Teachers

 • ಎಸೆಸೆಲ್ಸಿ ಪರೀಕ್ಷೆಗೆ  28,968 ವಿದ್ಯಾರ್ಥಿಗಳು

  ಮಂಗಳೂರು: ಮಾ. 23ರಿಂದ ನಡೆಯುವ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ. ಕನ್ನಡ ಜಿಲ್ಲೆಯಿಂದ ಒಟ್ಟು 28,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ದ್ದಾರೆ. ಇದರ ಜತೆಗೆ ಖಾಸಗಿಯಾಗಿ ಬರೆಯುವ ಮತ್ತು ಪುನ ರಾವರ್ತಿತ 1,218 ಮಂದಿಯೂ ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಸೆಸೆಲ್ಸಿ ಪರೀಕ್ಷೆ…

 • ಅನುದಾನಿತ ಶಾಲೆಗಳಿಗೆ ಮಾತ್ರ ಆರ್‌ಟಿಇ?

  ಬೆಂಗಳೂರು: ಮುಂದಿನ ವರ್ಷದಿಂದ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೀಟು ಹಂಚಿಕೆ ಸ್ಥಗಿತಗೊಳಿಸಿ ಅನುದಾನಿತ ಶಾಲೆಗಳಿಗೆ ಮಾತ್ರ ಸೀಟು ನೀಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈಗಾಗಲೇ ಆರ್‌ಟಿಇ ಅಡಿ ದಾಖಲಾಗಿರುವ 5.14 ಲಕ್ಷ ವಿದ್ಯಾರ್ಥಿಗಳು 8ನೇ ತರಗತಿ ಪೂರೈಸುವವರೆಗೂ ಅನುದಾನ ನೀಡಲು ತೀರ್ಮಾನಿಸಿದೆ. ಅನುದಾನಿತ ಶಾಲೆಗಳ…

 • ನಾಲ್ಕೇ ವರ್ಷದಲ್ಲಿ ಶಾಲೆ ಕಟ್ಟಡ ಶಿಥಿಲ

  ದೇವದುರ್ಗ: ಪಟ್ಟಣದ ಅಲೆಮಾರಿ ಜನಾಂಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಮಾಳಗಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಿಸಿದ ನಾಲ್ಕು ವರ್ಷದಲ್ಲೇ ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2011-12ನೇ ಸಾಲಿನಲ್ಲಿ 10 ಲಕ್ಷ…

 • ಶಿಕ್ಷಕರಿಂದ ದೇಶದ ಅಭಿವೃದ್ಧಿ: ಆಯುಕ್ತೆ ಸುನೀತಾ

  ಕೊಂಡ್ಲಹಳ್ಳಿ: ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಹತ್ವವನ್ನು ಮಕ್ಕಳಿಗೆ ಕಲಿಸುವ ಮೂಲಕ ದೇಶಕ್ಕೆ ಸತøಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಆಯುಕ್ತೆ ಸುನೀತಾ ಮಲ್ಲಿಕಾರ್ಜುನ್‌ ಹೇಳಿದರು.  ಕೊಂಡ್ಲಹಳ್ಳಿಯ ಬಿಳಿನೀರು ಚಿಲುಮೆ ಕ್ಷೇತ್ರದ ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌…

 • ಮುಖ್ಯ ಶಿಕ್ಷಕಿ ವರ್ಗಾವಣೆಗೆ ಆಗ್ರಹ

  ಕುಷ್ಟಗಿ: ಯಲಬುರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೋಮವಾರ ಇಲ್ಲಿನ ಬಿಇಒ ಕಚೇರಿಯ ಎದುರು ಧರಣಿ ನಡೆಸಿದರು. ಮುಖ್ಯ ಶಿಕ್ಷಕಿ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು,ಅವರನ್ನು…

 • ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕರು!

  ತುಮಕೂರು: ಪ್ರವಾಸಕ್ಕೆ ತೆರಳಿದ್ದ ಕೊರಟಗೆರೆಯ ಬೊಮ್ಮಲದೇವಿ  ಸರ್ಕಾರಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರು ಮದ್ಯ ಕುಡಿಸಿದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಕರಾವಳಿಯ ಪುಣ್ಯ ಕ್ಷೇತ್ರಗಳು ಮತ್ತು ಪ್ರೇಕ್ಷಣಿಯ ಸ್ಥಳಗಳನ್ನು ಸಂದರ್ಶಿಸಿ ವಾಪಾಸಗುತ್ತಿದ್ದ…

 • ಅವಿಭಕ್ತ ಕುಟುಂಬಗಳಿಂದ ಉತ್ತಮ ಸಂಸ್ಕಾರ

  ಕಂಪ್ಲಿ: ಅವಿಭಕ್ತ ಕುಟುಂಬಗಳು ಕ್ಷೀಣಿಸುತ್ತಿರುವುದಿಂದ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಗಳು ನಶಿಸುತ್ತಿದ್ದು, ಅವಿಭಕ್ತಕುಟುಂಬಗಳಿಗೆ ಒತ್ತು ನೀಡಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಎಂ.ಎಸ್‌. ಗುರುಮೂರ್ತಿ ಹೇಳಿದರು. ಹೊಸದರೋಜಿ ಗ್ರಾಮದ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಶಾಲೆಯಲ್ಲಿ ಆಯೋಜಿಸಿದ್ದ ಅಜ್ಜ ಅಜ್ಜಿಯಂದಿತರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ…

 • ಬದುಕು-ವ್ಯಕ್ತಿತ್ವದ ಶಿಕ್ಷಣ ನೀಡಲು ಡಾ| ಅಂದಾನಿ ಕರ

  ಕಲಬುರಗಿ: ವಿದ್ಯಾರ್ಥಿಗಳ ಬದುಕು ಹಾಗೂ ವ್ಯಕ್ತಿತ್ವ ಒಳಗೊಂಡ ಶಿಕ್ಷಣ ಕಟ್ಟಿಕೊಡಬೇಕೆಂದು ಕಲಾವಿದ ಡಾ| ವಿ.ಜಿ. ಅಂದಾನಿ ಶಿಕ್ಷಕರಿಗೆ ಕರೆ ನೀಡಿದರು. ತಾಲೂಕಿನ ಕಮಲಾಪುರದಲ್ಲಿರುವ ಸಿಡಾರ್‌ ತರಬೇತಿ ಕೇಂದ್ರದಲ್ಲಿ ಇಂಡಿಯಾ ಫೌಂಡೇಶನ್‌ ಫಾರ್‌ ಆರ್ಟ್ಸ್ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ…

 • ಪತ್ರಿಕೋದ್ಯಮ ಓದೋರು ಅದೃಷ್ಟವಂತರು

  ಕಲಬುರಗಿ: ವಿಶ್ವವಿದ್ಯಾಲಯವೆಂದರೆ ವಿಶ್ವಕ್ಕೆ ವಿದ್ಯೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವೇ ಆಗಿರುತ್ತದೆ. ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ವೈಚಾರಿಕ ಮತ್ತು ಬರವಣಿಗೆ ಮೂಲಕ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ಪತ್ರಿಕೋದ್ಯಮ ವೃತ್ತಿಪರ ಶಿಕ್ಷಣ ಪಡೆಯಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು ಅದೃಷ್ಟಶಾಲಿಗಳು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌….

 • ಸಹಪಠ್ಯ ಸ್ಪರ್ಧೆ: ಶಿಕ್ಷಕರ ಪ್ರತಿಭೆ ಗುರುತಿಸಲು ಸಹಾಯಕ: ಪ್ರಕಾಶ

  ಹೊನ್ನಾವರ: ಅನೇಕ ಪ್ರತಿಭಾವಂತರನ್ನು ಬೆಳೆಸುವ ಶಿಕ್ಷಕರ ಪ್ರತಿಭೆಯನ್ನು ಗುರುತಿಸಲು ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಪರಿಶ್ರಮದಿಂದಲೇ ಪ್ರತಿಭೆ ಮೂಡಿಬರಲು ಸಾಧ್ಯವಾಗಿದ್ದು, ಪ್ರತಿಭಾ ಕಾರಂಜಿ, ಕಲೋತ್ಸವದಂತಹ ಅನೇಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ, ಪ್ರತಿಭೆ ಪ್ರೋತ್ಸಾಹಿಸುವ ಶಿಕ್ಷಕರ ಪ್ರತಿಭೆಯನ್ನು ಒರೆಗೆ ಹಚ್ಚುವ ಜೊತೆಗೆ, ಇನ್ನೂ…

 • ತಮ್ಮಾ… ಕರಿಬಸಮ್ಮ ಬೇಕಾ?

  ದಶಕಗಳ ಹಿಂದೆಲ್ಲಾ ತರಗತಿಗೆ ಮೇಸ್ಟ್ರೆ ಬಂದಾಗ ಅವರೊಂದಿಗೇ ಬೆತ್ತವೂ ಬರುತ್ತಿತ್ತು. ಯಾರಿಗೂ ಹೆದರುವುದಿಲ್ಲ ಅನ್ನುವ ಹುಡುಗರು ಬೆತ್ತಕ್ಕೆ ಹೆದರುತ್ತಿದ್ದರು. ಎಷ್ಟೋ ಕಡೆಗಳಲ್ಲಿ ಬೆತ್ತ ತಂದು ಕೊಟ್ಟವರಿಗೇ ಮೊದಲ ಏಟು ಹೊಡೆದು ಅದು ಗಟ್ಟಿ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ…

 •  ಶತಾಯುಷಿ ಶಾಲೆಯ ಛಾವಣಿ ಶಿಥಿಲ

  ಕಂಬಳಬೆಟ್ಟು: ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ಹಿ.ಪ್ರಾ. ಶಾಲೆಯು ಶತಮಾನೋತ್ಸವ ಆಚರಿಸುವ ಸಿದ್ಧತೆಯಲ್ಲಿದೆ. ಆದರೆ ಶಾಲೆಯ ಒಂದು ಕಟ್ಟಡದ ಛಾವಣಿ ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು, ಶಿಕ್ಷಕರು ಇದರೊಳಗೆ ಇರುವುದೇ ಅಪಾಯ ಎಂದು ಹೆತ್ತವರು ಭಯ ವ್ಯಕ್ತಪಡಿಸಿದ್ದಾರೆ. ಛಾವಣಿಯ ಒಂದು ಮರದ…

 • ಪರಿಪಕ್ವ ಭಾವಿ ಶಿಕ್ಷಕರಾಗಲು ಕಲಿಕಾ ಸಮಯ ಪೂರಕ

  ದಾವಣಗೆರೆ: ಎರಡು ವರ್ಷದ ಕಾಲಾವಧಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬಿಇಡಿ ಪ್ರಶಿಕ್ಷಣಾರ್ಥಿಗಳು ಉತ್ತಮ, ಪರಿಪೂರ್ಣ ಹಾಗೂ ಪರಿಪಕ್ವತೆಯ ಭಾವಿ ಶಿಕ್ಷಕರಾಗಿ ಹೊರ ಹೊಮ್ಮುವಂತಾಗಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ಪ್ರಾಚಾರ್ಯ ಕೆ.ಸಿ. ಮಲ್ಲಿಕಾರ್ಜುನ್‌ ಸಲಹೆ ನೀಡಿದರು. ಮಾಕನೂರು…

 • ಸಮಸ್ಯೆಗಳ ಆಗರ ಕಮದಾಳ ಶಾಲೆ

  ದೇವದುರ್ಗ: ಬಿರುಕು ಬಿಟ್ಟು ಶಿಥಿಲಗೊಂಡ ಕಟ್ಟಡ, ಕೊಠಡಿ-ಶಿಕ್ಷಕರು-ಮೂಲ ಸೌಲಭ್ಯ ಕೊರತೆ, ಇರುವ ಒಂದು ಕೊಠಡಿಯಲ್ಲೇ ಬಸಿಯೂಟ ಸಾಮಗ್ರಿ ಸಂಗ್ರಹದ ಜೊತೆಗೆ 1ರಿಂದ 5ನೇ ತರಗತಿವರೆಗಿನ 30 ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ. ಇದು ತಾಲೂಕಿನ ಕಮದಾಳ ಗ್ರಾಮದ ಸರ್ಕಾರಿ ಕಿರಿಯ…

 • ಎರಡನೇ ದಿನಕ್ಕೆ ಕಾಲಿಟ್ಟ ಅಹೋ ರಾತ್ರಿ ಧರಣಿ

  ಬೆಂಗಳೂರು: ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ 12 ವಿಧಾನ ಪರಿಷತ್‌ ಸದಸ್ಯರು ಪಕ್ಷಾತೀತವಾಗಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸೌಧ-ವಿಕಾಸ ಸೌಧ ನಡುವಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿರುವ ವಿಧಾನ ಪರಿಷತ್‌ ಸದಸ್ಯರು,…

 • ಶಿಕ್ಷಕರು ಮಾದರಿ ಪ್ರಜೆಗಳನ್ನು ರೂಪಿಸಲಿ

  ಯಾದಗಿರಿ: ಶಿಕ್ಷಕರು ಕೇವಲ ಪಠ್ಯದ ವಿಷಯಕ್ಕೆ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಿ ಮಾದರಿ ಪ್ರಜೆಗಳನ್ನಾಗಿಸಬೇಕು ಎಂದು ಹಿರಿಯ ಮಕ್ಕಳ ಸಾಹಿತಿ ಕರದಳ್ಳಿ ಹೇಳಿದರು. ಸುರಪುರ ತಾಲೂಕಿನ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ…

 • ಗುರುಕುಲ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

  ಕಲಬುರಗಿ: ಶಿಕ್ಷಕರಾಗಿದ್ದವರು ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಇಂದಿನ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಅಪ್ಪಾಜಿ ಗುರುಕುಲ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷೆ ಭಾಗಮ್ಮ ರಾಜಕುಮಾರ ಉದನೂರ ಹೇಳಿದರು. ಉದನೂರಿನಲ್ಲಿರುವ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ…

 • ಶಿಕ್ಷಕರ ನೇಮಕಾತಿ ಗೊಂದಲದ ಆದೇಶಕ್ಕೆ ಖಂಡನೆ

  ಕ‌ಲಬುರಗಿ: ಆರರಿಂದ 8ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗೊಂದಲಕಾರಿ ಆದೇಶ ಹಿಂದೆ ಪಡೆಯುವಂತೆ ಒತ್ತಾಯಿಸಿ ಯುತ್‌ ಟೀಂ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಭಾವಿ ಶಿಕ್ಷಕರು ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅಮರನಾಥ ಪಾಟೀಲ, ಎನ್‌. ಎಸ್‌….

 • ಪದವಿ, ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೂ ಡಿ.ಇಡಿ ಕಡ್ಡಾಯ

  ಬೆಂಗಳೂರು: ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿದ್ದರೂ ಕಡ್ಡಾಯವಾಗಿ ಡಿ.ಇಡಿ ಕೋರ್ಸ್‌ ಪೂರೈಸಲೇಬೇಕು. ಶಾಲಾ ಶಿಕ್ಷಕರೆಲ್ಲರೂ 2019ರ ಮಾರ್ಚ್‌ 31ರೊಳಗೆ ಡಿ.ಇಡಿ ಕೋರ್ಸ್‌ ಹೊಂದಿರಬೇಕು. ಒಂದು ವೇಳೆ ನಿಗದಿತ…

 • ಸರಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಕ್ರಮ: ಇಲಾಖೆ

  ಮಂಗಳೂರು/ಉಡುಪಿ: ಸರಕಾರಿ ನೌಕರರು ಮತ್ತು ಶಿಕ್ಷಕರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪಕ್ಷಾತೀತವಾಗಿ ವರ್ತಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ….

ಹೊಸ ಸೇರ್ಪಡೆ