Radhika Pandit

 • ಆದಿಲಕ್ಷ್ಮೀ ಟ್ರೇಲರ್‌ ಬಂತು

  “ಸಂತು ಸ್ಟ್ರೈಟ್‌ ಫಾರ್ವರ್ಡ್‌’ ಚಿತ್ರದ ನಂತರ ನಟಿ ರಾಧಿಕಾ ಪಂಡಿತ್‌ ಅಭಿನಯಿಸಿರುವ “ಆದಿಲಕ್ಷ್ಮಿಪುರಾಣ’ ಚಿತ್ರ ತೆರೆಗೆ ಬರೋದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. “ಆದಿಲಕ್ಷ್ಮಿಪುರಾಣ’ ಚಿತ್ರ ಇದೇ ಜುಲೈ 19ರಂದು ತೆರೆಗೆ ಬರುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ನಂತರ ರಾಧಿಕಾ ಪಂಡಿತ್‌…

 • ಮದ್ವೆ ಬಳಿಕ ಹೆಣ್ಮಕ್ಕಳ ಲೈಫ್ ಯಾಕೆ ಬದಲಾಗಬೇಕು?

  “ಮದುವೆ ನಂತರ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ? ಆ ಕಾಲ ಯಾವತ್ತೋ ಹೋಯ್ತು. ಮದುವೆ ಬಳಿಕವೂ ಅವರವರ ಕೆಲಸ ಮುಂದುವರೆಸುವುದು, ಬಿಡೋದು ಅವರವರ ನಿರ್ಧಾರಕ್ಕೆ ಬಿಟ್ಟದ್ದು…’ ಇದು ನಟಿ ರಾಧಿಕಾ ಪಂಡಿತ್‌ ಹೇಳಿದ ಮಾತು. ರಾಧಿಕಾ ಪಂಡಿತ್‌ ಮದುವೆ ಬಳಿಕ ಎಲ್ಲೂ…

 • ವೈಜಿಎಫ್-2; ಎರಡನೇ ಮಗುವಿನ ನಿರೀಕ್ಷೆಯಲ್ಲಿ ಯಶ್‌-ರಾಧಿಕಾ ದಂಪತಿ

  ಇತ್ತೀಚೆಗಷ್ಟೆ ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿಯ ಮೊದಲ ಮಗುವಿನ ನಾಮಕರಣ ಸಮಾರಂಭ ಸಡಗರದಿಂದ ಅದ್ಧೂರಿಯಾಗಿ ನೆರವೇರಿತ್ತು. ಯಶ್‌-ರಾಧಿಕಾ ದಂಪತಿ ತಮ್ಮ ಪುತ್ರಿಗೆ ಐರಾ ಎಂದು ಹೆಸರಿಟ್ಟಿದ್ದರು. ಯಶ್‌ ಕುಟುಂಬ ವರ್ಗ ಮತ್ತು ಅಭಿಮಾನಿಗಳು…

 • ಜುಲೈನಲ್ಲಿ ಆದಿ ಲಕ್ಷ್ಮೀಪುರಾಣ

  ರಾಧಿಕಾ ಪಂಡಿತ್‌ ಮದುವೆ ಬಳಿಕ “ಆದಿ ಲಕ್ಷ್ಮೀ ಪುರಾಣ’ ಎಂಬ ಸಿನಿಮಾ ಒಪ್ಪಿಕೊಂಡಿದ್ದು ನಿಮಗೆ ಗೊತ್ತೇ ಇದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶಿಸಿದ್ದಾರೆ. ಮಣಿರತ್ನಂ ಅವರ ಜೊತೆ ಹಲವು ಸಿನಿಮಾಗಳಿಗೆ ಕೆಲಸ…

 • ಶಾದಿ ಕೆ ಬಾದ್…

  ಶಾದಿ ಕೆ ಆಫ್ಟರ್‌ ಎಫೆಕ್ಟ್…! – ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ, ಆ ಸಿನಿಮಾ ಮತ್ತೇನಾದರೂ ಇಲ್ಲಿ ರಿಮೇಕ್‌ ಆಗುತ್ತಾ ಎಂಬ ಅನುಮಾನವೂ…

 • ಯಶ್‌ ಜಗತ್ತು ಆಳೋ ಹುಡುಗಿ ಇವಳು …

  ಯಶ್‌ ಮಗಳು ಹೇಗಿದ್ದಾಳೆ, ರಾಧಿಕಾ ತರಹ ಇರಬಹುದೋ ಅಥವಾ ಯಶ್‌ ತರಹನೋ … ಯಶ್‌ಗೆ ಮಗಳು ಹುಟ್ಟಿದ ದಿನದಿಂದಲೂ ಅಭಿಮಾನಿಗಳಲ್ಲಿ ಇಂತಹದ್ದೊಂದು ಕುತೂಹಲ ಇದ್ದೇ ಇತ್ತು. ಅಭಿಮಾನಿಗಳಂತೂ ಮಗಳ ಫೋಟೋ ತೋರಿಸುವಂತೆ ಯಶ್‌ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರು. ಅದಕ್ಕೆ…

 • ಯೂಟ್ಯೂಬ್ ನಂ.1 ಟ್ರೆಂಡಿಂಗ್‍ನಲ್ಲಿ “ಆದಿ ಲಕ್ಷ್ಮಿ ಪುರಾಣ’: Watch

  ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್ ಯಶ್ ಜೊತೆ ವಿವಾಹವಾದ ಬಳಿಕ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುಮಾರು ಎರಡು ವರ್ಷದ ನಂತರ “ಆದಿ ಲಕ್ಷ್ಮಿ ಪುರಾಣ” ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಹೌದು, “ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ – ರಾಧಿಕಾ ಅಭಿನಯದ “ಆದಿ…

 • ಪಾಪು ಜೊತೆ ರಾಧಿಕಾ ಸ್ಮೈಲಿಂಗ್ ಪೋಸ್

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ಪಂಡಿತ್ ತಮ್ಮ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಹೌದು, ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಮಗುವನ್ನ ಕೈಯಲ್ಲಿ ಹಿಡಿದು ನಗುತ್ತಾ ನಡೆದುಕೊಂಡು…

 • ಯಶ್ ದಿರಿಸನ್ನು ಮಿಸ್ ಮಾಡಿಕೊಂಡ ರಾಧಿಕಾ

  ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೌದು, ರಾಧಿಕಾ ಗರ್ಭಿಣಿಯಾಗಿದ್ದಾಗ ಪತಿ ಯಶ್​​ ಟೀ-ಶರ್ಟ್​ಗಳನ್ನು ಧರಿಸುತಿದ್ದರಂತೆ. ಆದರೆ ಈಗ ಧರಿಸುವುದಕ್ಕೆ ಆಗಲ್ಲ, ನಾನು ಅದನ್ನು ಮಿಸ್​​ ಮಾಡಿಕೊಳ್ಳುತ್ತಿದ್ದೇನೆ ಎಂದು ಫೀಲ್​​ ಮಾಡಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್​​ ಖಾತೆಯಲ್ಲಿ…

 • ಯಶ್‌-ರಾಧಿಕಾ ದಂಪತಿಗೆ ಹೆಣ್ಣುಮಗು

  ನಟ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರಿಗೆ ಭಾನುವಾರ ಹೆಣ್ಣು ಮಗು ಜನನವಾಗಿದೆ. ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮುಂಜಾನೆ 6.20 ಸುಮಾರಿಗೆ ರಾಧಿಕಾ ಪಂಡಿತ್‌ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗಷ್ಟೇ ಯಶ್‌ ಮತ್ತು ರಾಧಿಕಾ ಅವರು ಇಬ್ಬರೂ…

 • ಹೆಣ್ಣು ಮಗು ಎಂದೊಡನೆಯೇ ಆನಂದ ಭಾಷ್ಪ ಸುರಿಸಿದ ಯಶ್‌

  ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅವರು ಭಾನುವಾರ ತಂದೆಯಾದ ಸಂಭ್ರಮದಲ್ಲಿದ್ದಾರೆ. ಭಾನುವಾರ ಬೆಳಗ್ಗೆ ರಾಧಿಕಾ ಅವರು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 6.10 ರ ವೇಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು…

 • ರಾಧಿಕಾ ಪಂಡಿತ್‌ಗೆ ಸೀಮಂತ ಸಂಭ್ರಮ

  ನಟ ಯಶ್‌ ಪತ್ನಿ ರಾಧಿಕಾ ಪಂಡಿತ್‌ ಅವರ ಸೀಮಂತ ಭಾನುವಾರ ನಗರದ ತಾಜ್‌ ವೆಸ್ಟೆಂಡ್‌ನ‌ಲ್ಲಿ ನಡೆಯಿತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ನಿರ್ದೇಶಕರು ಹಾಗೂ ಆಪ್ತರು ಬಂದು ರಾಧಿಕಾ ಪಂಡಿತ್‌ಗೆ ಹರಸಿದರು. 

 • ಯಶ್‍ಗೆ “ವೈಜಿಎಫ್’ ಸಂಭ್ರಮ

  ರಾಕಿಂಗ್ ಸ್ಟಾರ್ ಯಶ್ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು. ಗೌಡರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆದಿದ್ದು, ಸೀಮಂತದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್‍ನ ಕಲಾವಿದರು ಭಾಗಿ ಆಗಿದ್ದರು. ಯಶ್ ಹಾಗೂ ರಾಧಿಕಾ ಡಿಸೆಂಬರ್…

 • ರಾಧಿಕಾ ಪಂಡಿತ್‌ ಚಿತ್ರಕ್ಕೆ ಹೆಸರು ಸಿಕ್ತು

  ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರವೊಂದರಲ್ಲಿ ರಾಧಿಕಾ ಪಂಡಿತ್‌ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈ ಚಿತ್ರಕ್ಕೆ ನಿರೂಪ್‌ ಭಂಡಾರಿ ಹೀರೋ ಅಂತಾನೂ ಹೇಳಲಾಗಿತ್ತು. ಆಗಿನ್ನೂ ಚಿತ್ರಕ್ಕೆ ನಾಮಕರಣ ಮಾಡಿರಲಿಲ್ಲ. ಈಗ ರಾಧಿಕಾ…

 • ಕೊನೆಗೂ ಗಡ್ಡಕ್ಕೆ ಕತ್ತರಿ!;ಹೇಗಾಗಿದ್ದಾರೆ ನೋಡಿ ರಾಕಿಂಗ್‌ ಸ್ಟಾರ್‌

  ಬೆಂಗಳೂರು : ಕಳೆದ 2 ವರ್ಷಗಳಿಂದ ಉದ್ದನೆಯ ಗಡ್ಡಧಾರಿಯಾಗಿ ರಗೆಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಯಶ್‌ ಅವರು ಕೊನೆಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.  ರಾಕಿಂಗ್‌ಸ್ಟಾರ್‌ ಅವರು ಮತ್ತೆ ಹಳೆ ಲುಕ್‌ನಲ್ಲಿ ಮಿಂಚುತ್ತಿದ್ದು,ಹೊಸಮುಖವಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದಾರೆ.  ಪತ್ನಿ ರಾಧಿಕಾ ಪಂಡಿತ್‌ ಅವರು…

 • ಸಿಹಿ ಸುದ್ದಿ ನಂತರ ಹೊಸ ಫೋಟೋ ಶೇರ್ ಮಾಡಿದ Mrs.ರಾಮಾಚಾರಿ

  ಸ್ಯಾಂಡಲ್‍ವುಡ್‍ನ ರಾಕಿಂಗ್​ ಜೋಡಿ ಯಶ್​ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ತಾವು ಅಪ್ಪ, ಅಮ್ಮ ಆಗ್ತಿರೋ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದ ಹಂಚಿಕೊಂಡಿದ್ದರು. ಇದೀಗ ಈ ರಾಕಿಂಗ್ ಜೋಡಿಗೆ ಎಂಗೇಜ್ಮೆಂಟ್ ಆಗಿ 2 ವರ್ಷ ಆಗಿದೆ. ತಮ್ಮ ಎಂಗೇಜ್ಮೆಂಟ್ ಆ್ಯನಿವರ್ಸರಿ ಖುಷಿಯಲ್ಲೇ ರಾಧಿಕಾ ಎಂಗೇಜ್ಮೆಂಟ್ ದಿನದ…

 • ನಿರೂಪ್‌ ಹೊಸ ಚಿತ್ರ ಶುರುವಾಯ್ತು

   ನಿರೂಪ್‌ ಭಂಡಾರಿ ಹಾಗೂ ರಾಧಿಕಾ ಪಂಡಿತ್‌ ಕಾಂಬಿನೇಶನ್‌ನಲ್ಲಿ ಒಂದು ಸಿನಿಮಾ ಶುರುವಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆದಿದೆ. ಸಜ್ಜನ್‌ರಾವ್‌ ಸರ್ಕಲ್‌ನಲ್ಲಿರುವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರ ಸೆಟ್ಟೇರಿದೆ. ಈ…

 • ರಾಧಿಕಾ ಪಂಡಿತ್‌ ಅಭಿಮಾನಿಗಳಿಗೆ ಸಿಹಿಸುದ್ದಿ !

  ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ‘ಯಶ’ಸ್ಸಿನ ರಾಣಿ ರಾಧಿಕಾ ಪಂಡಿತ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಧಿಕಾಗೆ ನಾಯಕನಾಗಿ ರಂಗಿತರಂಗ ಖ್ಯಾತಿಯ ನಿರೂಪ್‌ ಭಂಡಾರಿ ಅವರು…

 • ಅತ್ತೆಯಿಂದ ಭೇಷ್‌ ಎನಿಸಿಕೊಂಡ ರಾಧಿಕಾ

  ಆಗಿಂದ ಈಗ ಒಂದೇ ವ್ಯತ್ಯಾಸ. ಆಗ ದಿನಾ ಬೆಳಿಗ್ಗೆ ರಾಧಿಕಾ ಪಂಡಿತ್‌ ಅವರನ್ನು ಅವರ ತಾಯಿ ಎಬ್ಬಿಸಿ ಬೋರ್ನ್ವೀಟಾ ಕೊಡುತ್ತಿದ್ದರಂತೆ. ಈಗ ಅದೇ ಕೆಲಸವನ್ನು ಖುದ್ದು ರಾಧಿಕಾ ಪಂಡಿತ್‌ ಮಾಡಬೇಕಾಗಿ ಬಂದಿದೆ. ಈ ಮಾತು ಯಾಕೆ ಬಂತು ಎಂದರೆ, ಮದುವೆ…

 • ಮನರಂಜನೆಯ ಜೊತೆಗೆ ಚಿಂತನೆ; ವಿನಯಾ ಪ್ರಸಾದ್‌ರ ಪ್ರಪಂಚವೇ ಬೇರೆ

  ಮೇಡಂ, ನಿರ್ದೇಶನ ಯಾಕೆ ಮಾಡಬಾರ್ಧು? ಹಾಗಂತ ರಾಧಿಕಾ ಪಂಡಿತ್‌ಗೆ ಎಷ್ಟೋ ಬಾರಿ ಅನಿಸಿತ್ತಂತೆ. ಅದಕ್ಕೆ ಕಾರಣ ಅವರ ಜ್ಞಾನ. “ಅವರ ಜೊತೆಗೆ “ನಂದಗೋಕುಲ’ ಧಾರಾವಾಹಿಯಲ್ಲಿ ನಟಿಸಿದ್ದೆ. ಅವರನ್ನು ನೋಡಿದಾಗಲೆಲ್ಲಾ “ವಾಟ್‌ ಎ ಲೇಡಿ’ ಅಂತನಿಸುತಿತ್ತು. ಅವರಿಂದ ಕಲಿಯೋದು ತುಂಬಾ ಇದೆ….

ಹೊಸ ಸೇರ್ಪಡೆ