Train

 • ಮೃತಳ ಸ್ತನ್ಯಪಾನಕ್ಕೆ ಯತ್ನಿಸಿದ ಮಗು

  ಭೋಪಾಲ್‌: ರೈಲ್ವೆ ಹಳಿ ಬಳಿ ಮಹಿಳೆಯೊಬ್ಬಳು ಸತ್ತು ಬಿದ್ದಿದ್ದಳು. ಆಕೆಯ ಮೃತದೇಹಕ್ಕೆ ಅಂಟಿಕೊಂಡಿದ್ದ ಆಕೆಯ 17 ತಿಂಗಳ ಮಗು ಸ್ತನ್ಯಪಾನಕ್ಕೆ ಪ್ರಯತ್ನಿಸುತ್ತಿತ್ತು.ಈ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ದಾಮೊ ಎಂಬಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ರೈಲಿನ ಚಾಲಕರೊಬ್ಬರ ಕಣ್ಣಿಗೆ ಈ…

 • 22ರಂದು ಮುಂಬೈ-ಗೋವಾ ತೇಜಸ್‌ ಎಕ್ಸ್‌ಪ್ರೆಸ್‌ಗೆ ಚಾಲನೆ

  ಹೊಸದಿಲ್ಲಿ: ದೇಶದಲ್ಲೇ ಮೊದಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ತೇಜಸ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಇದೇ 22ರಂದು 19 ಬೋಗಿಗಳುಳ್ಳ ತೇಜಸ್‌ ಮುಂಬೈನಿಂದ ಗೋವಾಗೆ ಪ್ರಯಾಣ ಬೆಳೆಸಲಿದೆ. ಟೀ ಹಾಗೂ ಕಾಫಿ ವೆಂಡಿಂಗ್‌ ಯಂತ್ರ, ಪ್ರತಿ ಸೀಟಿಗೂ…

 • ಹಳಿ ತಪ್ಪಿದ ಪ್ಯಾಸೆಂಜರ್‌ ರೈಲು ಪ್ರಯಾಣಿಕರು ಪಾರು

  ಚಿತ್ರದುರ್ಗ: ಬೆಂಗಳೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ತೆರಳುತ್ತಿದ್ದ ಪ್ಯಾಸೆಂಜರ್‌ ರೈಲು ಬುಧವಾರ ಬೆಳಗ್ಗೆ ಹಳಿ ತಪ್ಪಿದ್ದು, ರೈಲು ಚಾಲಕ ಸಮಯಪ್ರಜ್ಞೆ ತೋರಿದ್ದರಿಂದ ಪ್ರಯಾಣಿಕರು ಪಾರಾಗಿದ್ದು ಭಾರೀ ಅವಘಡವೊಂದು ತಪ್ಪಿದೆ. ರೈಲು ಚಿತ್ರದುರ್ಗ ನಿಲ್ದಾಣದಿಂದ ಒಂದೂವರೆ ಕಿಮೀ ದೂರ ಸಾಗುವಷ್ಟರಲ್ಲಿ…

 • ರೈಲು ಹತ್ತಿದ ಬಳಿಕ  ಟಿಕೆಟ್‌ ಖರೀದಿಸಿ

  ನವದೆಹಲಿ: ತುರ್ತಾಗಿ ರೈಲು ಪ್ರಯಾಣ ಮಾಡಬೇಕು. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಲು ಸಾಧ್ಯವಾಗಲಿಲ್ಲ ಎಂಬ ಚಿಂತೆ ಬೇಡ. ನೇರವಾಗಿ ರೈಲು ಹತ್ತಿ, ಟಿಟಿಇ (ಟ್ರಾವೆಲಿಂಗ್‌ ಟಿಕೆಟ್‌ ಎಕ್ಸಾಮಿನರ್‌) ಬಳಿ ಹೋಗಬೇಕಾಗಿರುವ ಸ್ಥಳದ ಹೆಸರು ಹೇಳಿ, ಅವರ ಬಳಿ ಇರುವ ಹ್ಯಾಂಡ್‌ಮಶಿನ್‌…

 • ರೈಲ್ವೇಗೂ ಬಂತು ತಿರುಗುವ ಕುರ್ಚಿ, ಜಿಪಿಎಸ್‌ ವ್ಯವಸ್ಥೆ

  ವಿಶಾಖಪಟ್ಟಣ: ತಿರುಗುವ ಕುರ್ಚಿಗಳು, ಪಾರದರ್ಶಕ ಗಾಜಿನ ಛಾವಣಿ, ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, ಎಲ್‌ಇಡಿ ಲೈಟ್‌ಗಳು… ಈ ವ್ಯವಸ್ಥೆಗಳು ವಿದೇಶದ ರೈಲಿನಲ್ಲಿರುವ ವ್ಯವಸ್ಥೆ ಅಲ್ಲ. ಭಾರತೀಯ ರೈಲ್ವೇ ಅಳವಡಿಸಿರುವ ವ್ಯವಸ್ಥೆ ಇದು. ಇಂಥ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಎರಡು…

 • ನಾಳೆಯಿಂದ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಸಂಚಾರ : ಇಲ್ಲಿದೆ ವೇಳಾಪಟ್ಟಿ 

  ಮಂಗಳೂರು: ಮಂಗಳೂರು ಜಂಕ್ಷನ್‌- ಯಶವಂತಪುರ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಎ. 9ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯ ಬಳಿಕ ಬೆಳಗ್ಗೆ 11 ಗಂಟೆಗೆ ಪ್ರಥಮ ರೈಲು ಮಂಗಳೂರು ಜಂಕ್ಷನ್‌ನಿಂದ ನಿರ್ಗಮಿಸಲಿದೆ. ವಾರಕ್ಕೆ ಮೂರು ಬಾರಿ ಮಂಗಳೂರು ಹಾಗೂ ಯಶವಂತಪುರದಿಂದ ಈ ರೈಲು…

 • ರೈಲಿನಲ್ಲಿ ಕಲಿತ ಪಾಠ

  ಕಾರು ಕೊಂಡಂದಿನಿಂದ ಬಸ್ಸು -ರೈಲುಗಳಲ್ಲಿ ಓಡಾಡುವುದೇ ತಪ್ಪಿ ಹೋಗಿದೆ. ಮಕ್ಕಳಂತೂ ಬಸ್ಸು -ರೈಲು ಹತ್ತಿದ್ದೇ ಇಲ್ಲ.  ಬಸ್ಸು ‰ರೈಲುಗಳಲ್ಲಿ ಓಡಾಡುವ ಜನರ ಕಷ್ಟವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವುದು ಆವಶ್ಯಕ ಎಂದುಕೊಂಡೆ. ಬೆಂಗಳೂರಿನ ಕೆ.ಆರ್‌. ಪುರಂನಲ್ಲಿರುವ ನಾದಿನಿ ಮನೆಗೆ ಹೋಗಿ,…

 • ಹಳಿ ತಪ್ಪಿದ ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು:22 ಪ್ರಯಾಣಿಕರಿಗೆ ಗಾಯ

  ಹೊಸದಿಲ್ಲಿ: ಉತ್ತರ ಪ್ರದೇಶದ ಮಹೋಬಾದ  ಕುಲಾಪಹರ್‌ ಎಂಬಲ್ಲಿ ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು ಗುರುವಾರ ನಸುಕಿನ 2.07 ರ ವೇಳೆ ಹಳಿ ತಪ್ಪಿದ್ದು, ಅವಘಡದಲ್ಲಿ 22  ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.  ರೈಲಿನ ಎಸಿ ಬೋಗಿ ಗಳು ಸೇರಿ 8 ಬೋಗಿಗಳು ಹಳಿ ತಪ್ಪಿದ್ದು…

 • ರೈಲು ಢಿಕ್ಕಿ: 60 ಅಡಿ ಆಳಕ್ಕೆ ಬಿದ್ದ ಗೂಳಿ ರಕ್ಷಣೆ

  ಉಡುಪಿ: ಉಡುಪಿ ನಗರದ ಹೊರವಲಯದಲ್ಲಿರುವ ಕುಕ್ಕಿಕಟ್ಟೆ ರೈಲ್ವೇ ಮೇಲ್ಸೇತುವೆಯ ಸಮೀಪದಲ್ಲಿ ರೈಲು ಢಿಕ್ಕಿ ಹೊಡೆದ ಪರಿಣಾಮ ಸರಿಸುಮಾರು 60 ಅಡಿ ಕಂದಕಕ್ಕೆ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದ ಗೂಳಿಯನ್ನು ಬುಧವಾರ ಬೆಳಗ್ಗೆ ಸಮಾಜ ಸೇವಕರ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ…

 • ಉಡುಪಿ : ರೈಲು ಹಳಿಯಲ್ಲಿ ಅಪರಿಚಿತ ಮುಸ್ಲಿಂ ಮಹಿಳೆಯ ಶವ ಪತ್ತೆ 

  ಉಡುಪಿ: ನಗರದ ಇಂದ್ರಾಳಿಯಲ್ಲಿ ರೈಲು ಹಳಿಯಲ್ಲಿ  ಶುಕ್ರವಾರ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.  ಸುಮಾರ 50 ವರ್ಷ ಪ್ರಾಯದ ಮೃತ ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವಂತೆ ಕಂಡು ಬಂದಿದ್ದು, ನಿನ್ನೆ ಮಧ್ಯಾಹ್ನದ ವೇಳೆ ಇಂದ್ರಾಳಿಯಲ್ಲಿರುವ ಮಸೀದಿ ಬಳಿ ಭಿಕ್ಷೆ…

 • ಒಂದು ಮರೆಯಲಾಗದ ಕತೆ!

  ನಾನು ರೈಲಿನ ಮೊದಲ ಬೋಗಿಗೆ ಜಿಗಿದೆ. ನನ್ನ ಗೆಳೆಯರು ರಾಮನ್‌ ಹಾಗೂ ಶಾಮನ್‌ ನನ್ನನ್ನು ಹಿಂಬಾಲಿಸಿದರು. ಸುತ್ತಮುತ್ತ ದಿಟ್ಟಿಸಿದೆ, ಪ್ರಯಾಣಿಕರು ತಮ್ಮ ಪಾಡಿಗೆ ತಾವಿದ್ದರು, ಹೆಚ್ಚಿನ ಸದ್ದುಗದ್ದಲ ಇರಲಿಲ್ಲ. ಈ ಸ್ಥಳ ಸೇಫ್ ಆಗಿದೆ ಅನಿಸಿ ನೆಮ್ಮದಿಯ ನಿಟ್ಟುಸಿರುಬಿಟ್ಟೆ….

 • ಅಂಡಮಾನ್‌ನಲ್ಲಿ ಇನ್ನು ಚುಕುಬುಕು ಸದ್ದು

  ಫೋರ್ಟ್‌ಬ್ಲೇರ್‌:  ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಇಲ್ಲಿಯ ತನಕ ಬಸ್ಸು, ಹಡಗಿನ ಸಂಚಾರದ ಸದ್ದಷ್ಟೇ ಕಿವಿಗೆ ಬೀಳುತ್ತಿತ್ತು. ಇನ್ನು ಅಲ್ಲಿ ರೈಲ್ವೆ ಸದ್ದೂ ಮೊಳಗಲಿದೆ. ರೈಲ್ವೆ ಇಲಾಖೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ನಡುವೆ 240 ಕಿ.ಮೀ. ಉದ್ದದ…

 • ಲಾಭದ ಹಳಿಗೆ “ಸುವರ್ಣ ರಥ’ ತರಲು ಕಸರತ್ತು

  ಬೆಂಗಳೂರು: ಐಷಾರಾಮಿ ಸುವರ್ಣ ರಥ ಹಿರಿಮೆಯ “ಗೋಲ್ಡನ್‌ ಚಾರಿಯೆಟ್‌’ ಪ್ರವಾಸಿ ರೈಲು ಸಂಚಾರವನ್ನು ಲಾಭದ ಹಳಿಗೆ ತಂದು ಪ್ರವಾಸಿ ಸ್ನೇಹಿಯಾಗಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದಿಟಛಿ ನಿಗಮ ಆಕರ್ಷಕ “ಪ್ಯಾಕೇಜ್‌’ ಜಾರಿಗೆ ಮುಂದಾಗಿದೆ. ಬೇಸಿಗೆಯಲ್ಲಿ ವಾರಾಂತ್ಯ ಪ್ರವಾಸ, ಕಾರ್ಪೋರೇಟ್‌ ಕ್ಷೇತ್ರದವರಿಗೆ ದರ ವಿಶೇಷ ರಿಯಾಯಿತಿ,…

 • ಶಾರುಖ್‌ ‘ರಯೀಸ್‌’ ಪ್ರಚಾರದ ವೇಳೆ ಅವಘಡ: ಕಾಲ್ತುಳಿತಕ್ಕೆ ಓರ್ವ ಬಲಿ

   ವಡೋದರಾ : ಇಲ್ಲಿ ನ ರೈಲ್ವೇ ನಿಲ್ದಾಣದಲ್ಲಿ  ರಯೀಸ್‌ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರು ಆಗಮಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿದ್ದು, ಓರ್ವ ಅಭಿಮಾನಿ ಸಾವನ್ನಪ್ಪಿ, ಹಲವರು ಗಾಯಗೊಂಡ ದುರ್ಘ‌ಟನೆ  ಸೋಮವಾರ ತಡರಾತ್ರಿ ಸಂಭವಿಸಿದೆ.  ರೈಲಿನಲ್ಲಿ…

 • ಹಳಿ ತಪ್ಪಿದ ಹೀರಾಖಂಡ್‌ ಎಕ್ಸ್‌ಪ್ರೆಸ್‌ ರೈಲು:36 ಸಾವು,ಹಲವರಿಗೆ ಗಾಯ

  ಭುವನೇಶ್ವರ: ಆಂಧ್ರದ ವಿಜಿಯಾನಗರಂ ಎಂಬಲ್ಲಿ ಜಗದಲ್‌ಪುರ್‌-ಭುವನೇಶ್ವರ್‌ ನಡುವಿನ ಹೀರಾಖಂಡ್‌ ಎಕ್ಸ್‌ಪ್ರೆಸ್‌ ರೈಲು ಶನಿವಾರ ತಡರಾತ್ರಿ ಹಳಿತಪ್ಪಿ ದುರಂತ ಸಂಭವಿಸಿದ್ದು 36 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಸ್ಥಳದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ನಡೆಸಲಾಗಿದ್ದು, ಗಾಯಾಳುಗಳನ್ನು…

ಹೊಸ ಸೇರ್ಪಡೆ

 • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

 • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

 • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

 • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

 • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...