಯಕ್ರಮ

  ಮುಂಬಯಿ: ಮಹಿಳೆಯರು ತಮ್ಮಲ್ಲಿ ಸರಳ ಸ್ವಭಾವ ಮೈಗೂಡಿಸಿದಾಗ ಅವರ ಘನತೆ ಸೌಮ್ಯತೆ ಹೆಚ್ಚುತ್ತದೆ. ಅರಸಿನ ಕುಂಕುಮ ಸಾಂಪ್ರದಾಯಿಕ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಯಾಗಿದೆ. ಮಹಿಳೆಯರು ಒಂದಾದಾಗ ಪರಸ್ಪರ ಸ್ನೇಹತ್ವ ಮತ್ತು ಬಂಧುತ್ವ ಹೆಚ್ಚಾಗುತ್ತದೆ. ಕಷ್ಟ ಸುಖಗಳನ್ನು ಅರ್ಥೈಸಿಕೊಂಡು ಸಮಾನತೆಯ ಬಾಳನ್ನು…

 • ಮೋದಿ ಸರ್ಕಾರದಿಂದ ಬಡವರ ಕಲ್ಯಾಣ

  ಹಾನಗಲ್ಲ: ಮೋದಿ ಸರ್ಕಾರ ಬಡವರ ಸರ್ಕಾರವಾಗಿದ್ದು ರಾಷ್ಟ್ರೀಯ ಬದ್ಧತೆಗೆ ಇನ್ನೊಂದು ಹೆಸರು ನರೇಂದ್ರ ಮೋದಿ ಎಂದು ಶಾಸಕ ಸಿ.ಎಂ.ಉದಾಸಿ ಬಣ್ಣಿಸಿದರು. ಶುಕ್ರವಾರ ಹಾನಗಲ್ಲಿನ ಉದಾಸಿ ಸಾವಿತ್ರಮ್ಮ ಕಲ್ಯಾಣಮಂಟಪದಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ…

 • ಕುಲಾಲ ಸುಧಾರಕ ಸಂಘ ಪುಣೆ ಅರಸಿನ ಕುಂಕುಮ ಕಾರ್ಯಕ್ರಮ

  ಪುಣೆ: ಪುಣೆ ಕುಲಾಲ ಸುಧಾರಕ ಸಂಘ ಪುಣೆ  ಇದರ ಮಹಿಳಾ ವಿಭಾಗದ ವತಿಯಿಂದ ಪ್ರತಿ ವರ್ಷ  ಆಚರಿಸಿಕೊಂಡು ಬಂದಿರುವ ಅರಸಿನ ಕುಂಕುಮ ಕಾರ್ಯಕ್ರಮವು ಜ. 20ರಂದು ಕಾತ್ರಾಜ್‌ ವಂಡರ್‌ ಸಿಟಿಯಲ್ಲಿರುವ  ಸಂಘದ ಭವನದಲ್ಲಿ ಅಪರಾಹ್ನ  4 ರಿಂದ ವಿವಿಧ ಧಾರ್ಮಿಕ…

 • ಪಾಟೀಲರ ಪದಗ್ರಹಣದಲ್ಲಿ ಕಾಂಗ್ರೆಸ್‌ ಒಗ್ಗಟ್ಟು ಪ್ರದರ್ಶನ

   ಬೆಂಗಳೂರು: ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್‌.ಕೆ.ಪಾಟೀಲ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿರುವ ಪಕ್ಷದ ನಾಯಕರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಆ ಮೂಲಕ ಲೋಕಸಭಾ ಚುನಾವಣೆಗೆ ಪಕ್ಷ ಭರ್ಜರಿ…

 • ಕ್ಷೇತ್ರ ಮಹಾತ್ಮೆಗಳ ಪರ್ವ;ನಿರಂತರ 7 ದಿನ ಯಕ್ಷೋತ್ಸವದ ಸಂಭ್ರಮ 

  ಯಕ್ಷಗಾನ ರಂಗದಲ್ಲಿ  ಪ್ರಸ್ತುತದಲ್ಲಿ  ಹೆಚ್ಚಾಗಿ ಕ್ಷೇತ್ರ ಮಹಾತ್ಮೆಗಳನ್ನು ಹೆಚ್ಚಾಗಿ ಇಷ್ಟ ಪಡುವ ಅಭಿಮಾನಿಗಳು ಹೆಚ್ಚಿದ್ದಾರೆ. ಬಯಲಾಟ ಮೇಳಗಳು ಪೌರಾಣಿಕ ಪ್ರಸಂಗಳಿಗಿಂತ ಕ್ಷೇತ್ರ ಮಹಾತ್ಮೆಗಳನ್ನು ಆಡುವುದು ಅಭಿಮಾನಕ್ಕೆ ಸಾಕ್ಷಿಯಾಗಿದೆ.  ಉಡುಪಿ ಜಿಲ್ಲೆಯ ಕುಂಜಾಲಿನ ನೀಲಾವರ ಕ್ರಾಸ್‌ ಬಳಿ ನಿರಂತರ 7…

 • ಕಲ್ಯಾಣ್‌ ಕರ್ನಾಟಕ ಸಂಘ: ಕಾವ್ಯಭಾವ ಸಂಗಮ ಕಾರ್ಯಕ್ರಮ

  ಕಲ್ಯಾಣ್‌: ಸ್ಥಳೀಯ ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ಕಲ್ಯಾಣ್‌ನ ಮಾತೋಶ್ರೀ ಸಭಾ ಗೃಹದಲ್ಲಿ ಕಾವ್ಯಭಾವ ಸಂಗಮ ಎಂಬ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರಗಿತು.  ಕಾರ್ಯಕ್ರಮದ ಉತ್ತಾರಾರ್ಧ ದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಗಿರಿಜಾ ಶಾಸ್ತ್ರಿ ಅವರು,…

 • ನೆರೂಲ್‌ನಲ್ಲಿ ಅಖಂಡ ಹರಿನಾಮ ಸಂಕೀರ್ತನೆ ಕಾರ್ಯಕ್ರಮ 

  ನವಿ ಮುಂಬಯಿ: ನೆರೂಲ್‌ ಸೆಕ್ಟರ್‌-29ರಲ್ಲಿರುವ  ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ  ಡಿ. 15 ರಂದು  ಬೆಳಗ್ಗೆ 7.30 ರಿಂದ ಡಿ. 16 ಬೆಳಗ್ಗೆ 7.30 ವರೆಗೆ  ಸಂಪೂರ್ಣ ಒಂದು ದಿನದ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯು ವಿವಿಧ…

 • ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ

  ಥಾಣೆ: ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-06ರ ಅಂಗವಾಗಿ ಡಿ. 8 ರಂದು ಅಪರಾಹ್ನ 3ರಿಂದ ರಾತ್ರಿ 10ರವರೆಗೆ ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್‌ನ ಡಾ| ಕಾಶಿನಾಥ್‌ ಘಾಣೇಕರ್‌ ಸಭಾಗೃಹದಲ್ಲಿ ವಿವಿಧ…

 • ಶೀಘ್ರ ಇನ್ನಷ್ಟು  ರೈತಪರ ಯೋಜನೆ: ಖಾಶೆಂಪೂರ

  ಕಲಬುರಗಿ: ಮುಂದಿನ ದಿನಗಳಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇನ್ನಷ್ಟು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಿದೆ ಎಂದು ಸಹಕಾರ ಹಾಗೂ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು. ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಶನಿವಾರ ರೈತರ ಬೆಳೆ ಸಾಲ ಮನ್ನಾ…

 • ವಯಸ್ಸಾಯಿತೆಂದು ಕೊರಗದೆ ಲವಲವಿಕೆಯಿಂದಿರಿ

  ಹಾವೇರಿ: ಎಲ್ಲರಿಗೂ ಬಾಲ್ಯ, ಯೌವ್ವನ ಹಾಗೂ ವೃದ್ಧಾಪ್ಯ ಸಹಜವಾದ ಪ್ರಕ್ರಿಯೆ ಆದರೆ ವಯಸ್ಸಾಯಿತು ಎಂದು ಕೊರಗುತ್ತ ಸತ್ತವರಂತೆ ಬದುಕಬಾರದು. ಭೂಮಿ ಮೇಲೆ ಇರುವಷ್ಟು ದಿನ ಲವಲವಿಕೆ ಚಟುವಟಿಕೆಯಿಂದ ಜೀವನ ನಡೆಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು…

 • ಹಾಡುಗಳ ಮೂಲಕವೇ ನೋವು-ನಲಿವು ವ್ಯಕ್ತ 

  ಬ್ಯಾಡಗಿ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಯ ನೃತ್ಯ, ಸಂಗೀತ ಹಾಗೂ ಜನಪದ ಕಲೆಗಳು ತಮ್ಮದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದು ಜಗತ್ತಿನಾದ್ಯಂತ ಅನುಕರಣೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಅಭಿಯಂತರ ಸಿ.ಆರ್‌.ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಆಂಜನೇಯ ಯುವಕ ಮಂಡಳದ ಆಶ್ರಯದಲ್ಲಿ ಗಣೇಶೋತ್ಸವದ ನಿಮಿತ್ತ…

 • ಅವಸರ ತಪ್ಪುಗಳಿಗೆ ಕಾರಣವಾಗಬಾರದು

  ನೆಹರೂನಗರ: ಪತ್ರಿಕೋದ್ಯಮ ಎನ್ನುವುದು ಅವಸರದ ಸಾಹಿತ್ಯ. ಆದರೆ ಅವಸರ ತಪ್ಪುಗಳಿಗೆ ಎಡೆಮಾಡಿಕೊಡಬಾರದು. ನಾವು ಮಾಡುವ ಒಂದು ಸಣ್ಣ ತಪ್ಪು ನಾವು ಅದುವರೆಗೆ ಸಂಪಾದಿಸಿದ ಎಲ್ಲ ಗೌರವಗಳನ್ನು ಕ್ಷಣದಲ್ಲಿ ಹಾಳು ಮಾಡಿಬಿಡುತ್ತದೆ ಎಂದು ಪತ್ರಕರ್ತೆ ಮನೋರಮಾ ಹೆಜಮಾಡಿ ಹೇಳಿದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ…

ಹೊಸ ಸೇರ್ಪಡೆ